ಬುಧವಾರ, 28 ಅಕ್ಟೋಬರ್ 2026
Trending

ಅಕ್ಟೋಬರ್ 2022

Food

ಅಸಿಡಿಟಿಗೆ ಇದನ್ನ ತಿಂದ್ರೆ ಒಳ್ಳೆಯದು ಅಂತೆ

ಇತ್ತೀಚಿನ ಕಾಲದಲ್ಲಿ ಜನರ ಜೀವನ ಶೈಲಿಯು ಅದಲು ಬದಲಾಗಿ ಆರೋಗ್ಯವೂ ಹದಗೆಡುತ್ತಿದೆ. ಇದಕ್ಕಾಗಿ ಹಲವಾರು ಬಾರಿ ವೈದ್ಯರ ಬಳಿ ಹೋಗುವುದು ತಪ್ಪುತ್ತಿಲ್ಲ. ಅದರಲ್ಲಿಯೂ ಗ್ಯಾಸ್ಟ್ರಿಕ್, ಎದೆನೋವು, ಹುಳಿತೇಗು, ಅಸಿಡಿಟಿ ಇಂತಹ ಕಾಯಿಲೆಗಳಿಗೆ ತುತ್ತಾಗುವುದು ಹೊಸದೇನಲ್ಲ. ಪ್ರತಿಯೊಂದಕ್ಕೂ ವೈದ್ಯರ ಬಳಿ…

News

ಹಸಿರು ಪಟಾಕಿ ಬಳಕೆ ಮುನ್ನ ಹುಷಾರ್‌..! ಹಾನಿಯಾಗಲ್ಲ ಮನೋಭಾವ ಬೇಡ. : ಮಿಂಟೋ ಕಣ್ಣಾಸ್ಪತ್ರೆಯ ನಿರ್ದೇಶಕಿ ಡಾ ಸುಜಾತಾ ರಾಥೋಡ್‌ ಎಚ್ಚರಿಕೆ

ದೇಶದಲ್ಲಿ ದೀಪಗಳ ಹಬ್ಬ ದೀಪಾವಳಿ ಸಂಭ್ರಮ ಭರದಿಂದ ಸಿದ್ಧತೆ ನಡೆಸಲಾಗುತ್ತಿದೆ. ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚುವ ಮೂಲಕ ಸಂಭ್ರಮಿಸುತ್ತಾರೆ. ಅದರಲ್ಲೂ ಪಟಾಕಿ ಹಚ್ಚೋದಕ್ಕೂ ವಿರೋಧಗಳು ವ್ಯಕ್ತವಾಗುತ್ತಿದ್ದು ಈ ನಡುವೆ ಇದೀಗ ಹಸಿರು ಪಟಾಕಿಯ ಸದ್ದೂ ಹೆಚ್ಚಾಗಲಿದೆ. ಅದೇಷ್ಟೋ ಜನರು…

News

ಕಡಬ: ಹಾಡಹಗಲೇ ಮಹಿಳೆಯ ಸರ ಎಳೆದು ಪರಾರಿಯಾದ ಕಳ್ಳರು!! ತಾಲೂಕಿನ ಗಡಿ ದಾಟಿಸದೆ ‘ದೈವದ ಕಾರ್ಣಿಕ’ !!

ಕಡಬ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಎಳೆದುಕೊಂಡು ಪರಾರಿಯಾಗುತ್ತಿದ್ದ ಕಾರಿನಲ್ಲಿ ಬಂದಿದ್ದ ದರೋಡೆಕೋರರ ತಂಡವೊಂದಕ್ಕೆ ಅಪಘಾತವಾಗಿ ಗಾಯಗೊಂಡ ಘಟನೆ ತಾಲೂಕಿನ ಕಾಣಿಯೂರು ಎಂಬಲ್ಲಿ ನಡೆದಿದೆ. ಇಲ್ಲಿನ ರಸ್ತೆ ಬದಿಯಲ್ಲಿ ಒಂಟಿಯಾಗಿ ಹೋಗುತ್ತಿದ್ದ…

latest

BIGG NEWS : ನಿಷೇಧದ ನಂತರವೂ PFIನಿಂದ ದುಷ್ಕೃತ್ಯಕ್ಕೆ ಸಂಚು: ಮಂಗಳೂರಿನಲ್ಲಿ ಐವರು ಅರೆಸ್ಟ್

ಮಂಗಳೂರು : ಕೇಂದ್ರ ಸರಕಾರ ಪಿಎಫ್‌ಐ ಸಂಘಟನೆಯನ್ನು ಇತ್ತೀಚೆಗಷ್ಟೇ ನಿಷೇಧ ಮಾಡಿದ್ದರೂ, ಯಾವುದೇ ಸದ್ದಿಲ್ಲದೇ ಸಂಚು ರೂಪಿಸುತ್ತಿದ್ದ, ಪಿಎಫ್‌ಐಗೆ ಸೇರಿದ ಐವರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಬಂಧಿತ ಐವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಅದರಲ್ಲೂ ವಿಶೇಷವಾಗಿ ಈ ಆರೋಪಿಗಳಿಗೆ ಯಾರ ಜೊತೆ…

Interesting

ಟೆರೇಸ್ ಮೇಲೆ ರಂಗಿಲೋ ಮಾರೋ ಡೋಲ್ನಾ ಹಾಡಿಗೆ ಹುಚ್ಚೆದ್ದು ಕುಣಿದ ಮಹಿಳೆಯ Video Viral | Watch

ಮನಸ್ಸೆಂಬ ಮಾಯಾವಿ ಮರ್ಕಟದಂತೆ ಯೋಚನಾ ಲಹರಿ ಆಗಿಂದಾಗ್ಗೆ ಬದಲಾಗುತ್ತಾ ಇರುವುದು ಸಾಮಾನ್ಯ. ಇಂದಿನ ಜೀವನ ಶೈಲಿಯಲ್ಲಿ ಒತ್ತಡಯುತ ಕೆಲಸಗಳ ನಡುವೆ ಸಂಸಾರದ ಜಂಜಾಟದ ನಡುವೆ ನೆಮ್ಮದಿಯ ಜೊತೆಗೆ ನಿದ್ರಾ ಹೀನತೆಯ ಕೊರತೆ ಹೆಚ್ಚಿನವರನ್ನು ಕಾಡುವುದು ಸಹಜ. ಹಾಗಾಗಿ, ಬೇಗನೆ…

latest

KMF Recruitment 2022: 487 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತವು ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆರಂಭಿಕ…

Business

Parle G : ಪೋಲೆಂಡ್‌ನ ಎರಡನೇ ಅತಿ ದೊಡ್ಡ ಬಿಸ್ಕೆಟ್‌ ಉತ್ಪಾದನಾ ಕಂಪನಿ ಖರೀದಿಗೆ ಮುಂದಾದ ಪಾರ್ಲೆ ಜಿ!!!

ಬಿಸ್ಕೆಟ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯರು ಸಹ ಬಿಸ್ಕೆಟ್ ತಿನ್ನುವುದರಲ್ಲಿ ಕಡಿಮೆ ಇಲ್ಲ. ಹಾಗಿರುವಾಗ ಪಾರ್ಲೆಜಿ ಕಂಪನಿಯು ಹೊಸ ಸುದ್ದಿಯನ್ನು ನೀಡಿದೆ. ಹೌದು ಪಾರ್ಲೆ-ಜಿ ಬಿಸ್ಕೆಟ್‌ ಉತ್ಪಾದಕ ಸಂಸ್ಥೆ ಪಾರ್ಲೆ ಪ್ರೊಡಕ್ಟ್ಸ್‌…

Breaking Entertainment News Kannada

ಕಾಂತಾರ ಸಿನಿಮಾ ವೀಕ್ಷಿಸಲಿದ್ದಾರಾ ಪ್ರಧಾನಿ ನರೇಂದ್ರ ಮೋದಿ? ಚಿತ್ರತಂಡ ಹೇಳಿದ್ದೇನು?

ಬಾಕ್ಸಾಫೀಸ್‌ನಲ್ಲಿ ‘ಕಾಂತಾರ’ ಸಿನಿಮಾ ನಾಗಾಲೋಟ ಮುಂದುವರೆದಿದ್ದು, ಈಗಾಗಲೇ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಇತಿಹಾಸ ಸೃಷ್ಟಿಸಿದೆ. ಹಿಂದಿ, ತೆಲುಗು, ತಮಿಳಿಗೂ ಡಬ್ ಆಗಿ ಸೂಪರ್ ಹಿಟ್ ಆಗಿದ್ದು, ಹೊರ ರಾಜ್ಯಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ…

Interesting

ವಾಟರ್ ಬಿಲ್ ಕಟ್ಟಲು ‘ಹನುಮಂತ’ ನಿಗೆ ನೋಟಿಸ್ ನೀಡಿದ ಮುನ್ಸಿಪಲ್ | ಏನಿದು ಹೊಸ ವರಸೆ?

ಕೆಲವರಿಗೆ ದೇವರು ಅನ್ನೋ ಬಲವಾದ ನಂಬಿಕೆ. ಇನ್ನು ಕೆಲವರಿಗೆ ದೇವರು ಅನ್ನೋ ಅಸಡ್ಡೆ, ಹೀಗೊಂದು ರೀತಿಯ ಗೊಂದಲದ ಸಮಾಜದಲ್ಲಿ ಒಬ್ಬ ವ್ಯಕ್ತಿ ದೇವರಿಗೆ ನೋಟಿಸ್ ಕಳಿಸಿರುತ್ತಾನೆ ಅಂತಾ ನಂಬುತ್ತೀರಾ. ಅಷ್ಟಕ್ಕೂ ಈ ವ್ಯಕ್ತಿ ಯಾಕಾಗಿ ನೋಟಿಸ್ ಕಳಿಸಿರಬಹುದು ಅಂತಾ…

latest

Galaxy F13. : ದೀಪಾವಳಿಗೆ ಗ್ರಾಹಕರಿಗೆ ನೀಡಿದೆ ಧಮಾಕಾ ಆಫರ್ | ಗ್ಯಾಲಕ್ಸಿ F13 ಮೇಲೆ ಯಾರೂ ಊಹಿಸದಷ್ಟು ಭಾರೀ ಡಿಸ್ಕೌಂಟ್ !!!

ಭಾರತದಲ್ಲಿ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ಶಾಪಿಂಗ್ ಕೂಡ ಬಹಳ ಜೋರಾಗಿರುತ್ತದೆ. ಹಬ್ಬದ ಸಲುವಾಗಿ ಕಂಪನಿಗಳು ವಿಶೇಷ ಆಫರ್ಗಳನ್ನು ಸಹ ನೀಡುತ್ತದೆ.ಸ್ಮಾರ್ಟ್ ಫೋನ್ ಪ್ರಿಯರೇ ಇಲ್ಲಿ ಸ್ವಲ್ಪ ಗಮನಿಸಿ. ಈ ವಿಶೇಷ ರಿಯಾಯಿತಿ ಬೆಲೆಯಲ್ಲಿ ಜನರು ಸ್ಮಾರ್ಟ್…