ಹಿಂದೂ ಸಂಘಟನೆಗಳು ಆಯ್ತು, ಈಗ ಮುಸ್ಲಿಂ ಉಲೇಮಾ ಮಂಡಳಿ ಗುರುಗಳಿಂದಲೇ ‘ ಪಠಾಣ್ ‘ ಸಿನಿಮಾ ಮೇಲೆ ನಿಷೇಧಕ್ಕೆ ಒತ್ತಾಯ !
ಮುಂದಿನ ತಿಂಗಳು ತೆರೆ ಕಾಣಲಿರುವ “ಪಠಾಣ್’ ಸಿನಿಮಾದಲ್ಲಿ ಹಿಂದುಗಳ ಪವಿತ್ರ ಬಣ್ಣ ಕೇಸರಿಗೆ ಅವಮಾನವಾಗಿದೆ ಮತ್ತು ಚಿತ್ರವು ನಾವು ಜಿಹಾದ್ ಅನ್ನು ಪ್ರೇರೇಪಿಸುತ್ತದೆ ಎಂದು ಹಿಂದೂಪರ ಸಂಘಟನೆಗಳು ಚಿತ್ರದ ಬಾಯ್ ಕಾಟ್ ಗೆ ತೊಡಗಿದ್ದು ಹಳೆಯ ಸುದ್ದಿ. ಇದೀಗ…










