ಗುರುವಾರ, 29 ಅಕ್ಟೋಬರ್ 2026
Trending

ಫೆಬ್ರವರಿ 2023

Technology

Amazon : ಮೆಗಾ ಎಲೆಕ್ಟ್ರಾನಿಕ್ಸ್‌ ಡೇಸ್‌ ಸೇಲ್‌ ಪ್ರಾರಂಭ, ಈ ಅವಕಾಶ ಮಿಸ್‌ ಮಾಡಿದರೆ ನಿಮಗೇ ನಷ್ಟ!

Amazon offer: ಗ್ರಾಹಕರಿಗೆ ಬಂಪರ್ ಧಮಾಕಾ ಆಫರ್. ನಿಮ್ಮ ನೆಚ್ಚಿನ ಗ್ಯಾಜೆಟ್ ಗಳನ್ನು ಅಗ್ಗದ ಬೆಲೆಯಲ್ಲಿ ಜೊತೆಗೆ ಭಾರಿ ಕೊಡುಗೆಗಳ ಮೂಲಕ ಪಡೆಯಲು ಸುವರ್ಣ ಅವಕಾಶ!! ಹೌದು!! ಪ್ರಮುಖ ಇ-ಕಾಮರ್ಸ್‌ ವೆಬ್ ಸೈಟ್ ಅಮೆಜಾನ್‌ನಲ್ಲಿ ಈಗಾಗಲೇ ಕೆಲವು ಸ್ಮಾರ್ಟ್‌ ಡಿವೈಸ್‌ ಹಾಗೂ ಸ್ಮಾರ್ಟ್‌ ಗ್ಯಾಜೆಟ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ.

Education

2nd Puc : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ, ಪ್ರವೇಶ ಪತ್ರ ತಿದ್ದು ಪಡಿಗೆ ಅವಕಾಶ!

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಹಾಲ್‌ ಟಿಕೆಟ್‌ ತಿದ್ದು ಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಬೇಕಾಗುವ ದಾಖಲೆಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

Interesting

Maha shivaratri and Urus Celebration: ಪೊಲೀಸರ ಸರ್ಪಗಾವಲಲ್ಲಿ ಕಲಬುರಗಿಯ ದರ್ಗಾದೊಳಗಿಂದು ಶಿವರಾತ್ರಿ ಆಚರಣೆ! ಘರ್ಷಣೆ ಭೀತಿಯಿಂದ ಮನೆ ಬಿಟ್ಟ ಮುಸ್ಲಿಂಮರು! ಅರೆ ಏನಿದು ವಿವಾದ?

Maha shivaratri and Urus Celebration: ಆಳಂದ್ ಪುರಸಭೆ ವ್ಯಾಪ್ತಿಯಲ್ಲಿ 144 ಕಲಂ, ಬಿಗಿ ಬಂದೋ ಬಸ್ತ್ ಮಾಡಲಾಗಿದೆ. ಆಳಂದ ಮಾರ್ಗವಾಗಿ ಬರುವ, ಹೊರ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿರುವ ಪೊಲೀಸರು, ಯಾವುದೇ ಅಹಿತರ ಘಟನೆಗಳು ನಡೆಯದಂತೆ ತೀವ್ರ ಕಟ್ಟೆಚ್ಚರ ಕ್ರಮ ಕೈಗೊಂಡಿದ್ದಾರೆ

International

Contraceptive pills : ಗರ್ಭ ನಿರೋಧ ಗುಳಿಗೆ ಔಷಧಗಳ ಮಾರಾಟದ ಮೇಲೆ ನಿಷೇಧ

Contraceptive pills: ಇಂಥ ಔಷಧಗಳು, ಮಾತ್ರೆಗಳ ಮೂಲಕ ಪಾಶ್ಚಿಮಾತ್ಯ ದೇಶಗಳು ಮುಸ್ಲಿಂ ಸಮುದಾಯದ (Muslim community) ಜನಸಂಖ್ಯೆಯನ್ನು ಅವನತಿಗೊಳಿಸುವ ಪಿತೂರಿಯನ್ನು ನಡೆಸಿದೆ ಎಂದು ಉಗ್ರರ ಸರ್ಕಾರ ಹೊಸ ವಾದ ಮಂಡಿಸಿದೆ.

Karnataka State Politics Updates

Poster Campaign on BJP : ಕಾಂಗ್ರೆಸ್​ ನಾಯಕರ ಕಿವಿಗೆ ಹೂ ಮುಡಿಸಿದ್ದು ಈವನೇ ನೋಡಿ! ಯಾರಿವನು? ಕಾಂಗ್ರೆಸ್ಸಿಗೂ, ಇವನಿಗೂ ಏನು ಸಂಬಂಧ?

ಕಾಂಗ್ರೆಸ್ ಸದಸ್ಯರಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ಚೆಂಡು ಹೂವನ್ನು ಕಿವಿಗೆ ಮುಡಿದು ಕುಳಿತುಕೊಳ್ಳುವ ಮೂಲಕ ಸರ್ಕಾರದ ಬಜೆಟ್‌ಗೆ ವ್ಯಂಗ್ಯವಾಗಿ ವಿರೋಧ ವ್ಯಕ್ತಪಡಿಸಿದರು

Technology

Tech Tips: ನಂಬರ್ ಬದಲಾಯಿಸುವಾಗ, ನಿಮ್ಮ WhatsApp ಚಾಟ್ ಡಿಲೀಟ್ ಆಗದಿರಲು, ಈ ಟ್ರಿಕ್ಸ್ ಫಾಲೋ ಮಾಡಿ!

Whatsapp trick: ನೀವು ಯಾವುದೇ ಡೇಟಾವನ್ನು ಕಳೆದುಕೊಳ್ಳದೆ, ಹೊಸ ನಂಬರ್​ಗೆ ವಾಟ್ಸಪ್ ಬದಲಾಯಿಸಿಕೊಳ್ಳುವ ಸೂಪರ್ ಟ್ರಿಕ್ ಅನ್ನು ನಾವಿಂದು ಹೇಳಲಿದ್ದೀವೆ.

Technology

Best SmartPhones : ಬಿಗ್‌ ಬ್ಯಾಟರಿ ಹೊಂದಿರುವ ರೂ.20,000 ಒಳಗಿನ ಬೆಸ್ಟ್‌ ಸ್ಮಾರ್ಟ್‌ಫೋನ್‌ ಗಳ ಪಟ್ಟಿ ಇಲ್ಲಿದೆ!

ಭಾರತದ ಮೊಬೈಲ್‌ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿದೆ. ಹಲವು ಪ್ರತಿಷ್ಠಿತ ಸ್ಮಾರ್ಟ್‌ಫೋನ್‌ (smartphone )ಕಂಪೆನಿಗಳು ತಮ್ಮ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಲೇ ಇದೆ . ಇತ್ತೀಚಿಗೆ ಒಂದಲ್ಲಾ ಎರಡಲ್ಲ ಸಾವಿರಾರು ಆಯ್ಕೆಗಳಲ್ಲಿ ಸ್ಮಾರ್ಟ್ ಫೋನ್ಗಳು ಇವೆ. ಸದ್ಯ ಯಾವುದು ಬೆಸ್ಟ್…