ಶುಕ್ರವಾರ, 30 ಅಕ್ಟೋಬರ್ 2026
Trending

ಫೆಬ್ರವರಿ 2023

News

LIC : ಎಲ್‌ಐಸಿಯ ಈ ಯೋಜನೆಯಲ್ಲಿ ಒಮ್ಮೆ ಪಾವತಿಸಿ, ಮಾಸಿಕ ಒಂದು ಲಕ್ಷ ಪಡೆಯಿರಿ! ಅದ್ಭುತ ಯೋಜನೆಯ ಪ್ರಯೋಜನ ಪಡೆಯಿರಿ!!!

ಎಲ್ಐಸಿ ಜೀವನ್ ಶಾಂತಿ"(LIC Jeevan shanti), ನಾಗರೀಕರಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಈ ಯೋಜನೆಯಲ್ಲಿ ಕೇವಲ ಒಮ್ಮೆ ಪಾವತಿಸಿದರೆ, ನಿವೃತ್ತಿಗೂ ಮುನ್ನ 1 ಲಕ್ಷ ರೂ. ಮಾಸಿಕ ಪಿಂಚಣಿ (pension)ಪಡೆಯಬಹುದು.

Business

Arecanut Coffee Rate 24/02/2023 : ಇಂದಿನ ಅಡಿಕೆ, ಏಲಕ್ಕಿ, ಕಾಫಿ ಧಾರಣೆ ಎಷ್ಟು?

Arecanut, Coffee Rate 24/02/2023 : ದೇಶದ ಮಾರುಕಟ್ಟೆಯಲ್ಲಿ ತರಕಾರಿ(vegetable)ಗಳ ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಒಂದು ಭಾರೀ ಕುಸಿತವಾದರೆ, ಇನ್ನೂ ಕೆಲವೊಮ್ಮೆ ಗಗನಕ್ಕೇರುತ್ತದೆ. ಸದ್ಯ ರಾಜ್ಯದ ಪ್ರಮುಖ ಬೆಳೆಯಾದ ಅಡಿಕೆ (arecanut), ಕಾಫಿ (Coffee), ಮೆಣಸು (pepper)…

Jobs

SBI : ಎಸ್‌ಬಿಐ ನಿಂದ ಉದ್ಯೋಗವಕಾಶ! ಮ್ಯಾನೇಜರ್‌ ಹುದ್ದೆಗೆ ಅರ್ಜಿ ಸಲ್ಲಿಸಿ, ಮಾರ್ಚ್‌ 15 ಕೊನೆಯ ದಿನಾಂಕ

ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI SO Job Notification 2023)ವಿವಿಧ ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿಸೂಚನೆ ಹೊರಡಿಸಿದ್ದು, ಎಸ್‌ಬಿಐ ಅರ್ಹರಿಂದ ಈ ಹುದ್ದೆಗಳಿಗೆ ನೇರ ನೇಮಕಾತಿ ಹಾಗೂ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಿದೆ.

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ : ಕಾಡಾನೆ ಸ್ಥಳಾಂತರ , ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದ, ಇಲಾಖಾ ವಾಹನಕ್ಕೆ ಹಾನಿ ಪ್ರಕರಣ, 7 ಆರೋಪಿಗಳ ಬಂಧನ

Kadaba elephant matter : ಆರೋಪಿತರು ಏಕಾಏಕಿ ಸುಮಾರು 09.30 ಗಂಟೆಗೆ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೂ ಮತ್ತು ಅರಣ್ಯ ಸಿಬ್ಬಂದಿಯವರಿಗೂ ಕಲ್ಲು ತೂರಾಟ ಮಾಡಿರುತ್ತಾರೆ.

Health

Mens Beauty Tips : ಪುರುಷರೇ ಈ ರೀತಿಯಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿ, ಚಿಟಿಕೆ ಹೊಡೆಯುವುದರಲ್ಲಿ ನೀವು ಮಿಂಚಿಂಗ್‌!

Men's beauty care :ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಪದಾರ್ಥಗಳು ಚರ್ಮದ ಮೇಲೆ ಪ್ರಭಾವ ಬೀರುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

latest

ಬಾತ್‌ರೂಂಗೆ ಹೋಗುತ್ತೇನೆಂದು 10ರೂ. ಗಂಡನಿಂದ ಪಡೆದುಕೊಂಡ ನವವಧು, ಬೈಕಿನಲ್ಲಿ ಪ್ರಿಯಕರನೊಂದಿಗೆ ಪರಾರಿ

ಇತ್ತೀಚೆಗೆ ಮದುವೆಗೆ ಸಂಬಂಧಪಟ್ಟ ಹಲವಾರು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತದೆ. ಕೆಲವೊಂದು ತುಂಬಾ ದುಃಖ ನೀಡುವುದಾಗಿದ್ದರೆ ಇನ್ನು ಕೆಲವು ಫನ್ನಿಯಾಗಿರುತ್ತೆ. ಅಂತಹುದೇ ಒಂದು ಘಟನೆ ಈಗ ಒಂದು ಊರಲ್ಲಿ ನಡೆದಿದೆ. ಆದರೆ ಇಲ್ಲಿ ನವವಧು ಮಾಡಿದ ಕೆಲಸಕ್ಕೆ ಈಗ ಗಂಡಿನ ಕಡೆಯವರು ಮಾತ್ರ ಶಾಕ್‌ಗೊಳಗಾಗಿದ್ದಾರೆ.