ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2023

Entertainment

ಸಿಂಗರ್ ಮಂಗ್ಲಿ ಕಾರಿನ ಗ್ಲಾಸ್ ಹೊಡೆದ ಪುಂಡರು | ಕಾರಣವೇನು?

ತಮ್ಮ ಸುಮಧುರ ಕಂಠದಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್​​ನಲ್ಲಿ ಮಾತ್ರವಲ್ಲದೇ ಸ್ಯಾಂಡಲ್ ವುಡ್ ನಲ್ಲಿಯೂ ತನ್ನ ಪ್ರಭೆಯನ್ನು ಹೆಚ್ಚಿಸಿರುವ (Singer Mangli New Song) ಗಾಯಕಿ ಮಂಗ್ಲಿ ಕುರಿತಾದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಇತ್ತೀಚಿಗೆ ಎಲ್ಲೆಡೆ ಟ್ರೆಂಡ್ ಮಾಡಿರುವ…

ಕೃಷಿ

ಈ ಜಿಲ್ಲೆಯ ಜನರಿಗೆ ಎಡೆಬಿಡದೆ ಕಾಡ್ತಿದೆ ಇದೊಂದು ವಿಷಪೂರಿತ ಹುಳ! ತೋಟ, ಗದ್ದೆಗಳಿಗೂ ಹೋಗದಂತೆ ಬೆನ್ನು ಬಿದ್ದ ಈ ಮಹಾ ಮಾರಿಯಾದರೂ ಯಾವುದು?

ಕಣ್ಣಿಗೆ ಕಾಣದ ವೈರಸ್ ಒಂದು ಬಂದು ಇಡೀ ಜಗತ್ತನ್ನೇ ನಡುಗಿಸಿಬಿಟ್ಟಿತ್ತು. ಆದರೆ ಈ ಕೊರೋನ ಹೋದ ಬಳಿಕವೂ ಇಲ್ಲೊಂದು ಗ್ರಾಮದ ಜನರಲ್ಲಿ ಅತೀವ ಭಯ ಆವರಿಸಿದೆ. ಇಲ್ಲಿನ ಜನರು ಮನೆಯಿಂದ ಹೊರ ಹೋಗಲು, ತಮ್ಮ ತಮ್ಮ ಜಮೀನು, ತೋಟಕ್ಕೆ…

National

Ration Card : ಪಡಿತರ ಚೀಟಿದಾರರಿಗೆ ರಾಜ್ಯ ಸರಕಾರದಿಂದ ಗುಡ್‌ನ್ಯೂಸ್‌

ಕಂದಾಯ ಸಚಿವ ಆರ್.ಅಶೋಕ ಅವರು ಜಿಲ್ಲಾಡಳಿತ,ಜಿಲ್ಲಾಪಂಚಾಯತ್ ಸಹಯೋಗದಲ್ಲಿ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ರಾಗಿಯ ರಾಶಿಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ್ದು ಜೊತೆಗೆ ಸಭೆಯಲ್ಲಿ ಪಡಿತರ ಪ್ರಮಾಣವನ್ನು ಪುನಃ…

News

ಪ್ರಧಾನಿ ಮೋದಿ ವಿರುದ್ಧದ ಬಿಬಿಸಿ ಸಾಕ್ಷ್ಯ ಚಿತ್ರಕ್ಕೆ ಗಣ್ಯಮಾನ್ಯರಿಂದ ಭಾರೀ ವಿರೋಧ! 302 ದಿಗ್ಗಜರಿಂದ ಬಿಬಿಸಿಗೆ ಪತ್ರ! ಅಷ್ಟಕ್ಕೂ ಏನಿದೆ ಆ ಡಾಕ್ಯುಮೆಂಟರಿಯಲ್ಲಿ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಬಿಬಿಸಿ ಸುದ್ದಿಸಂಸ್ಥೆ, ಬ್ರಿಟನ್ ಸರ್ಕಾರ ಸ್ಥಾಪಿಸಿದ ಸಂಸ್ಥೆ. ಈ ಸಂಸ್ಥೆ ಬ್ರಿಟನ್ ಸರ್ಕಾರಕ್ಕೇ ಬಿಸಿ ಮುಟ್ಟಿಸಿದ ಉದಾಹರಣೆಯೂ ಇದೆ. ಇದೀಗ ಬಿಬಿಸಿ, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅವರ ಕುರಿತಾಗಿ ಒಂದು…

News

ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಸರಕಾರದಿಂದ ಗುಡ್ ನ್ಯೂಸ್!!!

ಸರ್ಕಾರಿ ಜಮೀನು ಹಾಗೂ ಅರಣ್ಯದ ಅಂಚಿನ ಜಾಗಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಅರ್ಹ ಬಡವರ್ಗದ ಜನರನ್ನು ಅಲ್ಲಿಂದ ಖಾಲಿ ಮಾಡಿಸುವ ಅವಕಾಶವನ್ನು ನೀಡುವುದಿಲ್ಲ ಹಾಗೂ 94 ಸಿ ಹಾಗೂ 94 ಸಿಸಿ ಅಡಿ ಅವರು ಅರ್ಜಿ ನೀಡಿದರೆ ಅವರಿಗೆ ನಿವೇಶನದ…

Interesting

ಚಂದ್ರನ ಮೇಲೆ ಕಾಲಿರಿಸಿದ 2ನೇ ಗಗನಯಾನಿಗೆ, 93ನೇ ವಯಸ್ಸಿನಲ್ಲಿ 4ನೇ ಮದುವೆ!

ಗಗನಯಾನಿ ನೀಲ್‌ ಆರ್ಮ್‌ಸ್ಟ್ರಾಂಗ್‌ ಜೊತೆ, ಬಜ್ ಆಲ್ಡ್ರಿನ್ ಅವರು ಭೂಮಿಯ ಏಕೈಕ ಸ್ವಾಭಾವಿಕ ಉಪಗ್ರಹ ಚಂದ್ರನ ಅಂಗಳದಲ್ಲಿ ಕಾಲಿಟ್ಟು, ಚಂದ್ರನ ಮೇಲೆ ಕಾಲಿರಿಸಿದ ಎರಡನೇ ಗಗನ ಯಾತ್ರಿ ಎಂದು ಇತಿಹಾಸ ಬರೆದಿದ್ದರು. ಇದೀಗ ಈ ಗಗನಯಾನಿ ಆಲ್ಡ್ರಿನ್, ಮತ್ತೊಂದು…

News

ಕರಾವಳಿ ಕರ್ನಾಟಕದ ಜನತೆಗೆ ಗುಡ್ ನ್ಯೂಸ್! ಕಾಂಗ್ರೆಸ್ ಪಾರ್ಟಿ, ನಿಮಗಾಗಿ ಬಿಡುಗಡೆ ಮಾಡಲಿದೆ ಪ್ರತ್ಯೇಕ ಪ್ರಣಾಳಿಕೆ!

ಕಳೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಇಲ್ಲದೆ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಇದೀಗ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಶತಾಯಗತಾಯವಾಗಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಹೊದಲ್ಲಿ…

News

ಜನವರಿ 25 ರಂದು ಕಲಬುರಗಿಯಲ್ಲಿ ನಡೆಯಲಿದೆ ವಿವಿಧ ಹುದ್ದೆಗಳ ನೇರ ಸಂದರ್ಶನ! ನೀವೂ ಭಾಗವಹಿಸಿ ಉತ್ತಮ ಉದ್ಯೋಗವನ್ನು ನಿಮ್ಮದಾಗಿಸಿ!

ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜನವರಿ 25 ರಂದು ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬಹುದು. ಯಾವೆಲ್ಲಾ ಕಂಪೆನಿಗಳು ಬರಲಿವೆ ಗೊತ್ತಾ! ಇಲ್ಲಿದೆ ನೋಡಿ ಮಾಹಿತಿ. ಜಿಲ್ಲೆಯ…

Interesting

Astrology Everyday | ಈ ಮಾಂತ್ರಿಕ ಗುಣದ ವಸ್ತುವನ್ನು ಬಾಯಲ್ಲಿಟ್ಟುಕೊಂಡು ಏನು ಹೇಳಿದರೂ ತಕ್ಷಣ ನಡೆಯುತ್ತದೆ : ಕೊಟ್ಟ ಭರವಸೆ ಎಂದಿಗೂ ತಪ್ಪಲ್ಲ

ಕೆಲವು ಜನರು ತಮ್ಮ ಬಾಯಿಯಲ್ಲಿ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವರು ಮೌನವಾಗಿರುವುದಿಲ್ಲ. ಯಾವ ಸ್ಥಳದಲ್ಲಿ, ಯಾವ ಸಮಯದಲ್ಲಿ ಏನು ಹೇಳಬೇಕೆಂದು ತಿಳಿಯದೆ ಅವಸರದಲ್ಲಿ ಮಾತನಾಡುತ್ತಾರೆ. ಒಂದೆಡೆ, ಕೆಲವರು ಅವರ ಮಾತನ್ನು ಗೌರವಿಸುವುದಿಲ್ಲ. ‘ನಾನು ಹೇಳುವುದನ್ನು ಯಾರೂ ಕೇಳಲು ಇಷ್ಟಪಡುವುದಿಲ್ಲ’ ಎಂಬ ಆತಂಕವೂ…

News

ಈ ಗ್ರಹದ ಮೇಲಿರುವ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಪ್ರಧಾನಿ ನರೇಂದ್ರ ಮೋದಿ – ಇಂಗ್ಲೆಂಡ್ ನ ಸಚಿವ ಲಾರ್ಡ್ ಕರಣ್ ಬಿಲಿಮೋರಿಯಾ ಹೇಳಿಕೆ

ಪ್ರಧಾನಿ ನರೇಂದ್ರ ಅವರು ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಹೀಗೆ ಹೇಳಿದ್ದು ಯಾರೋ ಸೊ ಕಾಲ್ಡ್ ಮೋದಿ ಭಕ್ತರಲ್ಲ. ಬ್ರಿಟನ್ ಸಂಸದ ಲಾರ್ಡ್ ಕರಣ್ ಬಿಲಿಮೋರಿಯಾ ಈ ಹೇಳಿಕೆ ನೀಡಿದ್ದಾರೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ…