ಗುರುವಾರ, 29 ಅಕ್ಟೋಬರ್ 2026
Trending

ಅಕ್ಟೋಬರ್ 2022

latest

ರೈತರಿಗೆ ನಿಲ್ಲದ ಆರ್ಥಿಕ ಸಂಕಷ್ಟ | ತೆಂಗಿನಕಾಯಿ ಸಗಟು ದರ ಕುಸಿತ

ದೀಪಾವಳಿ ಹಬ್ಬದ ಸಡಗರದಲ್ಲಿರುವ ರೈತರಿಗೆ ತೆಂಗಿನ ಸಗಟು ದರ ಇಳಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದ ಮೈಸೂರು ಮತ್ತು ಚಾಮರಾಜನಗರದ ಜಿಲ್ಲಾ ವ್ಯಾಪ್ತಿಯಲ್ಲಿ ಅಧಿಕ ಫಸಲು ಲಭ್ಯವಿದ್ದರೂ ಕೂಡ ಉಷ್ಣವಲಯದ ಬೆಳೆಯ ಕೃಷಿಯಲ್ಲಿ ತೊಡಗಿರುವ ರೈತರು ಆರ್ಥಿಕ…

latest

ಬಿರಿಯಾನಿ ತಿಂದರೆ ಲೈಂಗಿಕ ಶಕ್ತಿ ಕಡಿಮೆ | ಬಿರಿಯಾನಿ ಅಂಗಡಿಗಳಿಗೆ ಬೀಗ

ಈ ಬಿರಿಯಾನಿಗಳಲ್ಲಿ ಬಳಸುವ ಮಸಾಲೆ ಪದಾರ್ಥಗಳಿಂದ ಪುರುಷತ್ವವೇ ಕುಗ್ಗುತ್ತಿದೆ, ಹಾಗಾಗಿ ಕೆಲ ಗಂಡಸರಲ್ಲಿ ಲೈಂಗಿಕ ಶಕ್ತಿ ಕಡಿಮೆಯಾಗಿದೆ. ಹೀಗೆಂದು ಆರೋಪಿಸಿದ್ದು ಪಶ್ಚಿಮ ಬಂಗಾಳದ ಟಿಎಂಸಿ ಮಾಜಿ ಸಚಿವ ರಬೀಂದ್ರನಾಥ ಘೋಷ್‌. ಬರೀ ಆರೋಪಿಸಿದ್ದು ಮಾತ್ರವಲ್ಲ ಕೂಚ್‌ ಬೆಹಾರ್‌ನಲ್ಲಿದ್ದ ಎರಡು…

ಸಾಮಾನ್ಯರಲ್ಲಿ ಅಸಾಮಾನ್ಯರು

ಕೇವಲ ವ್ಯೀವ್ಸ್ ಗಾಗಿ ಈ ರೀತಿ ಬಡವರ ಗೆಟಪ್ ಹಾಕೋದಾ? ಬೆಡಗಿಯ ಚೆಲ್ಲಾಟಕ್ಕೆ ನೆಟ್ಟಿಗರು ಫುಲ್ ಗರಂ!!!

ಇನ್‌ಸ್ಟಾಗ್ರಾಂ ವೀಕ್ಷಕರೇ ಇಲ್ಲಿ ಚೂರು ಗಮನಿಸಿ. ಲೈಕ್ ಬೇಕು ಅಂದ್ರೆ ಜನ ಏನು ಬೇಕಾದರು ಮಾಡ್ತಾರೆ, ಯಾವ ವೇಷ ಬೇಕಾದ್ರು ಹಾಕ್ತಾರೆ ಅನ್ನೋದು ಇಲ್ಲಿ ನೋಡಬಹುದು.ಹೌದು ಇನ್‌ಸ್ಟಾಗ್ರಾಂ ಅನ್ನು ಹೆಚ್ಚಾಗಿ ಬಳಸುವುದಾದರೆ ಒಂದು ಮುದ್ದಾದ ಯುವತಿ ಕೆಂಪು ಸೀರೆ…

News

ಹಿಂದೂ ಕಾರ್ಯಕರ್ತ ಹರ್ಷನ ಮನೆ ಬಳಿ ತಡರಾತ್ರಿ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ ದುಷ್ಕರ್ಮಿಗಳು! ಶಿವಮೊಗ್ಗ ಮತ್ತೊಮ್ಮೆ ಪ್ರಕ್ಷುಬ್ಧ

ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷನ ಮನೆಯವರಿಗೆ ಸೋಮವಾರ ತಡರಾತ್ರಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್‌ನಲ್ಲಿ ಕೂಗುತ್ತಾ ಓಡಾಡಿದ ಅನ್ಯಕೋಮಿನ ಯುವಕರ ಗುಂಪು ಬೆದರಿಕೆ ಹಾಕಿದ ಘಟನೆ ನಡೆದಿದೆ. ಅಲ್ಲದೆ, ಓರ್ವ ಯುವಕನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದು, ಶಿವಮೊಗ್ಗದಲ್ಲಿ…

ದಕ್ಷಿಣ ಕನ್ನಡ

ಪರಣೆ ತರವಾಡು ಮನೆಯ ಯಜಮಾನ ಬಾಳಪ್ಪ ಗೌಡ ನಿಧನ

ಸವಣೂರು : ಪಾಲ್ತಾಡಿ ಗ್ರಾಮದ ಪರಣೆ ನಿವಾಸಿ, ಪರಣೆ ತರವಾಡು ಮನೆಯ ಯಜಮಾನರಾದ ಬಾಳಪ್ಪ ಗೌಡ ಅ.25ರಂದು ನಿಧನರಾದರು. ಮೃತರು ಮಕ್ಕಳು,ಮೊಮ್ಮಕ್ಕಳು, ಕುಟುಂಬಸ್ಥರನ್ನು,ಬಂಧು ವರ್ಗವನ್ನು ಅಗಲಿದ್ದಾರೆ.

Interesting

Beautiful Snake : Viral Video: ವಿಶ್ವದ ಅತ್ಯಂತ ಸುಂದರ ಹಾವು | ನೋಡಿದಾಗ ಕ್ಷಣಮಾತ್ರದಲ್ಲಿ ಮುದ್ದಾಡಬೇಕೆನ್ನುವ ಹಾವು!!!

ಜಗತ್ತಿನಲ್ಲಿ ಕಂಡು ಬರುವ ಅತ್ಯಂತ ಅಪಾಯಕಾರಿ ಜೀವಿಗಳಲ್ಲಿ ಹಾವು ಕೂಡ ಒಂದು. ಕೆಲವೊಂದು ಹಾವುಗಳು ಎಷ್ಟೊಂದು ವಿಷಕಾರಿ ಎಂದರೆ ಅವು ಒಂದೇ ಹೊಡೆತಕ್ಕೆ ಸುಮಾರು ಜನರನ್ನು ಚಿರನಿದ್ರೆಗೆ ಎಳೆದೊಯ್ಯುತ್ತದೆ. ಜಗತ್ತಿನಲ್ಲಿ ಹಲವು ಹಾವುಗಳು ಹಲವು ರೀತಿಯ ಲಕ್ಷಣಗಳನ್ನು ಹೊಂದಿದೆ.…

ದಕ್ಷಿಣ ಕನ್ನಡ

ಕಡಬ:ಕೊಂಬಾರಿನಲ್ಲಿ ದಲಿತ ವ್ಯಕ್ತಿಗೆ ಹಲ್ಲೆ-ದಲಿತ ಸಂಘಟನೆಗಳಿಗೆ ಹಲ್ಲೆಕೋರರಿಂದ ಸವಾಲು!!ಗಾಯಾಳು ಆಸ್ಪತ್ರೆಗೆ ದಾಖಲು-ದಲಿತ ಸಂಘಟನೆಗಳ ಭೇಟಿ!!

ಕಡಬ: ಕ್ಷುಲ್ಲಕ ಕಾರಣಕ್ಕೆ ದಲಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ವ್ಯಕ್ತಿಗಳಿಬ್ಬರು ಹಲ್ಲೆ ನಡೆಸಿದ ಪ್ರಕರಣವೊಂದು ತಾಲೂಕಿನ ಕೊಂಬಾರು ಎಂಬಲ್ಲಿ ನಡೆದಿದ್ದು, ಹಲ್ಲೆಯಿಂದ ಗಾಯಗೊಂಡ ಕೊಂಬಾರು ಬೊಟ್ಟಡ್ಕ ನಿವಾಸಿ ಮಾಧವ ಎಂಬವರು ಕಡಬ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಂಬಾರು ಬೋಳ್ನಡ್ಕ ಎಂಬಲ್ಲಿರುವ ಅಂಗಡಿಯೊಂದರ…

Latest Health Updates Kannada

Gold silver rate today : ಇಂದಿನ ಚಿನ್ನದ ದರದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ !

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಯೇ ಇದೆ. ಇಂದು ಚಿನ್ನದ ದರದಲ್ಲಿ ತಟಸ್ಥತೆ ಸ್ವಲ್ಪ ಮಟ್ಟಿನ ನಿರಾಳತೆ ಮೂಡಿಸಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ…

Entertainment

Kantara Movie: ಕಾಂತಾರಗೆ ಸಂಕಷ್ಟ| ವರಾಹರೂಪಂ ಟ್ಯೂನ್ ಕಾಪಿ, ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್‌ನಿಂದ ಕಾನೂನು ಹೋರಾಟಕ್ಕೆ ಸಜ್ಜು

ಕಾಂತಾರ ಸಿನಿಮಾ ಭರ್ಜರಿ ಯಶಸ್ಸಿನತ್ತ ದಾಪುಗಾಲು ಹಾಕಿದೆ. ಎಲ್ಲೆಡೆ ತನ್ನದೇ ಹವಾ ಸೃಷ್ಟಿ ಮಾಡಿದೆ. ದೇಶಾದ್ಯಂತ ಸಿನಿಮಾ ಭಾರೀ ಭರ್ಜರಿ ಹಿಟ್ ಆಗಿದ್ದು, ಇದು ಹೊಂಬಾಳೆ (Hombale Films) ನಿರ್ಮಾಣದ ಕರ್ನಾಟಕದಲ್ಲಿ (Karnataka) ಅತ್ಯಧಿಕ ವೀಕ್ಷಿಸಲ್ಪಟ್ಟ ಸಿನಿಮಾ ಇದಾಗಿದೆ‌.…

ಬೆಂಗಳೂರು

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿಂದ ಬಿದ್ದ ಬೈಕ್ ಸವಾರ, ಗಂಭೀರ ಗಾಯಗೊಂಡು ಇದೀಗ ಮೃತ

ಬೆಂಗಳೂರು ನಗರದಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ ಸ್ಲೈವದಿಂದ ಕೆಳಕ್ಕೆ ಬಿದ್ದು ಧಾರ್ಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ದ್ವಿಚಕ್ರ ವಾಹನ ಸವಾರರೊಬ್ಬರು ಬೈಕ್ ಅಪಘಾತದಲ್ಲಿ ಬಲಿಯಾಗಿದ್ದಾರೆ. ಘಟನೆಯು ಎಲೆಕ್ಟ್ರಾನಿಕ್ ಸಿಟಿಯ (Electronics City) ನೀಲಾದ್ರಿ ಕ್ರಾಸ್ ಬಳಿ ನಡೆದಿದೆ. ಬೈಕ್‍ನಲ್ಲಿ…