ಹನಿಮೂನಿಗೆ ಹೋದಾಗ ಗಂಡನಿಗೇ ಮತ್ತು ಬರಿಸುವ ಔಷಧಿ ಹಾಕಿದ ಹೆಂಡತಿ | ಈಕೆಯ ಮಾಸ್ಟರ್ ಪ್ಲ್ಯಾನ್ ಸಕ್ಸಸ್ ಆಯಿತಾ? ಅಷ್ಟಕ್ಕೂ ಈಕೆಯ ಪ್ಲ್ಯಾನ್ ಏನು ಗೊತ್ತಾ?
ಮದುವೆ ಅಂದರೆ ಕೆಲವರಿಗೆ ಅದೊಂದು ದೊಡ್ಡ ಕನಸು, ಕೆಲವರಿಗೆ ಜೀವನದ ಮಹತ್ವದ ತಿರುವು ಸಹ ಆಗಿದೆ ಆದರೆ ಕೆಲವರಿಗೆ ಮಾತ್ರ ಚೆಲ್ಲಾಟ ಆಗಿದೆ. ಹೌದು ಮದುವೆ ಆದ ಮೇಲೆ ತನ್ನ ಸಂಗಾತಿಯನ್ನು ನಂಬಿಸಿ ಮೋಸ ಮಾಡುವುದು ದಿನೇ ದಿನೇ…










