Army Agniveer Recruitment 2023 : ಭಾರತೀಯ ಸೇನೆಯಲ್ಲಿ ಉದ್ಯೋಗ ಪಡೆಯಲಿಚ್ಛಿಸುವವರಿಗೆ ಅವಕಾಶ : ಅರ್ಜಿ ಸಲ್ಲಿಸಲು ಕೊನೆ ದಿನ : ಮಾ.15
Army Agniveer Recruitment : ವಿವಿಧ ಹುದ್ದೆಗಳಿಗೆ ಅನುಸಾರವಾಗಿ 8ನೇ ತರಗತಿ, 10ನೇ ತರಗತಿ ಮತ್ತು 12ನೇ ತರಗತಿಯನ್ನ ಪಾಸ್ ಆಗಿರಬೇಕು.
Army Agniveer Recruitment : ವಿವಿಧ ಹುದ್ದೆಗಳಿಗೆ ಅನುಸಾರವಾಗಿ 8ನೇ ತರಗತಿ, 10ನೇ ತರಗತಿ ಮತ್ತು 12ನೇ ತರಗತಿಯನ್ನ ಪಾಸ್ ಆಗಿರಬೇಕು.
Kerala surgeon: ತಮ್ಮ ಎಡಗಾಲಿನ ಹಿಮ್ಮಡಿಯಲ್ಲಿ ನೋವು ಎಂದು ಶಸ್ತ್ರ ಚಿಕಿತ್ಸೆಗೆ ಒಪ್ಪಿದ ಸುಜಿನ ಶಸ್ತ್ರ ಚಿಕಿತ್ಸೆ ನಂತರ ಎದ್ದು ನೋಡಿದಾಗ ಎಡಗಾಲಿನ ಬದಲು ಬಲಗಾಲಿಗೆ ಆಪರೇಷನ್ ಮಾಡಿರುವುದು ನೋಡಿ ಕಂಗಾಲಾಗಿದ್ದಾರೆ!
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು
Surrogate Mother : ಯುಎಸ್(US) ಪ್ರಾಂತ್ಯದ ಉತಾಹ್(Uhat)ನಲ್ಲಿ ವಾಸಿಸುವ 56ರ ನ್ಯಾನ್ಸಿ ಹಾಕ್(Nyansi Hak) ತನ್ನ ಮೊಮ್ಮಗಳಿಗೆ ಜನ್ಮ ನೀಡಿದ್ದಾಳೆ.
Diesel Fashion week: ಈ ಮಿಲನ್ ಫ್ಯಾಶನ್ ವೀಕ್ ಫೆಬ್ರವರಿ 21ರಂದು ಪ್ರಾರಂಭವಾಗಿದ್ದು, 27 ರಂದು ಮುಕ್ತಾಯಗೊಳ್ಳಲಿದೆ. ಈಗಾಗಲೆ ಹಲವಾರು ಬಳಕೆದಾರರು ಈ ಡಿಫರೆಂಟ್ ಫ್ಯಾಷನ್ ಶೋಗೆ ಮೆಚ್ಚುಗೆ ಸೂಚಿಸಿದ್ದಾರೆ.
Cricket tournament : ಈ ಹಿನ್ನೆಲೆ ರಾಜಕೀಯ ಪ್ರೇರಿತ ಕ್ರಿಕೆಟ್ ಟೂರ್ನಿಗಳನ್ನು (Cricket tournament) ನಿರ್ಬಂಧಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಆದೇಶ ಹೊರಡಿಸಿದ್ದಾರೆ.
Elephant news : ಕಾಡಾನೆ ಅರಣ್ಯ ಲಗ್ಗೆ ಇಟ್ಟ ಪ್ರದೇಶದ ಮಾಹಿತಿ ಪಡೆದ ಆ ಭಾಗದಲ್ಲಿ ಪತ್ತೆ ಕಾರ್ಯಾಚರಣೆ ತಂಡ ತನ್ನ ಕೆಲಸ ಮುಂದುವರಿಸಿ ಕಾಡಾನೆಯ ಇರುವಿಕೆ ಕಂಡುಕೊಳ್ಳುವತ್ತ ಕಾರ್ಯ ಮಾಡಿದೆ ಎಂದು ತಿಳಿದುಬಂದಿದೆ.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆ ಮಾಡಲಾದ ಘಟನೆ ಉತ್ತರ ಕನ್ನಡ ( Uttara Kannada) ದಲ್ಲಿ ನಡೆದಿದೆ.
ಸ್ಮಾರ್ಟ್ಫೋನ್ ಗಳಲ್ಲಿ 3 ಕ್ಯಾಮೆರಾ (Smartphone Camera) ಇರೋದನ್ನ ನೀವು ಗಮನಿಸಿರುತ್ತೀರಾ. ಹಾಗೇ ಫೋನ್‌ನಲ್ಲಿ 3 ಕ್ಯಾಮೆರಾ(camera)ಗಳು ಏಕೆ ಬೇಕು? ಇಲ್ಲಿದೆ ಇದಕ್ಕೆ ಉತ್ತರ
Heart Attack: ಜಿಮ್ ವರ್ಕೌಟ್ ಆರೋಗ್ಯಕ್ಕೆ ಒಳ್ಳೆಯದು, ಆದರೆ ಅತಿಯಾದರೆ ಯಾವುದೂ ಒಳ್ಳೆಯದಲ್ಲ. ಅದು ವರ್ಕೌಟ್ ಗೆ ಕೂಡ ಅನ್ವಯವಾಗುತ್ತದೆ