ಬುಧವಾರ, 28 ಅಕ್ಟೋಬರ್ 2026
Trending

ಅಕ್ಟೋಬರ್ 2022

ಕೃಷಿ

ಅಡಿಕೆಯ ಎಲೆ ಚುಕ್ಕೆ ರೋಗ ನಿಯಂತ್ರಣ : ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯದ ನಿಯೋಗ

ಕರಾವಳಿ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು ಭಾಗದ ರೈತ ಸಮುದಾಯವು ಅಡಿಕೆ ಬೆಳೆಯ ಎಲೆ ಚುಕ್ಕೆ ರೋಗದಿಂದ ನಲುಗಿದ್ದು ನಿಯಂತ್ರಣದ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು ದೆಹಲಿಗೆ ನಿಯೋಗವೊಂದನ್ನು ಕೊಂಡೊಯ್ಯಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು…

latest

Bike Accident : ಪ್ರಿಯಕರನ ಬರ್ತ್ ಡೇ ದಿನ ಜಾಲಿ ರೈಡ್ ಹೋದ ಜೋಡಿ | ಅತಿವೇಗದ ಚಾಲನೆ, ಯುವತಿ ಸಾವು, ಯುವಕನ ಕೈ ಕಟ್!!!

ಕೆಲವೊಮ್ಮೆ ಗ್ರಹಚಾರ ಕೆಟ್ಟರೆ ಏನು ಮಾಡಲಾಗದು… ಎಂಬ ಮಾತಿನಂತೆ ರೂಲ್ಸ್ ಫಾಲೋ ಮಾಡಿ ಎಂದು ಟ್ರಾಫಿಕ್ ಪೋಲೀಸರು ಗಲ್ಲಿ ಗಲ್ಲಿಗಳಲ್ಲಿ ನಿಂತು ದಂಡ ವಿಧಿಸಿದರೂ ಕೂಡ ಕ್ಯಾರೇ ಎನ್ನದೇ ಯಾರೆಷ್ಟೆ ಬುದ್ಧಿವಾದ ಹೇಳಿದರು ಕೂಡ ಗಾಳಿಗೆ ತೂರಿ ಬೇಕಾಬಿಟ್ಟಿ…

News

Flipkart Big Diwali Sale : ಶುರುವಾಯ್ತು ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ದೀಪಾವಳಿ ಸೇಲ್ | ಸ್ಮಾರ್ಟ್ ಫೋನ್ ಗಳ ಮೇಲೆ ಬಂಪರ್ ಆಫರ್!!!

ಭಾರತದಲ್ಲಿ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ಶಾಪಿಂಗ್ ಕೂಡ ಬಹಳ ಜೋರಾಗಿರುತ್ತದೆ. ಹಬ್ಬದ ಸಲುವಾಗಿ ಕೆಲವು ಕಂಪನಿಗಳು ವಿಶೇಷ ಆಫರ್ಗಳನ್ನು ಸಹ ನೀಡುತ್ತದೆ. ಈಗಾಗಲೇ ದೇಶದ ಪ್ರಸಿದ್ಧ ಇ ಕಾಮರ್ಸ್ ಸಂಸ್ಥೆಗಳಲ್ಲಿ ದೀಪಾವಳಿ ಪ್ರಯುಕ್ತ ಮೇಳಗಳು ಶುರುವಾಗಿದೆ.…

latest

ಬೇರೊಂದು ಶಾಲೆಗೆ ನಿಯೋಜನೆ ಮಾಡಲು ಲಂಚ ಸ್ವೀಕಾರ | ಲೋಕಾಯುಕ್ತ ಬಲೆಗೆ ಬಿದ್ದ ಶಿಕ್ಷಣಾಧಿಕಾರಿ

ಚಿಕ್ಕಮಗಳೂರು : ಶಾಲೆಯೊಂದಕ್ಕೆ ನಿಯೋಜನೆ ಮಾಡಲು ಶಿಕ್ಷಕರೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್ ಜಯಣ್ಣ ಲೋಕಾಯುಕ್ತ ಬಲೆಗೆ ಬಿದ್ದವರು. ಶಿಕ್ಷಕ ಎನ್.ಎಸ್ ರಾಜಪ್ಪ ಅವರಿಂದ 15 ಸಾವಿರ ಲಂಚ…

ದಕ್ಷಿಣ ಕನ್ನಡ

ಬೆಳ್ತಂಗಡಿ : ಅಂದರ್ ಬಾಹರ್ ಆಟ | 9 ಮಂದಿ ಅಂದರ್

ಬೆಳ್ತಂಗಡಿ: ಶಿಶಿಲ ಗ್ರಾಮದ ಕಂಚಿನಡ್ಕ ಸರಕಾರಿ ಗುಡ್ಡ ಪ್ರದೇಶದಲ್ಲಿ ನೆಲಕ್ಕೆ ನೀಲಿ ಟರ್ಪಾಲು ಹಾಸಿ ಅದರ ಮೇಲೆ 9 ಜನರು ಸುತ್ತುವರಿದು ಕುಳಿತು ಇಸ್ಪೀಟ್ ಆಡುತ್ತಿದ್ದ ಸ್ಥಳಕ್ಕೆ ಪೋಲಿಸರು ದಾಳಿ ನಡೆಸಿ 9ಜನ ಆರೋಪಿಗಳನ್ನು ಅ.18ರಂದು ಬಂಧಿಸಿದ್ದಾರೆ. ಎಲೆಗಳನ್ನು…

latest

ದಾಂಡೇಲಿಯಲ್ಲಿ ರೋಚಕ ತಿರುವು ಪಡೆದ ವಿದ್ಯಾರ್ಥಿನಿ ಅಪಹರಣ ಪ್ರಕರಣ | ವಿದ್ಯಾರ್ಥಿನಿ ಹೇಳಿದ ಕಥೆಗೆ ಬೇಸ್ತು ಬಿದ್ದ ಪೊಲೀಸರು !!

ಉತ್ತರ ಕನ್ನಡ ಜಿಲ್ಲೆಯ ಹಳೆ ದಾಂಡೇಲಿಯಲ್ಲಿ ಮೊನ್ನೆ ಬೆಳ್ಳಂಬೆಳಗ್ಗೆ ಶಾಲೆಗೆ ಹೋದ ವಿದ್ಯಾರ್ಥಿನಿ ಕಾಣೆಯಾಗಿದ್ದು, ನಂತರ ಮನೆಗೆ ಬಂದ ಬಾಲಕಿ ತಾನು ಅಪಹರಣಗಾರರ ಕೈಯಿಂದ ತಪ್ಪಿಸಿಕೊಂಡು ಬಂದೆ ಎಂದು ಹೇಳುತ್ತಿದ್ದಂತೆ ಈ ಸುದ್ದಿ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಅಲ್ಲದೇ…

latest

30 ಲಕ್ಷ ಸಂಬಳ ತರುವ ವರ ಬೇಕಾಗಿದೆ ಎಂದು ಅರ್ಹತೆಗಳ ಉದ್ದ ಲಿಸ್ಟ್ ನೀಡಿದ ಹುಡುಗಿ ; ಮದುವೆ ಜಾಹೀರಾತು ನೋಡಿ ‘ ಇದು ಆಗೋ ಹೋಗೋ ಮಾತಲ್ಲ’ ಎಂದು ಕೈ ಚೆಲ್ಲಿದ ಯುವಕರು !

ತಮಗೆ ಅನುರೂಪ ವರ ಬೇಕು, ತಮ್ಮ ಗಂಡನಾಗುವವನು ಹೀಗೆಯೇ ಇರಬೇಕು ಎಂದು ಹಲವು ಯುವತಿಯರು ಕನಸು ಕಾಣುವುದು ಸಹಜ. ಅದಕ್ಕಾಗಿಯೇ ಅಪರೂಪಕ್ಕೆ ಕೆಲವೊಮ್ಮೆ ತಮ್ಮಿಷ್ಟದ ಗಂಡಿಗಾಗಿ ಜಾಹೀರಾತು ನೀಡುವುದೂ ಈ ದಿನಗಳಲ್ಲಿ ಇದೆ. ಆದರೆ ಇಲ್ಲೊಬ್ಬಳು ‘ಟೆಕ್ನಿಕಲ್ ‘…

Education

ಶಿಕ್ಷಕರೇ ಗಮನಿಸಿ: ವರ್ಗಾವಣೆಯ ನಿರೀಕ್ಷೆಯಲ್ಲಿರುವ ಪ್ರೌಢಶಾಲಾ ಶಿಕ್ಷಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕಲಬುರಗಿ ‘ಸಿ’ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ವರ್ಗಾವಣೆ ಕಾಯ್ದೆಯನ್ವಯ ಪ್ರಸ್ತುತ ಸ್ಥಳದಲ್ಲಿ ಕನಿಷ್ಟ ಸೇವಾವಧಿಯನ್ನು ಪೂರೈಸಿದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳಿಗೆ ಘಟಕದೊಳಗಿನ ‘ಎ’ ಮತ್ತು ‘ಬಿ’ ವಲಯಗಳಿಗೆ ಕೋರಿಕೆ ವರ್ಗಾವಣೆಗೆ ಸಂಬಂಧಿಸಿದಂತೆ…

ಬೆಂಗಳೂರು

ಗಮನಿಸಿ : ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರು, ಉಪನ್ಯಾಸಕರಿಗೆ ನಿಮಗೊಂದು ಮುಖ್ಯವಾದ ಮಾಹಿತಿ

ಇತ್ತೀಚೆಗೆ ಎಲ್ಲವೂ ಆನ್ಲೈನ್ ಮಯ. ಹಾಗಾಗಿ ಎಲ್ಲಾ ಸೇವಾ ಕೇಂದ್ರಗಳು ಈಗ ಆನ್ಲೈನ್ ಗೆ ಹೆಚ್ಚು ಆದ್ಯತೆ ಕೊಡುತ್ತಿದೆ. ಹಾಗೆನೇ ಸರಕಾರ ಕೂಡಾ ಇದಕ್ಕೆ ಶ್ರಮಿಸುತ್ತಿದೆ. ಸಮಯದ ಉಳಿತಾಯ ಹಾಗೂ ತ್ವರಿತ ಕೆಲಸದ ವೇಗ ಹೊಂದಿರುವುದರಿಂದ ಇದು ನಿಜಕ್ಕೂ…

International

48 ಗಂಟೆಯ ಪ್ರೆಗ್ನೆಂಟ್ ಮಹಿಳೆಗೆ ಆರೋಗ್ಯವಂತ ಮಗು ; ಇದು ಸಾಧ್ಯ ಆದದ್ದು ಹೇಗೆ ?!

ಹೆಂಗಸೊಬ್ಬಳು ತಾವು ಗರ್ಭಿಣಿ ಎಂದು ತಿಳಿದು ಬಂದ ಕೇವಲ ಕೇವಲ 48 ಗಂಟೆಗಳಲ್ಲಿಯೇ ಮಗುವಿಗೆ ಜನ್ಮ ನೀಡುವ ಮೂಲಕ ಅಚ್ಚರಿಯ ಘಟನೆ ನಡೆದಿದೆ. ಅಮೆರಿಕಾದ 23 ವರ್ಷದ ಪೇಟನ್ ಸ್ಟೋವರ್ ಅವರು ಒಮಾಹಾದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಕೆ. ಯಾವಾಗಲೂ ಆಕೆಗೆ…