ಮಂಗಳವಾರ, 27 ಅಕ್ಟೋಬರ್ 2026
Trending

ಫೆಬ್ರವರಿ 2023

Jobs

BSF Jobs 2023 Notification : ಬಿಎಸ್‌ಎಫ್‌ ನಿಂದ ಎಸ್‌ಐ, ಕಾನ್ಸ್‌ಟೇಬಲ್‌ ನೇಮಕಾತಿ | ಆಸಕ್ತರು ಅರ್ಜಿ ಸಲ್ಲಿಸಿ

BSF Jobs 2023 Notification : ಗಡಿ ಭದ್ರತಾ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಈ…

latest

Breaking News | ಉಚಿತ ಸೀರೆ ಮತ್ತು ವೇಷ್ಟಿ ಪಡೆಯಲು ಟೋಕನ್ ಸಂಗ್ರಹದ ವೇಳೆ ಹರಿದು ಬಂದ ಜನಸಾಗರ – ಕಾಲ್ತುಳಿತ, ನಾಲ್ವರು ಮಹಿಳೆಯರ ಸಾವು !

ಉಚಿತ ಸೀರೆ ಮತ್ತು ಧೋತಿ ಪಡೆಯಲು ಟೋಕನ್ ಪಡೆದುಕೊಳ್ಳುವ ಸಂದರ್ಭ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ನಾಲ್ಕು ಜನ ಮೃತಪಟ್ಟಿದ್ದಾರೆ. ಮೃತರಲ್ಲಿ ಎಲ್ಲರೂ ಮಹಿಳೆಯರೇ. ತಮಿಳುನಾಡಿನ ತಿರುಪತ್ತೂರ್ ಜಿಲ್ಲೆಯಲ್ಲಿ ಶನಿವಾರ ಈ ಅವಘಡ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬರುತ್ತಿದೆ.…

Health

Bitter gourd Side Effects : ಹಾಗಲಕಾಯಿ ಈ ಸಮಸ್ಯೆ ಇರುವವರು ತಿನ್ನುವುದೇ ಬೇಡ!

ಯಪ್ಪಾ… ಹಾಗಲಕಾಯಿಯಾ!! ಕಹಿ ಅಂತ ಮುಖ ತಿರುಗಿಸುವವರೆ ಹೆಚ್ಚು. ಹಾಗಂತ ಹಾಗಲಕಾಯಿಯನ್ನು ಹೀಯಾಳಿಸುವುದನ್ನು ನಿಲ್ಲಿಸಿ, ಇದರ ಆರೋಗ್ಯ ಪ್ರಯೋಜನ ತಿಳಿದರೆ ಅಚ್ಚರಿ ಪಡುತ್ತೀರಾ. ಹಾಗಲಕಾಯಿ ರುಚಿಯಲ್ಲಿ ಕಹಿಯಾದರು ಆರೋಗ್ಯಕ್ಕೆ ಸಿಹಿ ಎಂದೇ ಹೇಳಬಹುದು. ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ…

News

ಫ್ಲಿಪ್​ಕಾರ್ಟ್ ನೀಡುತ್ತಿದೆ ಭರ್ಜರಿ ಆಫರ್ | 45 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಐಫೋನ್​ 14 ಸ್ಮಾರ್ಟ್​​ಫೋನ್ !!

ಐಫೋನ್ ಅಂದ್ರೆ ಸಾಕು ಜನ ಮುಗಿಬೀಳುತ್ತಾರೆ. ಆದ್ರೆ ಇದರ ಬೆಲೆ ಕೈಗೆಟುಕದಷ್ಟು ಎತ್ತರದಲ್ಲಿದೆ. ಜನ ಸಾಮಾನ್ಯರಂತೂ ಇದನ್ನು ಕೊಳ್ಳುವ ಕನಸು ಕಾಣಬೇಕೇ ಹೊರತು ಖರೀದಿಸಲು ಸಾಧ್ಯವಾಗೋದಿಲ್ಲ, ಅಷ್ಟು ಬೆಲೆ ಇದೆ. ಆದರೆ ಇದೀಗ ಈ ಐಫೋನ್ ಮೇಲೆ ಭರ್ಜರಿ…

latest

Chinese App Ban: ಚೀನಾ ಮೂಲದ 200ಕ್ಕೂ ಹೆಚ್ಚು ಲೋನ್ ಮತ್ತು ಬೆಟ್ಟಿಂಗ್ ಆ್ಯಪ್​ಗಳ ನಿಷೇಧ | ಭದ್ರತೆಗೆ ಮಾರಕ- ಗೃಹಸಚಿವಾಲಯ ಆದೇಶ

ಭಾರತ ಸರಕಾರ ಹಲವಾರು ಚೀನಿ ಆಪ್‌ಗಳನ್ನು ಈ ಹಿಂದೆ ನಿಷೇಧಿಸಿದ್ದು, ಈಗ ಚೀನಾ ಮೂಲದ ಇನ್ನೂರಕ್ಕೂ ಹೆಚ್ಚು ಲೋನ್‌ ಮತ್ತು ಬೆಟ್ಟಿಂಗ್‌ ಆಪ್‌ಗಳನ್ನು ನಿಷೇಧಿಸಲು ತುರ್ತು ಕ್ರಮ ವಹಿಸಿದೆ. ಇದರಲ್ಲಿ ಮುಖ್ಯವಾಗಿ 138 ಬೆಟ್ಟಿಂಗ್‌ ಆ್ಯಪ್​ಗಳು ಮತ್ತು 94…

Entertainment

Diamond : ವಜ್ರ ತಿಂದರೆ ಏನಾಗುತ್ತೆ ? ಕುತೂಹಲಕರ ಸಂಗತಿ ಇಲ್ಲಿದೆ

ನಾರಿಯರ ನೆಚ್ಚಿನ ಅಭರಣಗಳಲ್ಲಿ ಬಂಗಾರ ಮೊದಲ ಸ್ಥಾನದಲ್ಲಿದೆ. ಚಿನ್ನ, ಬೆಳ್ಳಿಗೆ ಹೋಲಿಸಿದರೆ ವಜ್ರದ ಮೌಲ್ಯ ತುಸು ಹೆಚ್ಚೆಂದರೆ ತಪ್ಪಾಗದು. ವಜ್ರ’ ಯಾರಿಗೆ ಗೊತ್ತಿಲ್ಲ ಹೇಳಿ? ಅತ್ಯಂತ ಕಠಿಣವಾದ, ಹೊಳೆಯುವ ವಜ್ರವನ್ನು ಆಭರಣಗಳಲ್ಲಿ ಮಾತ್ರವಲ್ಲದೆ ಅನೇಕ ಕೈಗಾರಿಕೆಗಳಲ್ಲಿ ಬಳಕೆ ಮಾಡಲಾಗುತ್ತದೆ.…

News

Shark : ನದಿಯಲ್ಲಿ ಡಾಲ್ಫಿನ್‌ನೊಂದಿಗೆ ಆಟವಾಡುತ್ತಿದ್ದ ಬಾಲಕಿಯ ಮೇಲೆರಗಿದ ಶಾರ್ಕ್‌ ಮೀನು! ಬಾಲಕಿ ದಾರುಣ ಸಾವು

ಶಾರ್ಕ್ ಎಂದಾಗಲೇ ಅದರ ಮೊನಚಾದ ಹಲ್ಲುಗಳು ನೆನಪಾಗುತ್ತದೆ. ಯಾಕೆಂದರೆ ಶಾರ್ಕ್ ಬಾಯಿಗೆ ಸಿಕ್ಕರೆ ನಮ್ಮ ಕಥೆ ಮುಗಿಯಿತು ಅಂದುಕೊಳ್ಳಬೇಕು. ಸದ್ಯ ಎಷ್ಟೇ ದೈತ್ಯ ಜೀವಿಗಳನ್ನು ಸಹ ನುಂಗಿ ಹಾಕುವ ಸಾಮರ್ಥ್ಯ ವನ್ನು ಶಾರ್ಕ್ ಹೊಂದಿದೆ. ಹಾಗೆಯೇ ನದಿಯಲ್ಲಿ ಈಜುತ್ತಿದ್ದ…

News

ಅನಾಥ ಶವಗಳ ತಾಣವಾಗಿ, ಡೆತ್ ಚೇಂಬರ್ ಆಗ್ತಿದೆ ಚಾರ್ಮಾಡಿ ಘಾಟ್! 2-3 ವರ್ಷಗಳಲ್ಲಿ 30ಕ್ಕೂ ಹೆಚ್ಚು ಶವಗಳು ಪತ್ತೆ!!

ಚಾರ್ಮಾಡಿ ಘಾಟ್ ಯಾರಿಗೆ ಗೊತ್ತಿಲ್ಲ ಹೇಳಿ? ಪ್ರಕೃತಿ ಸೌಂದರ್ಯದ ರಮ್ಯ ರಮಣೀಯ ತಾಣವಾದ ಇದು ನಿಂತಲ್ಲೇ ಪ್ರವಾಸಿಗರನ್ನು ಕರಗಿಸಿಬಿಡುತ್ತದೆ. ಅಲ್ಲಿನ ತಣ್ಣಗಿನ ಗಾಳಿ, ಹಸಿರು ಪ್ರಪಂಚ ಎಂತವರನ್ನೂ ಮೈಮರೆಸುತ್ತದೆ. ಚಿಕ್ಕಮಗಳೂರು ಹಾಗೂ ದ.ಕ ಜಿಲ್ಲೆಗಳನ್ನು ಬೆಸೆಯುವ ಈ ರಸ್ತೆ…

News

Railways Subsidy : ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ !

ರೈಲ್ವೇ ಪ್ರಯಾಣಿಕರಿಗೆ ಭಾರೀ ಸಿಹಿಸುದ್ದಿಯೊಂದು ಇಲ್ಲಿದೆ. ಭಾರತೀಯ ರೈಲ್ವೆಯು ಕೆಲವು ವರ್ಗದ ಪ್ರಯಾಣಿಕರಿಗೆ ರೈಲು ಟಿಕೆಟ್‌ಗಳಲ್ಲಿ ಸಬ್ಸಿಡಿ ನೀಡಲಿದೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಣೆ ಮಾಡಿದ್ದಾರೆ. 2019-20 ನೇ ಸಾಲಿನಲ್ಲಿ ರೈಲ್ವೆ ಪ್ರಯಾಣಿಕರಿಗೆ…

latest

Pervez Musharraf Death: ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಇನ್ನಿಲ್ಲ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ದುಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದುಬೈನ ಅಮೆರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವರದಿಗಳ ಪ್ರಕಾರ, ಮಾಜಿ ಅಧ್ಯಕ್ಷರು…