ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2023

News

ಪುರುಷರಲ್ಲಿ ಕಂಡು ಬರುವ ಲೈಂಗಿಕ ಸಮಸ್ಯೆ ಪರಿಹಾರಕ್ಕೆ ಬಾಳೆಹಣ್ಣು ಖರ್ಜೂರ ದಿ ಬೆಸ್ಟ್‌

ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದು ಸಹಜ. ಆದರೆ , ಕೆಲವೊಮ್ಮೆ ಕೆಲ ಸಮಸ್ಯೆಗಳನ್ನು ಯಾರಲ್ಲೂ ಹಂಚಿಕೊಳ್ಳಲು ಆಗದೇ ಒದ್ದಾಡುವವರು ಕೂಡ ಇದ್ದಾರೆ. ಅದರಲ್ಲಿಯೂ ಪುರುಷರಲ್ಲಿ ಕಂಡು ಬರುವ ಲೈಂಗಿಕ ಸಮಸ್ಯೆಗಳಿಂದ…

Business

ಸರ್ಕಾರಿ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ!

ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೇ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಈಗಿಲ್ಲ. ಈಗ ಕ್ಷಣ ಮಾತ್ರದಲ್ಲಿಯೇ…

Health

Women Health : ಸ್ವಲ್ಪ ಸ್ವಲ್ಪ ಅಂತ ಪೆಗ್‌ ಏರಿಸುವ ಮಹಿಳೆಯರಿಗೆ ಈ ಸುದ್ದಿ!

ಎಣ್ಣೆನೂ…. ಸೋಡಾನು… ಎಂತ ಒಳ್ಳೆ ಫ್ರೆಂಡ್ಸು… ನಾನು… ನೀನು… ಇರೋ ಹಂಗೆ…. ಕಂಠ ಪೂರ್ತಿ ನೀ.. ಕುಡಿಯೋ ಅಣ್ಣನೆ.. ರೋಡ್ ಅನ್ನೇ ತಮ್ಮ ಮನೆ ಅನ್ನೋ ಹಾಗೇ ಸಿಕ್ಕಿದ್ದಲ್ಲಿ ಕುಡಿದು ತೂರಾಡುವ ಅದೆಷ್ಟೋ ಮಂದಿ ನಮ್ಮ ಕಣ್ಣ ಮುಂದೆ…

News

ಸೊಸೆ ಮಾಡಿದ ಟೊಮ್ಯಾಟೋ ಕರಿ ಚೆನ್ನಾಗಿಲ್ಲ ಎಂದ ಅತ್ತೆ! ಸಿಟ್ಟಿಗೆದ್ದು ಚಾಕುವಿನಿಂದ ತಾಯಿಯನ್ನೇ ಇರಿದ ಪಾಪಿ ಮಗ!!

ಮದುವೆಯಾದ ಬಳಿಕ ಹೆಂಡತಿಯು ಗಂಡನ ಮನೆಗೆ ಹೋಗಿ, ಹೊಸ ಸಂಸಾರಕ್ಕೆ ಒಗ್ಗಿಕೊಂಡು ಬದುಕಬೇಕಾಗುವುದು ಅನಿವಾರ್ಯ. ಕೆಲವೊಮ್ಮೆ ಮನೆಗೆ ಬಂದ ಸೊಸೆಗೆ ತಂದೆ ತಾಯಿಯಂತೆ ಪ್ರೀತಿ ತೋರುವ ಅತ್ತೆ ಮಾವಂದಿರು ದೊರೆತರೆ, ಇನ್ನು ಕೆಲವೊಮ್ಮೆ ಇವರ ನಡುವೆ ಹೊಂದಾಣಿಕೆ ಬರದೇ…

News

Geyser Safety Tips: ಎಚ್ಚರ.! ಈ ತಪ್ಪು ಖಂಡಿತ ಮಾಡಬೇಡಿ, ಗೀಸರ್‌ ಸ್ಫೋಟಗೊಳ್ಳುತ್ತೆ !

ಚಳಿಗಾಲದಲ್ಲಿ ಗೀಸರ್ ನ್ನು ಹೆಚ್ಚಾಗಿ ಬಳಸಲಾಗುತ್ತದೆ. ಎಲ್ಲಾ ಕೆಲಸಗಳಿಗೂ ಬಿಸಿ ನೀರಿನ ಬಳಕೆಯನ್ನೇ ಮಾಡಲಾಗುತ್ತದೆ. ಈ ಪರಿಸ್ಥಿತಿಯಲ್ಲಿ ಗೀಸರ್ ಬಳಕೆ ಕೂಡಾ ಹೆಚ್ಚೇ. ಹಾಗಾಗಿ, ಬಿಸಿ ನೀರಿಗಾಗಿ ಗೀಸರ್ ಕೊಳ್ಳುವುದು ಅನಿವಾರ್ಯವಾಗಿದೆ. ಗೀಸರ್ ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿಯೂ…

latest

ಪ್ರವೀಣ್ ನೆಟ್ಟಾರು ಹತ್ಯೆ : 1,500 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ,240 ಸಾಕ್ಷಿಗಳ ಹೇಳಿಕೆ ದಾಖಲು

ಬೆಂಗಳೂರು : ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. 1,500 ಪುಟಗಳ ಚಾರ್ಜ್‌ಶೀಟ್‌ನಲ್ಲಿ 240 ಸಾಕ್ಷಿಗಳ ಹೇಳಿಕೆಗಳು…

latest

ಭೀಕರ ಬೋಟ್‌ ಅಪಘಾತ | 145 ಮಂದಿ ಜಲಸಮಾಧಿ

ಭೀಕರ ಬೋಟ್‌ ಅಪಘಾತವೊಂದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ನಲ್ಲಿ ಸಂಭವಿಸಿದ್ದು, ಲುಲೋಂಗಾ ನದಿಯಲ್ಲಿ 200 ಪ್ರಯಾಣಿಕರಿದ್ದ ಮೋಟಾರ್ ಬೋಟ್ ಮುಳುಗಿ, 145 ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದೆ. ಇನ್ನುಳಿದಂತೆ 55 ಜನ ಬದುಕುಳಿದಿದ್ದಾರೆ ಎಂದು…

daily horoscope

Horoscope 2023 : ಇನ್ನು ಕಾಯಬೇಕಿರುವುದು ಕೇವಲ ಒಂದೇ ದಿನ | ಈ ಮೂರು ರಾಶಿಯವರಿಗೆ ಸಂಪತ್ತು ಸೃಷ್ಟಿ, ಖುಷಿಯ ದಿನಗಳು ಶುರು !

ಇನ್ನು ಕಾಯಬೇಕಿರುವುದು ಕೇವಲ ಎರಡೇ ದಿನಗಳು. ಅಷ್ಟರಲ್ಲಿ ಈ ರಾಶಿಯವರ ಬದುಕಿನ ಶುಭ ಘಳಿಗೆಗಳು ಆರಂಭ ಆಗಲಿವೆ. ಖುಷಿಯ ಸಂಪತ್ತಿನ ಮತ್ತು ನೆಮ್ಮದಿಯ ದಿನಗಳು ಈ ರಾಶಿಯವರಿಗೆ ಹೇಳಿ ಮಾಡಿಸಿದಂತೆ ಬರುತ್ತಿದೆ. ವೃಷಭ ರಾಶಿ :  ವೃಷಭ ರಾಶಿಯ…

Entertainment

ಕಾಂತಾರದ ಲೀಲಾಳಿಗೆ ಬಾಲಿವುಡ್‌ ಸಿನಿಮಾ ಶೂಟಿಂಗ್‌ನಲ್ಲಿ ಸಿಕ್ತು ಭರ್ಜರಿ ಉಡುಗೊರೆ | ಏನದು ?

ಕಾಂತಾರ ಸಿನಿಮಾದಲ್ಲಿ ನಟಿಸಿದ ಹಲವಾರು ನಟ, ನಟಿಯರ ಭವಿಷ್ಯ ಬದಲಾಗಿದೆ. ಈ ಒಂದು ಸಿನಿಮಾ ಹಲವು ಪ್ರತಿಭೆಗಳ ಅನಾವರಣಗೊಳ್ಳಲು ಅವಕಾಶ ಸಿಗಲು ಸಹಕಾರಿಯಾಗಿದೆ ಎಂದೇ ಹೇಳಬಹುದು. ಓರ್ವ ಸ್ಟಾರ್‌ ಆಗಲು ಒಂದು ಸಿನಿಮಾ ಸಾಕು ಎಂದು ಹೇಳುತ್ತಾರೆ. ಹಾಗೆನೇ…

News

ಸಕ್ಕರೆಯ ಅಂಶ ಪುರುಷರ ಕೂದಲು ಉದುರುವಲ್ಲಿ ಮಹತ್ವದ ಪಾತ್ರ ವಹಿಸುತ್ತಾ? ಏನಿದು ಹೊಸ ಅಧ್ಯಯನದ ವರದಿ? ಇಲ್ಲಿದೆ ಡಿಟೇಲ್ಸ್‌

ಮಹಿಳೆಯರಲ್ಲಿ ಕೂದಲು ಉದುರುವ ಸಮಸ್ಯೆ ಇರುವಂತೆ ಪುರುಷರಲ್ಲಿ ಕೂಡ ಇಂತಹ ಸಮಸ್ಯೆ ಕಂಡುಬರುತ್ತದೆ. ಇದನ್ನು ನಿವಾರಣೆ ಮಾಡಲು ಕೆಲವರು ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡುತ್ತಾರೆ. ಆದರೆ ಕೊನೆಗೆ ಬೋಳು ತಲೆಯನ್ನು ಮುಚ್ಚಿಡಬೇಕಾದಂತಹ ಪರಿಸ್ಥಿತಿ ಬರುವುದು. ಈ ಕೂದಲು ಉದುರುವ…