ಶುಕ್ರವಾರ, 30 ಅಕ್ಟೋಬರ್ 2026

ಡಿಸೆಂಬರ್ 2022

latest

Ration Card : ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್‌ | ಇನ್ಮುಂದೆ ಈ ಕಾರಣಕ್ಕಾಗಿ ಪ್ರತ್ಯೇಕ ಬಿಪಿಎಲ್‌ ಕಾರ್ಡ್‌ ಲಭ್ಯ

ಪಡಿತರ ಚೀಟಿದಾರರಿಗೆ ಸರ್ಕಾರ ಮಹತ್ವದ ಘೋಷಣೆಯೊಂದು ಮಾಡಿದ್ದು, ನಿಜಕ್ಕೂ ಇದು ಸಂತಸದ ಸುದ್ದಿ ಎಂದೇ ಹೇಳಬಹುದು. ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಪ್ರತ್ಯೇಕ ಬಿಪಿಎಲ್ ಕಾರ್ಡ್ ವಿತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಂಧ್ರಪ್ರದೇಶದ ಮಾದರಿಯಲ್ಲಿ ಅಕ್ಕಿ ಸಲುವಾಗಿಯೇ…

latest

ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ಯುವಕರ ಕೊಲೆ | ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ

ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ಯುವಕರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಹೌದು, ಈ ಘಟನೆ ಬೆಳಗಾವಿ ತಾಲೂಕಿನ ಶಿಂದೋಳ್ಳಿ ಗ್ರಾಮದಲ್ಲಿ ನಡೆದಿದೆ. ಇಬ್ಬರು ಯುವಕರ ಕಗ್ಗೊಲೆಗೆ ನಿಜಕ್ಕೂ ನಗರ ಬೆಚ್ಚಿ ಬಿದ್ದಿದೆ. ಒಬ್ಬ ಮರಾಠ ಹಾಗೂ ಮತ್ತೊಬ್ಬ ಕುರಬ…

News

ತಿರುವು ಪಡೆದ ನಟಿ ತುನೀಶಾ ಸಾವಿನ ಪ್ರಕರಣ | ಲವ್ ಜಿಹಾದ್ ಗೆ ಬಲಿಯಾದ್ರಾ ನಟಿ !?

ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿದ್ದು, ದಿನೇ ದಿನೇ ಒಂದಲ್ಲ ಒಂದು ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದೀಗ ಲವ್ ಜಿಹಾದ್ ಗಾಳಿ ಸಿನಿರಂಗಕ್ಕೂ ತಟ್ಟಿದ್ದು, ಇದೇ ನಟಿ ತುನೀಶಾಳ ಆತ್ಮಹತ್ಯೆಗೆ ಕಾರಣವಾಯಿತೇ ಎಂಬ ಶಂಕೆ ವ್ಯಕ್ತವಾಗಿದೆ.…

International

Flood Video : ಹಠಾತ್ ಪ್ರವಾಹಕ್ಕೀಡಾದ ಮೆಕ್ಕಾ| ವೀಡಿಯೋ ವೈರಲ್

ಮೆಕ್ಕಾ ಎನ್ನುವುದು ಮುಸ್ಲಿಂ ಭಾಂದವರಿಗೆ ಒಂದು ಪವಿತ್ರ ತೀರ್ಥಕ್ಷೇತ್ರವಾಗಿದೆ. ಆದರೆ ಮೆಕ್ಕಾದಲ್ಲಿ ಅಕಾಲಿಕ ಮಳೆ ಸುರಿದಿದೆ ಹೌದು ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಅಲ್ಲಿನ ದೊಡ್ಡ ಮಸೀದಿಯಲ್ಲಿಯೂ ಕೂಡ ಪ್ರವಾಹ ಉಂಟಾಗಿದೆ. ಈಗಾಗಲೇ ನವೆಂಬರ್‌ನಲ್ಲಿಯೂ ಮಳೆಯಿಂದಾಗಿ ಕರಾವಳಿ ನಗರವಾದ…

Technology

ವಾಟ್ಸಪ್‌ನಲ್ಲಿ ಬಂತು ನೋಡಿ ಹೊಸ ಅಪ್ಡೇಟ್‌ | ಇನ್ನು ಮುಂದೆ ಈ ತರಹ ಸ್ಟೇಟಸ್‌ ಹಾಕುವಂತಿಲ್ಲ, ಹೊಸ ರೂಲ್ಸ್‌

ಭಾರತದಲ್ಲಿ ಸುಮಾರು 550 ಮಿಲಿಯನ್ ಜನರು ವಾಟ್ಸಪ್ ಅನ್ನು ಬಳಸುತ್ತಾರೆ. ಹಾಗೇ ವಾಟ್ಸಪ್ ಕೂಡ ಪ್ರತೀ ಬಾರಿ ವಿಭಿನ್ನವಾದ ಅತ್ಯುತ್ತಮ ಫೀಚರ್ಸ್ ನೊಂದಿಗೆ ಬಳಕೆದಾರರನ್ನು ಆಕರ್ಷಿಸುತ್ತಿದೆ.ಅದರಲ್ಲೂ ವಾಟ್ಸಪ್ 2022 ರಲ್ಲಿ ಅಧಿಕ ನೂತನ ಫೀಚರ್ಸ್ ಗಳನ್ನು ಪರಿಚಯಿಸಿದ್ದು, ಇನ್ನೂ…

Interesting

ಈ ಚಿತ್ರದಲ್ಲಿ ಹಲ್ಲಿ ಇದೆ ಹುಡುಕುವಿರಾ?

ಕೆಲವೊಂದು ಸವಾಲು ನಮ್ಮ ಬುದ್ದಿವಂತಿಕೆ, ದೇಹಬಲಾಡ್ಯತೆ, ಆರೋಗ್ಯ ದ ಬಗೆಗಿನ ಮೌಲ್ಯ ಮಾಪನ ಮಾಡುತ್ತದೆ. ಹೌದು ಹಾಗೆಯೇ ಇಲ್ಲಿ ನಿಮ್ಮ ಕಣ್ಣುಗಳು ಎಷ್ಟು ಸೂಕ್ಷ್ಮ ಆಗಿವೆ ಮತ್ತು ನಿಮ್ಮ ಬುದ್ಧಿ ವಂತಿಕೆ ಯನ್ನು ಪರೀಕ್ಷಿಸಲು ಒಂದು ಸವಾಲು ಇಲ್ಲಿದೆ.…

News

ಹಿರಿಯ ದಂಪತಿಯ ಭೀಕರ ಕೊಲೆ | ಈ ಕೃತ್ಯದ ಹಿಂದಿತ್ತು 12 ವರ್ಷದ ಅಪ್ರಾಪ್ತ ಬಾಲಕನ ಪ್ಲ್ಯಾನ್

ಕೆಲವೊಂದು ಘಟನೆಯ ಆರಂಭ ಮತ್ತು ಅಂತ್ಯ ವನ್ನು ಪರಾಮರ್ಶೆ ಮಾಡಿ ನೋಡಿದಾಗ ಭಯಾನಕ ಸತ್ಯ ಬೆಳಕಿಗೆ ಬಂದಾಗ ಆಶ್ಚರ್ಯ ಆಗುವುದು ಖಂಡಿತ ಹಾಗೆಯೇ ಇಲ್ಲೊಂದು ಭಯಾನಕ ಘಟನೆ ನಡೆದಿದೆ. ಅಪರಾಧ ಯಾವ ರೀತಿ ಹೇಗೆ ನಡೆಯುತ್ತವೆ. ಅದಲ್ಲದೆ ಮನುಷ್ಯ…

News

Small Saving Schemes: ಕೇಂದ್ರದಿಂದ ಮಧ್ಯಮ ವರ್ಗಕ್ಕೆ ಗುಡ್ ನ್ಯೂಸ್ |

ಇನ್ನೇನು ಹೊಸ ವರ್ಷ ಆರಂಭದಲ್ಲಿ ಸರ್ಕಾರ ಜನರಿಗೆ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಹಲವಾರು ಪ್ರಯತ್ನ ಮಾಡುತ್ತಲೇ ಇದೆ. ಸದ್ಯ ಅಂಚೆ ಕಚೇರಿ ಯಲ್ಲಿ ನೀವು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ…

Technology

Tata EV Car: ಮಾರುಕಟ್ಟೆಗೆ ಬಂತು ಟಾಟಾದ ಮತ್ತೊಂದು ಎಲೆಕ್ಟ್ರಿಕ್​ ಕಾರು!

ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಕಂಪನಿಯು ಗ್ರಾಹಕರಿಗೆ ಆಕರ್ಷಿತವಾಗುವ ವಾಹನಗಳನ್ನೇ ಬಿಡುಗಡೆ ಮಾಡುತ್ತಿದೆ. ಎಲೆಕ್ಟ್ರಿಕ್ ವಾಹನದ ನಿರ್ವಹಣೆ ಸುಲಭ ಆಗಿರುವುದರಿಂದ ಜನರನ್ನು ಹೆಚ್ಚು ಆಕರ್ಷಿಸಿದೆ. ಹಾಗೇ ಇತ್ತೀಚೆಗೆ ಟಾಟಾ ಮೋಟಾರ್ಸ್ ನ ಎಲೆಕ್ಟ್ರಿಕ್ ಕಾರು…

Technology

Paytm: ಪೇಟಿಎಂ ಬಳಕೆದಾರರಿಗೆ ಸಿಹಿ ಸುದ್ದಿ

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬಹಳ ಮುಂದುವರಿದಿದ್ದು ನಾವು ಅಗತ್ಯವಾಗಿ ಪಾವತಿಸಬೇಕಾದ ಸೇವೆಗಳಾದ ಗ್ಯಾಸ್ ಬಿಲ್, ವಾಟರ್ ಬಿಲ್, ಮೊಬೈಲ್ ರೀಚಾರ್ಜ್ , ಡಿಟಿಎಚ್ ರೀಚಾರ್ಜ್, ವಿದ್ಯುತ್ ಬಿಲ್ ಹೀಗೆ ಅನೇಕ ಬಿಲ್ಗಳನ್ನು ಆನ್ ಲೈನ್ ಲ್ಲಿ ಪೇಟಿಎಂ ಮೂಲಕ…