ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2023

Technology

Oneplus 10 Pro 5G: ಗ್ರಾಹಕರೇ ಅಮೆಜಾನ್​ನಲ್ಲಿ ಭರ್ಜರಿ ಆಫರ್ | ಒನ್​​ಪ್ಲಸ್​​ ಸ್ಮಾರ್ಟ್​​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ! ‌

ಮೊಬೈಲ್ ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಪ್ರಸ್ತುತ ಇತ್ತೀಚಿಗಿನ ಫೋನ್‌ಗಳಲ್ಲಿ ಒಂದಾದ ಒನ್‌ಪ್ಲಸ್‌ 10 ಪ್ರೊ 5G ಬಂದಿರುವುದು ಜನರಿಗೆ ಖುಷಿ ನೀಡಿದೆ. ಸದ್ಯ ಒನ್​ಪ್ಲಸ್​​ ಸ್ಮಾರ್ಟ್​ಫೋನ್​​ಗಳು ಬಜೆಟ್​ಬೆಲೆಯಿಂದ ಹಿಡಿದು ದೊಡ್ಡ ಮಟ್ಟಿನ ಬೆಲೆಯವರೆಗೂ…

Entertainment

‘ಮಠ’ ನಿರ್ದೇಶಕ ಗುರು ಪ್ರಸಾದ್ ಬಂಧನ

ಇತ್ತಿಚಿನ ದಿನಗಳಲ್ಲಿ ನಿರ್ದೇಶಕ ಗುರುಪ್ರಸಾದ್​ ಒಂದಲ್ಲ ಒಂದು ವಿವಾದದ ಮೂಲಕ ಸುದ್ದಿ ಆಗುತ್ತಿದ್ದಾರೆ. ಇದೀಗ ,ಚೆಕ್​ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಶ್ರೀನಿವಾಸ್…

Technology

Free Credit Card Offer: ಹೊಸ ಕ್ರೆಡಿಟ್‌ ಕಾರ್ಡ್‌ಗೆ ಅಪ್ಲೈ ಮಾಡುವ ಯೋಚನೆಯಲ್ಲಿದ್ದೀರಾ ? ಹಾಗಾದರೆ ಇಲ್ಲಿದೆ ನಿಮಗೊಂದು ಹೊಸ ಸುದ್ದಿ

ಕ್ರೆಡಿಟ್ ಕಾರ್ಡ್ ನಮಗೆ ನಗದುರಹಿತ ವಹಿವಾಟು ನಡೆಸಲು ಸಾಧ್ಯ ಮಾಡಿಕೊಡುತ್ತದೆ. ನಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಮೂಲಕ ಸಾಲದ ರೂಪದಲ್ಲಿ ನಾವು ಖರ್ಚು ಮಾಡಬಹುದು. ಮುಖ್ಯವಾಗಿ ಪ್ರತಿಯೊಂದು ಕ್ರೆಡಿಟ್ ಕಾರ್ಡ್‌ಗೂ ನಿರ್ದಿಷ್ಟ ಸಾಲ ಮಿತಿ…

Breaking Entertainment News Kannada

ಬಾಲಿವುಡ್‌ಗೆ ಹೊರಟ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ! ಯಾವ ಸಿನೆಮಾದಲ್ಲಿ ನಟಿಸಲಿದ್ದಾರೆ, ನಿರ್ದೇಶಕರು ಯಾರು ಗೊತ್ತಾ?

ಕಾಂತಾರ ಸಿನಿಮಾ ಮೂಲಕ ಕನ್ನಡಿಗರ ಮನೆಮಾತಾಗಿ, ನ್ಯಾಷನಲ್ ಲೆವೆಲ್ ಅಲ್ಲಿ ಎಲ್ಲರೂ ಗುರುತಿಸುವಂತೆ ಮಿಂಚಿದ ನಟಿ ಸಪ್ತಮಿ ಗೌಡ. ‘ಪಾಪ್‌ಕಾರ್ನ್‌ ಮಂಕಿ ಟೈಗರ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಪ್ತಮಿ ಕೇವಲ ಎರಡು ಸಿನೆಮಾ…

latest

ಕೆಎಸ್‌ಆರ್‌ಟಿಸಿ ಗೆ ಲಗ್ಗೆ ಇಟ್ಟ ಎಲೆಕ್ಟ್ರಿಕ್ ಬಸ್! ರಸ್ತೆ ಗಿಳಿಯಿತು ಮೊದಲ ಬಾರಿಗೆ! ಬೆಂಗಳೂರು ಸೇರಿ ಈ ನಗರಗಳಲ್ಲಿ ಮಾಡಲಿದೆ ಸಂಚಾರ!

ಇಂದಿನ ದಿನಗಳಲ್ಲಿ ನಾವು ಸಾಕಷ್ಟು ಎಲೆಕ್ಟ್ರಿಕ್ ಬೈಕು, ಕಾರು ಹಾಗೂ ಸ್ಕೂಟರ್ ಗಳನ್ನು ನೋಡುತ್ತಿದ್ದೇವೆ. ಅಲ್ಲದೆ ಇತ್ತೀಚೆಗಂತೂ ಪ್ರತೀ ದಿನ ಒಂದೊಂದು ಕಂಪೆನಿಯು ಹೊಸ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಸದ್ಯ ಬಸ್ಸುಗಳು ಕೂಡ ಎಲೆಕ್ಟ್ರಿಕ್ ಆಗಿ…

latest

UPI Payment: Good News : ಇನ್ನು ಮುಂದೆ ನೀವು ಬೇರೆ ದೇಶಗಳಲ್ಲಿ ಇದ್ರೂ ಭಾರತೀಯರು ನಿಮಗೆ ಯುಪಿಐ ಪೇಮೆಂಟ್ ಮಾಡಲು ಸಾಧ್ಯವಂತೆ

ಈಗ ಹೆಚ್ಚಿನ ವಹಿವಾಟು ನಡೆಯೋದು (Payment) ಆನ್ಲೈನ್​ನಲ್ಲಿಯೇ (Online) ಎಂದರೆ ತಪ್ಪಾಗದು. ಆದರೆ, ನೀವು ಬೇರೆ ದೇಶಗಳಲ್ಲಿ ಇದ್ದರೂ ಕೂಡ ಇನ್ನುಂದೆ ಭಾರತೀಯರು ನಿಮಗೆ ಯುಪಿಐ ಪೇಮೆಂಟ್ ಮಾಡಬಹುದು ಎಂದು ಕೇಳಿದರೆ ಅಚ್ಚರಿಯಾದರೂ ಸತ್ಯ. ಇತ್ತೀಚೆಗೆ ಡಿಜಿಟಲ್ ಪೇಮೆಂಟ್…

Technology

Gmail ಫುಲ್ ಆಗಿದೆಯೇ? ಒಂದೇ ಬಾರಿ ಮೇಲ್ ಡಿಲೀಟ್ ಮಾಡಲು ಈಜಿ಼ ಟ್ರಿಕ್ಸ್ ಫಾಲೋ ಮಾಡಿ

Gmail ಅನ್ನು ದಿನಾಲೂ ಯಾರೂ ಡಿಲೀಟ್ ಮಾಡೋದಿಕ್ಕೆ ಹೋಗೋದಿಲ್ಲ. ಅದರ ಬಳಕೆ ಕಡಿಮೆ ಇರೋದ್ರಿಂದ ಅದರ ಕಡೆ ಗಮನ ಹರಿಸೋದು ವಿರಳ. ಕೆಲವೊಂದು ಬಾರಿ ಜಿ- ಮೇಲ್ ಓಪನ್ ಮಾಡಿದಾಗ ತಲೆಬಿಸಿ ಆಗುತ್ತದೆ. ಕಾರಣ ರಾಶಿ ಮೇಲ್ ಇರುತ್ತದೆ.ಅದನ್ನ…

Food

ಪ್ರತಿ 8 ಮಕ್ಕಳ ಪೈಕಿ ಒಬ್ಬರಿಗೆ ಅಸ್ತಮಾ ಬರಲು ಅಡುಗೆ ಅನಿಲ ಕಾರಣ : ಅಧ್ಯಯನದಿಂದ ಶಾಕಿಂಗ್‌ ಮಾಹಿತಿ ಬಹಿರಂಗ

ಅಮೆರಿಕದಲ್ಲಿ ನಡೆದ ಅಧ್ಯಯನದ ಅನುಸಾರ ಅಮೆರಿಕದಲ್ಲಿ ಅಸ್ತಮಾದಿಂದ ಬಳಲುತ್ತಿರುವ ಪ್ರತಿ 8 ಮಕ್ಕಳ ಪೈಕಿ ಒಬ್ಬರಿಗೆ ಅಸ್ತಮಾ ಬರಲು ಅಡುಗೆ ಅನಿಲ ಕಾರಣ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಅಡುಗೆ ಅನಿಲವು ಪರೋಕ್ಷವಾಗಿ ಧೂಮಪಾನ(Second Hand Smoking)ಮಾಡುವುದರಿಂದ…

Education

Education: ವಿದ್ಯಾರ್ಥಿಗಳೇ ಗಮನಿಸಿ | ಹೊಸ ಜಾಲತಾಣ ಬಿಡುಗಡೆ ಮಾಡಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ

ಇದೀಗ ರಾಜ್ಯದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಒಂದನ್ನು ತಿಳಿಸಲಾಗಿದೆ. ಸದ್ಯ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯ ಚಟುವಟಿಕೆಗಳ ಆನ್‌ಲೈನ್‌ ಕಾರ್ಯಗಳು, ಶಾಲಾ ಲಾಗಿನ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣಾಧಿಕಾರಿಗಳ ಲಾಗಿನ್‌ ಹಾಗೂ ಇತರೆ ಸೇವೆಗಳು ಇನ್ನುಮುಂದೆ ನೂತನ ಜಾಲತಾಣದಲ್ಲೇ ಸಿಗಲಿವೆ. ಇದುವರೆಗೂ…

News

ಗಂಡನಿಗೆ ತಿಳಿಯದಂತೆ 50 ಜನರೊಂದಿಗೆ ಹೆಂಡತಿಯ ರಾಸಲೀಲೆ! ಪತ್ನಿಯ ಅಸಲಿ ಮುಖ ತೆರೆದಿಟ್ಟ ಮೊಬೈಲ್! ನಂತರ ಗಂಡ ಮಾಡಿದ್ದೇನು ಗೊತ್ತಾ!

ಸಾಮಾಜಿಕ ಜಾಲತಾಣಗಳು ಸೃಷ್ಟಿಸುವ ಅವಾಂತರಗಳು ಒಂದೆರಡಲ್ಲ. ಕೆಲವೊಮ್ಮೆ ಯಾರು ಎಷ್ಟೇ ಸಭ್ಯರಾಗಿದ್ದರೂ ಅವರನ್ನು ಆಸೆ, ಆಮೀಷಗಳಿಂದ ಅಸಭ್ಯರನ್ನಾಗಿ ಮಾರ್ಪಡಿಸುತ್ತವೆ. ಕೆಲವೊಮ್ಮೆ ಸೋಷಿಯಲ್ ಮೀಡಿಯಾಗಳಲ್ಲಿ ಆದ ಪರಿಚಯವು ಸುಂದರ ಬದುಕನ್ನು ಕಟ್ಟಿಕೊಳ್ಳಲು ನಾಂದಿಯಾದರೆ, ಇನ್ನು ಕೆಲವು ಪರಿಚಯಗಳು ಬದುಕನ್ನೇ ಸರ್ವನಾಶ…