ಶುಕ್ರವಾರ, 30 ಅಕ್ಟೋಬರ್ 2026
Trending

ಡಿಸೆಂಬರ್ 2022

Breaking Entertainment News Kannada

ಚಪ್ಪಲಿ ಎಸೆತದ ಘಟನೆಯ ನಂತರ ಸುದೀಪ್ ಗೆ ದರ್ಶನ್ ಧನ್ಯವಾದ | ಮಧ್ಯ ಬಂದ ಜಗ್ಗೇಶ್ ಹೇಳಿದ್ದೇನು ಗೊತ್ತಾ?

ಇತ್ತೀಚೆಗಷ್ಟೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಕ್ರಾಂತಿ ಚಿತ್ರದ ಆಡಿಯೋ ಲಾಂಚ್ ಮಾಡಲು ಹೊಸಪೇಟೆಗೆ ಬಂದಂತಹ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ದರ್ಶನ್ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡಿದ್ದು ಅಭಿಮಾನಿಗಳಿಗೆ, ಚಿತ್ರರಂಗದ ಕಲಾವಿದರಿಗೆ ತುಂಬಾನೇ ನೋವುಂಟು ಮಾಡಿತ್ತು.…

Business

ಮಾರುಕಟ್ಟೆಗೆ ಬಂತು ನೋಡಿ ಅತೀ ಕಡಿಮೆ ಬೆಲೆಯ ವಾಷಿಂಗ್‌ ಮೆಷಿನ್‌ | ಇದರ ವೈಶಿಷ್ಟ್ಯಗಳು ಕೂಡಾ ವಾಹ್…‌

ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ನಡುವೆ ಜನತೆ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ನಡುವೆ ಸಿಹಿ ಸುದ್ದಿಯೊಂದು ನಿಮಗಾಗಿ ಕಾದಿವೆ. ಹೌದು!! ಇದೀಗ ಮಾರುಕಟ್ಟೆಗೆ ಕಾಲಿಟ್ಟಿದೆ 7 ಸಾವಿರ ರೂಪಾಯಿ ಬೆಲೆಯ ವಾಷಿಂಗ್ ಮೆಷಿನ್ !!…

Latest Health Updates Kannada

Palmistry In Kannada: ನಿಮ್ಮ ಅಂಗೈಯನ್ನು ನೀವೇ ನೋಡುವ ಮೂಲಕ ಭವಿಷ್ಯ ತಿಳಿದುಕೊಳ್ಳಿ | ಇಲ್ಲಿದೆ ವಿವರ

ನಮ್ಮ ಜೀವನದ ಆಚಾರ ವಿಚಾರಗಳಲ್ಲಿ ವಾಸ್ತು ತಜ್ಞರ ಮೂಲಕ ತಿಳಿದುಕೊಂಡು ವಾಸ್ತು ನಿಯಮವನ್ನು ಹೆಚ್ಚಾಗಿ ಪಾಲಿಸುವುದು ರೂಢಿ. ಆದರೆ ಹಸ್ತ ಸಾಮುದ್ರಿಕ ಶಾಸ್ತ್ರಜ್ಞರ ಸಹಾಯವಿಲ್ಲದೆಯೂ ಕೂಡ ನೀವು ನಿಮ್ಮ ಅಂಗೈಯನ್ನು ನೋಡಿಕೊಂಡು ತಮ್ಮ ಭವಿಷ್ಯದ ಕುರಿತು ತಿಳಿದುಕೊಳ್ಳಬಹುದಾಗಿದೆ. ಹಸ್ತಸಾಮುದ್ರಿಕ…

Interesting

ಬಾಲಕಿಯ ಪ್ರಾಣ ತೆಗೆದ ಪೆನ್ಸಿಲ್ ಸಿಪ್ಪೆ!!!

ಪೆನ್ಸಿಲ್ ಸಿಪ್ಪೆ ಮುಗ್ಧ ಬಾಲಕಿಯ ಪ್ರಾಣ ಬಲಿ ಪಡೆದ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಹುಡುಗಿ ತನ್ನ ಬಾಯಿಯಲ್ಲಿ ಇಟ್ಟುಕೊಂಡು ಪೆನ್ಸಿಲ್ ಸಿಪ್ಪೆ ತೆಗೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸಣ್ಣ ಮಕ್ಕಳು…

News

ಜಿಯೋ, ಏರ್ಟೆಲ್ ಗ್ರಾಹಕರಿಗೆ ಹೊಸ ವರ್ಷಕ್ಕೆ ಬಿಗ್ ಶಾಕಿಂಗ್ ನ್ಯೂಸ್!

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಹೊಸ-ಹೊಸ ಆಫರ್ ಗಳನ್ನು ನೀಡುತ್ತಾ ಒಂದೊಂದು ಕಂಪನಿಗೆ ಚಾಲೆಂಜ್ ಹಾಕುತ್ತಾ ಮುನ್ನುಗ್ಗುತ್ತಲೇ ಇದೆ. ಆದ್ರೆ, ಈ ಬಾರಿ…

News

Jio Cheapest Plan: ಜಿಯೋ ಬಿಡುಗಡೆ ಮಾಡಿದೆ ಹೊಸ ಪ್ಲ್ಯಾನ್ | 90 ದಿನಗಳ ವ್ಯಾಲಿಡಿಟಿ ಇರುವ ಅಗ್ಗದ 5ಜಿ ಪ್ಲಾನ್ ಬಿಡುಗಡೆ ಮಾಡಿದ ಜಿಯೋ!

ಭಾರತದ ಟೆಲಿಕಾಂ ಕಂಪನಿಗಳು ಹಲವಾರು ಇವೆ. ಅವುಗಳಲ್ಲಿ ರಿಲಯನ್ಸ್ ಜಿಯೋ ಮತ್ತು ಇತರ ಕಂಪೆನಿಗಳ ನಡುವಿನ ದರ ಪೈಪೋಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ ಅಂದರೆ ತಪ್ಪಾಗಲಾರದು . ಪ್ರಸ್ತುತ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಕಂಪೆನಿಯಾಗಿ ಹೊರಹೊಮ್ಮಿರುವ…

Breaking Entertainment News Kannada

ಅರೇ! ಅಭಿಷೇಕ್ ಅಂಬರೀಷ್ ಮದುವೆಯಾಗುವ ಅವಿವಾ ಬಿದ್ದಪ್ಪಗೆ ಇದು ಎರಡನೇ ಮದುವೆನಾ?

ಇತ್ತೀಚೆಗಷ್ಟೆ ಎಂಗೇಜ್ಮೆಂಟ್ ಮಾಡಿಕೊಂಡ ಅಭಿಷೇಕ್ ಅಂಬರೀಷ್ ಅವರ ಭಾವಿ ಪತ್ನಿ ಅವಿವಾ ಬಿದ್ದಪ್ಪ ಇದೀಗ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೌದು! ಅವಿವಾ ದೊಡ್ಡ ಉದ್ಯಮಿಯಾದ ಪ್ರಸಾದ್ ಬಿದ್ದಪ್ಪರ ಮಗಳಂತೆ, ಅವಿವಾ ಕೂಡ ಫ್ಯಾಷನ್ ಡಿಸೈನರ್ ಆಗಿ, ಉದ್ಯಮಿಯಾಗಿ ಕೂಡ ಕಾರ್ಯ…

Interesting

ವಾಹನ ಸವಾರರೇ ಗಮನಿಸಿ | ಇನ್ನು ಮುಂದೆ ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್‌ ಬದಲಿಗೆ ಬರಲಿದೆ ಹೊಸ ನಿಯಮ – ಕೇಂದ್ರ ಸರಕಾರದಿಂದ ಮಹತ್ವದ ನಿರ್ಧಾರ

ಕಾಲ ಬದಲಾದಂತೆ ಪ್ರತಿ ವಸ್ತುಗಳಲ್ಲಿ ಕೂಡ ಮಾರ್ಪಾಡು ಆಗಿ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರ ನಡೆಯುತ್ತಿವೆ. ಈ ನಡುವೆ ಟೋಲ್ ಸಂಗ್ರಹಕ್ಕಾಗಿ ಎಎನ್‌ಪಿಆರ್ (ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್) ಕ್ಯಾಮೆರಾಗಳು ಎಂಬ ಹೊಸ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು…

latest

ಮುಖ್ಯಮಂತ್ರಿ ಆಗಮಿಸುವ ಸ್ಥಳ ಪರಿಶೀಲನೆ ಮಾಡಿದ ಬೆಳಗಾವಿ ಹೆಚ್ಚುವರಿ ಎಸ್ಪಿ

ಮುಗಳಖೋಡ: ಇದೆ ಸೋಮವಾರ ಡಿಸೆಂಬರ್ 26 ರಂದು ಮುಗಳಖೋಡ ಶ್ರೀ ಚವಿವ ಸಂಘದ ಡಾ. ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಅಖಿಲ ಕರ್ನಾಟಕ ಮಾಳಿ-ಮಾಲಗಾರ ಸಮಾಜದ ರಾಜ್ಯ ಮಟ್ಟದ ಸಮಾವೇಶಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಲವು…

News

ಪಡಿತರ ಚೀಟಿದಾರರೇ ಇತ್ತ ಗಮನಿಸಿ | ಅಕ್ಕಿ ವಿತರಣೆ ಬಗ್ಗೆ ನಿಮಗೊಂದು ಉಪಯುಕ್ತ ಮಾಹಿತಿ ಇಲ್ಲಿದೆ!!!

ಬಡತನ ರೇಖೆಗಿಂತ ಕೆಳಗಿರುವ ಜನರ ಜೀವನ ಬಹಳ ಕಷ್ಟಕರ ಆಗಿರುತ್ತದೆ ಮತ್ತು ಮೂಲಭೂತ ಸೌಕರ್ಯ ಪಡೆದುಕೊಳ್ಳುವಲ್ಲಿ ಆರ್ಥಿಕವಾಗಿ ಅಶಕ್ತರಾಗಿರುತ್ತಾರೆ. ಹಾಗಾಗಿ ಬಡವರ ಜೀವನ ಸುಧಾರಿಸಿಕೊಳ್ಳಲು ಸರ್ಕಾರ ಹೆಚ್ಚಿನ ಪ್ರಯತ್ನ ಮಾಡುತ್ತಿದೆ ಅದಲ್ಲದೆ ಕೆಲವು ಸೌಲಭ್ಯಗಳನ್ನು ನೀಡಿ ಬಡವರನ್ನು ಪ್ರೋತ್ಸಾಹಿಸುತ್ತಿದೆ.…