ಕರೆನ್ಸಿ ನೋಟಿನಲ್ಲಿ ಇನ್ನು ಮುಂದೆ ಗಾಂಧೀಜಿ ಬದಲು ನೇತಾಜಿ ಫೋಟೋ – ಹಿಂದೂ ಮಹಾಸಭಾ
ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಜನರ ಕೊಡುಗೆ ಅಪಾರ ಮತ್ತು ಅಜರಾಮರ. ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರರಿಗೆ ವಿಶೇಷ ಗೌರವ ಸಹ ನೀಡಲಾಗುತ್ತಿದೆ. ಹಾಗೆಯೇ ಸ್ವಾತಂತ್ರ್ಯಕ್ಕಾಗಿ ಇಡೀ ದೇಶಕ್ಕಾಗಿ ಅಹಿಂಸೆಯನ್ನು ಖಂಡಿಸಿ, ಶಾಂತಿ ಮೂಲಕ ಹೋರಾಟ ನಡೆಸಿದ ಗಾಂಧೀಜಿ ಅವರ…










