‘ಪಠಾಣ್’ ಚಿತ್ರವನ್ನು ಗೆಲ್ಲಿಸಿದ್ದು, ಮುಂದೆ ಗೆಲ್ಲಿಸೋದು ಕೂಡ ಹಿಂದೂಗಳೇ! ಟ್ವಿಟರ್ ಮೂಲಕ ಮತ್ತೆ ಹಾವಳಿ ಶುರುಹಚ್ಚಿಕೊಂಡ ಕಂಗನಾ ರಣಾವತ್!!
ರಿಲೀಸ್ ಗೂ ಮುನ್ನವೇ ಸಾಕಷ್ಟು ವಿವಾದಗಳಿಂದ ಸುದ್ದಿಯಾಗುತ್ತಿದ್ದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಸಿನಿಮಾ ಫ್ಲಾಪ್ ಆಗೋದು ಗ್ಯಾರಂಟಿ ಎಂದು ಹಲವರು ಊಹಿಸಿದ್ದರು. ಆದರೆ ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವಂತೆ ಬೆಳ್ಳಿ ತೆರೆಯ ಮೇಲೆ…










