ಶನಿವಾರ, 31 ಅಕ್ಟೋಬರ್ 2026

ಫೆಬ್ರವರಿ 2023

Interesting

Kissing Device: ನೀವು ಸಂಗಾತಿಯಿಂದ ದೂರವಿದ್ದು ಮುತ್ತಿಸಿ, ಮುದ್ದಿಸಲು ಆಗುತ್ತಿಲ್ಲವೆ? ಡೋಂಟ್ವರಿ, ಇನ್ಮುಂದೆ ಈ ಸಾಧನದಿಂದ ಆನ್‌ಲೈನ್‌ನಲ್ಲೇ ಸ್ಮೂಚ್ ಮಾಡ್ಬೋದು

ರಿಲೇಶನ್‌ ಶಿಪ್‌ನಲ್ಲಿದ್ದು ಏನಾದರೂ ಕಾರಣಗಳಿಂದ ದೂರವಿದ್ದು, ತಮ್ಮ ಪ್ರೇಯಸಿ ಅಥವಾ ಸಂಗಾತಿಯ ಸ್ಪರ್ಶವಿಲ್ಲದೆ ವ್ಯಥೆ ಪಡೋರೆ ಹೆಚ್ಚು

latest

ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣದ ಆರೋಪಿಗಳ ನಡುವೆ ರಕ್ತಸಿಕ್ತ ಘರ್ಷಣೆ: ಇಬ್ಬರ ಸಾವು, ಮೂರನೆಯವನ ಸ್ಥಿತಿ ಗಂಭೀರ !

ಗತಿಂಡಾ ನಿವಾಸಿ ಕೇಶವ್ ಮತ್ತು ಬದ್ಲಡಾ ನಿವಾಸಿ ಮನಮೋಹನ್ ಸಿಂಗ್ ಮೋಹನ ಅವರನ್ನು ಸಿವಿಲ್ ಆಸ್ಪತ್ರೆಗೆ ತರನ್ ತರನ್‌ಗೆ ದಾಖಲಿಸಲಾಗಿತ್ತು.

latest

City Name Change: ಔರಂಗಾಬಾದ್ ಮತ್ತು ಒಸ್ಮಾನಾಬಾದ್‌ ನಗರಗಳ ಮರುನಾಮಕರಣ ಮಾಡಿದ ಕೇಂದ್ರ! ಅಹ್ಮದ್ ನಗರದ ಹೆಸರಿನ ಬದಲಾವಣೆಗೂ ಹೆಚ್ಚಿದ ಬೇಡಿಕೆ!

ಔರಂಗಾಬಾದ್ ಅನ್ನು ಸಂಭಾಜಿನಗರ ಮತ್ತು ಉಸ್ಮಾನಾಬಾದ್ ಅನ್ನು ಧಾರಶಿವ್ ಎಂದು ಮರುನಾಮಕರಣ ಮಾಡಿದ್ದಕ್ಕಾಗಿ ಶಿಂದೆ-ಫಡ್ನವಿಸ್ ಸರ್ಕಾರಕ್ಕೆ ಧನ್ಯವಾದಗಳು ಮತ್ತು ಅಭಿನಂದನೆಗಳು.

Breaking Entertainment News Kannada

Narendra Modi: RRRನ ನಾಟು-ನಾಟು ಹಾಡಿಗೆ ಹೆಜ್ಜೆಹಾಕಿದ ಕೊರಿಯನ್ನರು! ಡ್ಯಾನ್ಸ್ ನೋಡಿ ಫಿದಾ ಆಗಿ, ಭೇಷ್ ಅಂದ್ರು ಮೋದಿ!

ಈ ನೃತ್ಯಕ್ಕೆ ಫಿದಾ ಆಗಿ, ವಿಡಿಯೋ ರೀಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೃತ್ಯಕ್ಕೆ ಭೇಷ್ ಎಂದು 'ಲವ್ಲಿ ಮತ್ತು ತಂಡದ ಅದ್ಭುತ ಪ್ರಯತ್ನ' ಎಂದಿದ್ದಾರೆ.

latest

ಫೇಸ್ ಬುಕ್ ನಲ್ಲಿ IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ IPS ರೂಪಾ ಫೋಸ್ಟ್, ಸರ್ಕಾರದ ನಿರ್ದೇಶನಕ್ಕೂ ಡೋಂಟ್ ಕೇರ್ !

ಐಪಿಎಸ್ ಅಧಿಕಾರಿ ರೂಪಾ ಡಿ. ಅವರು ಮತ್ತೆ ರೋಹಿಣಿ ಸಿಂಧೂರಿ ಮೇಲೆ ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

International

Identical Twins ಹುಟ್ಟಿದ 6 ತಿಂಗಳ ನಂತರ ಅಪರೂಪದ ‘ಮೊಮೊ’ ಅವಳಿಗಳಿಗೆ ಜನ್ಮ ನೀಡಿದ ತಾಯಿ

ಮೊನೊಆಮ್ನಿಯೋಟಿಕ್-ಮೊನೊಕೊರಿಯಾನಿಕ್ ಅವಳಿ ಎಂದು ಕರೆಯಲ್ಪಡುವ 'ಮೊಮೊ' ಅವಳಿಗಳು ಗರ್ಭದಲ್ಲಿರುವ ಒಂದೇ ದ್ರವ, ಜರಾಯು ಮತ್ತು ಆಮ್ನಿಯೋಟಿಕ್ ಚೀಲವನ್ನು ಹಂಚಿಕೊಳ್ಳುತ್ತವೆ.

latest

Bharat Jodo 2.0: 2ನೇ ಹಂತದ ಭಾರತ್ ಜೋಡೋ ಯಾತ್ರೆಗೆ ಕಾಂಗ್ರೆಸ್ ತಯಾರಿ! ಎಲ್ಲಿಂದ ಎಲ್ಲಿಗೆ ಗೊತ್ತ 2.0 ಯಾತ್ರೆ?

ಜೋಡೋ ಯಾತ್ರೆಯು ಕಾಂಗ್ರೆಸ್‌ ಪಕ್ಷದ ಪಾಲಿಗೆ ದೊಡ್ಡ ಮಟ್ಟದ ಹುಮ್ಮಸ್ಸನ್ನು ಹಾಗೂ ಯಶಸ್ಸನ್ನು ನೀಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ 2ನೇ ಹಂತದ ಯಾತ್ರೆ ನಡೆಸುವತ್ತ ದೃಷ್ಟಿ ಹರಿಸಿದೆ.

News

ಓದುಗರೇ ನಿಮಗೊಂದು ಚಾಲೆಂಜ್ : ಎಲೆಗಳ ನಡುವೆ ಅಡಗಿ ಕೂತಿರೋ ಹಕ್ಕಿಯನ್ನು ಹುಡುಕಬಲ್ಲಿರಾ?

Optical Illusion Photo : ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ. ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ…

Jobs

IIAP Recruitment 2023 : ಇಂಡಿಯನ್ ಇನ್​​ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಜಿಕ್ಸ್ ನಲ್ಲಿ ಉದ್ಯೋಗ : ಅರ್ಜಿ ಸಲ್ಲಿಸಲು ಕೊನೆ ದಿನ-ಮಾ.28

ಇಂಡಿಯನ್ ಇನ್​​ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಜಿಕ್ಸ್ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

News

ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ : ವ್ಯಾಪಾರ ಪ್ರಾರಂಭಿಸಲು ಈ ಯೋಜನೆ ಮೂಲಕ ಪಡೆಯಬಹುದು 10 ಲಕ್ಷದವರೆಗೆ ಸಾಲ!

ದೇಶದಾದ್ಯಂತ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೆಗೊಳಿಸಿದೆ.