ಸಮಸ್ಯೆ ಹೇಳಲು ಬಂದ ಮಹಿಳೆಗೆ ಸಚಿವ ವಿ ಸೋಮಣ್ಣ ಅವರಿಂದ ಕಪಾಳಮೋಕ್ಷ!!!
ನಮಗೆ ಅತ್ಯಂತ ಅಗತ್ಯ ಇರುವ ಕೆಲವೊಂದು ಮೂಲಭೂತ ಸಮಸ್ಯೆಗಳನ್ನು ಪಡೆಯಲು ಮತ್ತು ಸಮಾಜದಲ್ಲಿ ಸಮಾನತೆ ಕಾಯ್ದುಕೊಳ್ಳಲು ಅಧಿಕಾರಿಗಳು, ಮಂತ್ರಿಗಳು, ಸಚಿವರು ಹೀಗೆ ಆಯಾಯ ವಿಭಾಗಗಳಿಗೆ ಇವರುಗಳನ್ನು ಒಮ್ಮತದಿಂದ ನೇಮಿಸುತ್ತೇವೆ. ಆದರೆ ಅಧಿಕಾರ ಅನ್ನೋದು ಅಷ್ಟೇ ತಾಳ್ಮೆಯಿಂದ ನಡೆಸಿಕೊಂಡು ಹೋಗಬೇಕಾಗುತ್ತದೆ.…










