ವಿಪರೀತ ಚಳಿ ಸಮಸ್ಯೆ ನೀವು ಅನುಭವಿಸುತ್ತಿದ್ರೆ ನಿಮಗಿದೆ ಈ ಕಾಯಿಲೆ!
ಈಗಿನ ಚಳಿಗಾಲದಲ್ಲಿ ಒಂಚೂರು ಚಳಿಗೆ ಹೊರ ಬರಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಯಾಕಂದ್ರೆ ನಮ್ಮ ದೇಹಕ್ಕೆ ತಡೆದುಕೊಳ್ಳಲು ಆಗದಷ್ಟು ವಿಪರೀತ ಚಳಿ ಉಂಟಾಗುತ್ತಿದೆ. ಹೀಗಾಗಿ ಹೆಚ್ಚಿನವರು ದೇಹ ಪೂರ್ತಿ ದಪ್ಪ ಕೋಟ್ ನಿಂದ ಕವರ್ ಮಾಡಿ ಬೆಚ್ಚಗೆ ಇರುತ್ತಾರೆ.…










