ಮಂಗಳವಾರ, 27 ಅಕ್ಟೋಬರ್ 2026
Trending

ನವೆಂಬರ್ 2022

News

Tulsi vivah 2022 : ತುಳಸಿ ಮದುವೆ ಎಂದು ? ಪೂಜಾ ಮುಹೂರ್ತ, ಮಹತ್ವದ ಮಾಹಿತಿ ಇಲ್ಲಿದೆ!!!

ಕರ್ನಾಟಕ ಸಾಂಸ್ಕೃತಿಕ ಕಲೆ, ಸಾಹಿತ್ಯ, ಸಂಸ್ಕೃತಿಯ ಪಸರಿಸುವ ನೆಲೆಬೀಡು ಎಂದರೆ ತಪ್ಪಾಗದು. ಕರ್ನಾಟಕ ಹಬ್ಬದ ಆಚರಣೆಯಲ್ಲಿ ತನ್ನದೆ ಆದ ವೈಶಿಷ್ಟ್ಯ ಹೊಂದಿದೆ. ಹಿಂದೂ ಧರ್ಮದ ಪ್ರಕಾರ ಪ್ರತಿಯೊಂದು ಹಬ್ಬದ ಆಚರಣೆಯಲ್ಲಿ ಕೂಡ ಅದರದ್ದೇ ಆದ ಮಹತ್ವವಿದೆ. ಭಾರತದಲ್ಲಿ ಹಿಂದೂ,…

ದಕ್ಷಿಣ ಕನ್ನಡ

ದ.ಕ.ದಲ್ಲಿ ಆಟೋ ರಿಕ್ಷಾಗಳ ಪ್ರಯಾಣ ದರ ಪರಿಷ್ಕರಣೆ | ಕನಿಷ್ಟ ದರ 35 ರೂ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಆಟೋ ರಿಕ್ಷಾಗಳ ಪ್ರಯಾಣ ದರವನ್ನು ನ. 15 ರಿಂದ ಅನ್ವಯವಾಗುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಪರಿಷ್ಕರಿಸಿದೆ. 1.5 ಕಿ.ಮೀ. ವ್ಯಾಪ್ತಿಗೆ ಕನಿಷ್ಠ ದರ 35 ರೂ. (ಗರಿಷ್ಠ ಮೂವರು ಪ್ರಯಾಣಿಕರು),…

latest

ಈ ಫ್ಯಾನ್ ಗೆ ನೇಣು ಬಿಗಿದುಕೊಂಡರೂ ಹೋಗಲ್ಲ ಜೀವ | ಮಾರ್ಕೆಟ್ ಗೆ ಲಗ್ಗೆ ಇಟ್ಟಿದೆ ಸೇಫ್ ಫ್ಯಾನ್ ಡಿವೈಸ್ !!!

ದಿನದಿಂದ ದಿನಕ್ಕೆ ಹೊಸ ಆವಿಷ್ಕಾರಗಳು ನಡೆಯುತ್ತಲೆ ಇರುತ್ತವೆ. ಹೊಸ ತಂತ್ರಜ್ಞಾನ ಅಳವಡಿಸಿರುವ ಮೊಬೈಲ್, ಕಂಪ್ಯೂಟರ್, ಗೃಹಪಯೋಗಿ ಸಾಧನಗಳು ಎಲ್ಲದರಲ್ಲಿಯೂ ನವೀನತೆಯ ವೈಶಿಷ್ಟ್ಯವನ್ನು ಕಾಣ ಬಹುದು. ಬಿಸಿಲಿನ ಬೇಗೆಯಲ್ಲಿ ಸೆಕೆಯ ತಣಿಸುವ ಫ್ಯಾನ್ ನಲ್ಲಿ ಕೂಡ ಇದೀಗ ಹೊಸ ಮಾರ್ಪಾಡುಗಳಾಗಿದ್ದು,…

Travel

Indian Railway : ಭಾರತೀಯ ರೈಲ್ವೆಯ 1 ರೂ.ವಿಮೆಗೆ ನಿಮಗೆ ದೊರೆಯಲಿದೆ 10 ಲಕ್ಷ ಕವರೇಜ್ !!

ಭಾರತೀಯ ರೈಲ್ವೆ ವಿಭಾಗದಲ್ಲಿ ಈಗಾಗಲೇ ಹೆಚ್ಚಿನ ಬೆಳವಣಿಗೆ, ಅಭಿವೃದ್ಧಿಯನ್ನು ಕಾಣುವುದರ ಜೊತೆ ಜೊತೆಗೆ ಜನರ ಕ್ಷೇಮ ಮತ್ತು ರಕ್ಷಣೆಯ ದೃಷ್ಟಿಯಿಂದ ವಿಮೆ ಪದ್ಧತಿ ಜಾರಿಗೆ ತರಲಾಗಿದೆ. ರೈಲು ಪ್ರಯಾಣದ ವೇಳೆ ಅಪಘಾತ ಸಂಭವಿಸಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ ಅಥವಾ…

Health

Hair Care : ಚಳಿಗಾಲದಲ್ಲಿ ಕೂದಲು ಮಿರ ಮಿರ ಮಿಂಚಲು ಈ ಟ್ರಿಕ್ಸ್ ಫಾಲೋ ಮಾಡಿ!!!

ಚಳಿಗಾಲದಲ್ಲಿ ಕೂದಲಿನ ಸಮಸ್ಯೆಯು ಅತಿಯಾಗಿ ಕಾಣಿಸಿಕೊಳ್ಳುತ್ತದೆ. ಕೂದಲಿನಲ್ಲಿರುವ ನೈಸರ್ಗಿಕವಾದ ಎಣ್ಣೆಯ ಅಂಶವು ಚಳಿ ಮತ್ತು ಗಾಳಿಯ ತೀವ್ರತೆಯಿಂದಾಗಿ ಕಡಿಮೆಯಾಗಿ ಬಿಡುತ್ತದೆ. ಇದರಿಂದಾಗಿ ಹೊಳಪನ್ನು ಕಳೆದುಕೊಳ್ಳುವುದಲ್ಲದೆ ಕೂದಲು ಒಣಗಿದಂತಾಗಿ, ಒರಟಾಗುತ್ತದೆ. ಇಂತಹ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಏನೆಲ್ಲಾ ಮಾಡಬೇಕು, ಮಾಡಬಾರದು…

News

ಕೃಷಿ ಮೇಳ : ಕ್ಕೊಕ್ಕೋ…ಅಬ್ಬಾ ಈ ಕೋಳಿ ಬೆಲೆ ಇಷ್ಟಾ? ಡಾಂಗ್ ತಾವ್ ಕೋಳಿ ಬೆಲೆ ಕೇಳಿದರೆ ನಿಜಕ್ಕೂ ದಂಗಾಗ್ತೀರಾ…

ಸಾಮಾನ್ಯವಾಗಿ ಕೋಳಿಗಳಿಗೆ ಒಂದು ಅಥವಾ ಎರಡು ಸಾವಿರ ರೂಪಾಯಿಗಳು ಇರುವುದು ಕೇಳಿರುತ್ತೇವೆ. ಆದರೆ ಇಲ್ಲಿ ಡಾಂಗ್ ತಾವ್ (ಡ್ರಾಗನ್ ಬರ್ಡ್) ಎಂಬ ಕೋಳಿ ಜೋಡಿಯ ಬೆಲೆ ಕೇಳಿದ್ರೆ ಆಶ್ಚರ್ಯಪಡುತ್ತೀರ. ಹಾಗಾದರೆ ಕೋಳಿಯ ಬೆಲೆ ಎಷ್ಟು? ಅದರ ವಿಶೇಷತೆ ಏನು?…

Health

ಬಾಣಂತಿ ಮತ್ತು ಶಿಶುಗಳ ಸಾವು ಪ್ರಕರಣ; ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಮಾರ್ಗಸೂಚಿ – ಆರೋಗ್ಯ ಇಲಾಖೆಯಿಂದ ಮಹತ್ವದ ಆದೇಶ!!!

ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣ ಎಲ್ಲೆಡೆ ಸಂಚಲನ ಸೃಷ್ಟಿ ಮಾಡಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ…

News

Yashasvini Yojana : ಯಶಸ್ವಿನಿ ಯೋಜನೆಯ ಕುರಿತು ರೈತ ಸಮುದಾಯಕ್ಕೆ ಮುಖ್ಯವಾದ ಮಾಹಿತಿ!!!

ರೈತ ಸಮುದಾಯಕ್ಕೆ ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಡಿ ಹೊಸ ಯೋಜನೆ ಜಾರಿ ಆಗಿದೆ 2022-23ನೇ ಸಾಲಿನ ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಡಿ ಅರ್ಹ ಸದಸ್ಯರು ನೋಂದಾಯಿಸುವಂತೆ ಮಾಹಿತಿ ನೀಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ…

Breaking Entertainment News Kannada

ಬಂದಳೋ ಬಂದಳೋ..ಸನ್ನಿ ಲಿಯೋನ್!!! ಹೂ ಮುಡಿದು ಸೀರೆಯುಟ್ಟು ರಥವನೇರಿ ಬಂದೇ ಬಿಟ್ಟಳು ಚೆಲುವೆ!!!

ಬಾಲಿವುಡ್ ಸೇರಿ ಎಲ್ಲಾ ಚಿತ್ರರಂಗದ ಬಹು ಬೇಡಿಕೆಯ ನಟಿ ಸನ್ನಿ ಲಿಯೋನ್ ಬಾಲಿವುಡ್ ಗೆ ಪಾದಾರ್ಪಣೆ ಮಾಡುವ ಮುನ್ನ ಮಾದಕ ಚಿತ್ರಗಳಲ್ಲಿ ನಟಿಸಿ ನೀಲಿ ಚಿತ್ರಗಳ ರಾಣಿ ಎಂದೇ ಖ್ಯಾತಿ ಪಡೆದವರು. ಪ್ರಸ್ತುತ ನೀಲಿ ಚಿತ್ರಗಳಿಗೆ ಗುಡ್ ಬೈ…

ಕೃಷಿ

BIGG NEWS : ರೈತರೇ ಗಮನಿಸಿ : ಪ್ರಧಾನಮಂತ್ರಿ ಕೃಷಿಸಿಂಚಾಯಿ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ !!!

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಯೋಜನೆಗೆ ನಿಯಮ ಅನುಸಾರವಾಗಿ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ತೋಟಗಾರಿಕೆ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲು ಸರ್ಕಾರ ನಿರ್ಧಾರ ಮಾಡಿದೆ.…