ತನ್ನ ಅನಾರೋಗ್ಯದ ಬಗ್ಗೆ ಮಾಹಿತಿ ಕೊಟ್ಟ ಸಮಂತಾ!!! ಅಷ್ಟಕ್ಕೂ ನಟಿಗೆ ಕಾಡ್ತಿರೋ ಖಾಯಿಲೆ ಏನು ಗೊತ್ತೇ?
ಸಮಂತಾ ರುತ್ ಪ್ರಭು ಯಾರಿಗೆ ಗೊತ್ತಿಲ್ಲ ಹೇಳಿ ಟಾಲಿವುಡ್ ಸೇರಿದಂತೆ ಕಾಲಿವುಡ್ ನಲ್ಲೂ ಸಾಲು ಸಾಲು ಸಿನಿಮಾಗಳ ಮೂಲಕ ಜನರ ಮನ ಗೆದ್ದಿದ್ದಾರೆ. ಇದೀಗ ಸಮಂತಾರವರು ಅಪರೂಪದ ಖಾಯಿಲೆ ಮೈಯೋಟಿಸಿಸ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಯಶೋದಾ’…










