ಶುಕ್ರವಾರ, 30 ಅಕ್ಟೋಬರ್ 2026

ಡಿಸೆಂಬರ್ 2022

Health

ಎಚ್ಚರ.! ಕಿಸ್‌ ಮಾಡೋದ್ರಿಂದ ಈ ಆಘಾತಕಾರಿ ರೋಗ ಹರಡಬಹುದೇ? ಇಲ್ಲಿದೆ ʼ ಇಂಟ್ರಸ್ಟಿಂಗ್‌ ಸ್ಟೋರಿ ʼ

ಸಂಗಾತಿಗೆ ಚುಂಬಿಸುವುದು ಕೂಡ ಒಂದು ಕಲೆ. ಅದು ಬಿಟ್ಟು ಯದ್ವಾ ತದ್ವಾ ಚುಂಬನ ಕೊಡಲು ಹೋದರೆ ಖಂಡಿತ ನೀವು ಮುಜುಗರಕ್ಕೊಳಗಾಗುವುದಲ್ಲದೆ, ಅಷ್ಟೇ ಚುಂಬನವು ಪ್ರೀತಿ ಮತ್ತು ವಾತ್ಸಲ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ. ಪ್ರೇಮಿಗಳು ಇಷ್ಟಪಡುವುದನ್ನು ವ್ಯಕ್ತಪಡಿಸೋದಕ್ಕೆ ಒಮ್ಮೆಲೇ…

Education

ಹೆಚ್ಚಾದ ಚಳಿ, ಶಾಲಾ ಸಮಯ ಬದಲಾವಣೆ ಮಾಡಿಸಿ ಆದೇಶ ಹೊರಡಿಸಿದ‌ ಶಿಕ್ಷಣ ಇಲಾಖೆ!

ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಹವಾಮಾನ (Weather) ವೈಪರಿತ್ಯ ಉಂಟಾಗುತ್ತಿರುವ ಹಿನ್ನೆಲೆ ಜನಸಾಮಾನ್ಯರ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತಿದೆ. ಚಳಿಯ (Cold) ಜೊತೆಗೆ ತುಂತುರು ಮಳೆಯಿಂದ ಹೆಚ್ಚಿನವರ ಆರೋಗ್ಯದ ಮೇಲೆ ಪ್ರಭಾವ ಬೀರಿದ್ದು, ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ.…

Social

ಈ ರೀತಿ ಏನಾದರೂ ಕನಸು ಕಾಣುತ್ತೀರಾ ? ಹಾಗಾದರೆ ಅದೃಷ್ಟ ನಿಮ್ಮ ಬೆನ್ನ ಹಿಂದೆ ಇದೆ ಎಂದರ್ಥ

ನಿದ್ದೆಯಲ್ಲಿ ಕನಸು ಬೀಳದ ಮನುಷ್ಯ ಇಲ್ಲ. ನಿಮಗೂ ಹಲವಾರು ಕನಸುಗಳು ಬಿದ್ದಿರಬಹುದು, ಇನ್ನೊಬ್ಬರ ಕನಸುಗಳನ್ನು ನಿಮ್ಮಲ್ಲಿ ಹಂಚಿಕೊಂಡಿರಬಹುದು. ಆದರೆ ನಿಮಗೆ ಬೀಳುವ ಕನಸುಗಳು ನಿಮ್ಮ ಜೀವನದಲ್ಲಿ ನಡೆಯುವ ಕೆಲವು ಶುಭ ಅಶುಭಗಳನ್ನು ತಿಳಿಸುತ್ತವೆ. ಭವಿಷ್ಯದಲ್ಲಿ ಯಾವ ರೀತಿಯ ಘಟನೆಗಳು…

Education

KEA ಯಿಂದ 4 ಇಲಾಖೆಗಳ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಅಧಿಸೂಚಿಸಿದ್ದ ವಿವಿಧ 4 ಇಲಾಖೆಗಳ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಕರ್ನಾಟಕ ಲೋಕಸೇವಾ ಆಯೋಗವು (KPSC) ಸಹ ಗ್ರೂಪ್ ಬಿ,…

ದಕ್ಷಿಣ ಕನ್ನಡ

ಕಡಬ:ಸ್ಕೂಟಿ-ಸ್ಕಾರ್ಪಿಯೋ ಕಾರು ನಡುವೆ ಅಪಘಾತ!! ಮನೆಯೆದುರೇ ಬಲಿಯಾದ ಸವಾರ-ಹೃದಯವಿದ್ರಾವಕ ಘಟನೆ!!

ಕಡಬ: ಸ್ಕಾರ್ಪಿಯೋ ಕಾರು ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಮೃತಪಟ್ಟ ಘಟನೆಯೊಂದು ಇಲ್ಲಿನ ಕಳಾರ ಎಂಬಲ್ಲಿ ನಡೆದಿದೆ. ಮೃತ ಸವಾರ ನನ್ನು ಉಮ್ಮರ್ ಕಳಾರ ಎಂದು ಗುರುತಿಸಲಾಗಿದೆ. ಉಮ್ಮರ್ ತನ್ನ ಸ್ಕೂಟಿಯಲ್ಲಿ ಕಡಬ ಕಡೆಯಿಂದ…

Health

COVID: ಹೊಸ ವರ್ಷಾಚರಣೆಗೆ ಸರ್ಕಾರ ಜಾರಿಗೆ ತಂದಿದೆ ಹೊಸ ನಿಯಮ | ಇಲ್ಲಿದೆ ಮಾಹಿತಿ

ರಾಜ್ಯ ಸರ್ಕಾರದಿಂದ ಬೆಂಗಳೂರಿಗೆ ಹೊಸ ಗೈಡ್ ಲೈನ್ಸ್ ರಿಲೀಸ್ ಮಾಡಿದ್ದು, ಇಂದು ಕೋವಿಡ್ ಬಗ್ಗೆ ಕುರಿತು ಸಭೆ ನಡೆಸಲಾಗಿದ್ದು ಈ ಸಭೆಯಲ್ಲಿ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ. ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ…

Technology

Jio True 5G Network: ದೇಶದೆಲ್ಲೆಡೆ ಜಿಯೋ 5ಜಿ ಸೇವೆ | ಈ ಸೇವೆಯನ್ನು ನಿಮ್ಮ ಮೊಬೈಲ್​ನಲ್ಲಿ ಆ್ಯಕ್ಟಿವ್​ ಮಾಡುವ ರೀತಿ ಇಲ್ಲಿದೆ

ದೇಶದ ನಂಬರ್ 1 ಟೆಲಿಕಾಂ ಕಂಪನಿಯಾಗಿರುವ ಜಿಯೋ ಮುಂದಿನ ದಿನಗಳಲ್ಲಿ ದೇಶವನ್ನು ಒಂದು ಡಿಜಿಟಲೈಸ್​ ಮಾಡುವಲ್ಲಿ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ತನ್ನ ಟಲಿಕಾಂನಲ್ಲಿ ಹಲವಾರು ಗ್ರಾಹಕರನ್ನು ಹೊಂದಿದ್ದು, ಗ್ರಾಹಕರಿಗಾಗಿ ಹಲವಾರು ಆಫರ್ಸ್​ಗಳನ್ನು ಸಹ ನೀಡುತ್ತದೆ. ಈಗಾಗಲೇ ಭಾರತದ…

Health

ಉಜಿರೆ:ತೀವ್ರ ಅನಾರೋಗ್ಯ!! ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಮೃತ್ಯು!!

ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ಉಜಿರೆ ಗ್ರಾಮದ ಪೆರ್ಲ ದರ್ಖಾಸು ನಿವಾಸಿ ಉಮಾ ನಾಯ್ಕ್ ಎಂದು ಗುರುತಿಸಲಾಗಿದೆ. ಈಕೆಗೆ ಕಳೆದ ಕೆಲ ದಿನಗಳಿಂದ…

News

ಮಂಡ್ಯದಲ್ಲಿ ಪಂಚರತ್ನ ಯಾತ್ರೆ : ಮಹಿಳೆಯರಿಗೆ ಸ್ಟೀಲ್ ಬಿಂದಿಗೆ ಗಿಫ್ಟ್‌, ಮುಗಿಬಿದ್ದ ಕಾರ್ಯಕರ್ತರು

ಮಂಡ್ಯ :  ಕೆಆರ್ ಪೇಟೆಯಲ್ಲಿ ನಡೆದ ಪಂಚರತ್ನ ಯಾತ್ರೆ ಪಾಲ್ಗೊಂಡವರಿಗೆ ಸ್ಟೀಲ್‌ ಬಿಂದಿಗೆಯನ್ನು ಲಾರಿಯಲ್ಲಿ ತಂದು ಎಸೆಯುವ ಮೂಲಕ ಮಹಿಳೆಯರಿಗೆ  ಗಿಫ್ಟ್‌ ನೀಡಲಾಯಿತು ಈ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.  ಈ ಕಾರ್ಯಕ್ರಮಕ್ಕೆ ಪೂರ್ಣ ಕುಂಭ ಸ್ವಾಗತದ…

Social

ಅಂಚೆ ಇಲಾಖೆ ಪ್ರೀಮಿಯಂ ಉಳಿತಾಯ ಖಾತೆಯ ಬಗ್ಗೆ ಗೊತ್ತೇ ? ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ಜನರು ಖರ್ಚಿಗಿಂತ ಹೆಚ್ಚು ಉಳಿತಾಯ ಮಾಡಲು ಯೋಚಿಸುತ್ತಾರೆ. ಹಾಗಾಗಿ ಹಣವನ್ನು ವಿವಿಧ ರೂಪಗಳಲ್ಲಿ ಉಳಿತಾಯ ಮಾಡುತ್ತಾರೆ. ಅದರಲ್ಲಿ ಅಂಚೆ ಇಲಾಖೆ ಕೂಡ ಒಂದು. ಹೆಚ್ಚಿನ ಜನರು ಅಂಚೆ ಕಚೇರಿಯಲ್ಲಿ ಸಣ್ಣ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಹೀಗಾಗಿ,…