ಸೋಮವಾರ, 26 ಅಕ್ಟೋಬರ್ 2026
Trending

ಅಕ್ಟೋಬರ್ 2022

News

ನೃತ್ಯ ಮಾಡುತ್ತಲೇ ಕುಸಿದ ಮಗ ಮಗನ ಅನಿರೀಕ್ಷಿತ ಸಾವಿನಿಂದ ತಂದೆ ಕೂಡಾ ಸ್ಥಳದಲ್ಲೇ ನಿಧನ

ಗರ್ಭಾ ನೃತ್ಯದ ಸಂದರ್ಭದಲ್ಲಿಎರಡು ಸಾವು ಸಂಭವಿಸಿದ ದಾರುಣ ಘಟನೆಯೊಂದು ನಡೆದಿದೆ.  ಮುಂಬೈನ ವಿರಾರ್ ಗ್ಲೋಬಲ್ ಸಿಟಿ ಕಾಂಪ್ಲೆಕ್ಸ್‌ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಗರ್ಬಾ ನೃತ್ಯವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ…

ಕೃಷಿ

ಅಡಕೆಗೆ ಎಲೆಚುಕ್ಕಿ ರೋಗ : ರಾಜ್ಯ ಸರಕಾರದಿಂದ ಆರ್ಥಿಕ ನೆರವು

ರಾಜ್ಯ ಸರ್ಕಾರವು ಅಡಿಕೆ ಬೆಳಗಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಅಡಿಕೆಗೆ ಎಲೆಚುಕ್ಕೆ ರೋಗ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರಿಗೆ ತಲಾ 1 ಹೆಕ್ಟೇರ್ ಗೆ ಔಷಧ ಸಿಂಪಡಣೆಗೆ ರಾಜ್ಯ ಸರ್ಕಾರ 4 ಸಾವಿರ ರೂ. ಆರ್ಥಿಕ ನೆರವು ನೀಡಲಿದೆ. ಅಡಿಕೆಗೆ ಎಲೆಚುಕ್ಕೆ…

ಬೆಂಗಳೂರು

ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿ ಆತ್ಮಹತ್ಯೆ | ವಿಚ್ಚೇದಿತ ಪತಿಯಲ್ಲಿ ಕ್ಷಮೆ ಕೋರಿದ ಡೆತ್‌ನೋಟ್ ಪತ್ತೆ

ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್‌ನೋಟ್ ಕೂಡ ಪತ್ತೆಯಾಗಿದೆ. ಅದರಲ್ಲಿ ಕ್ಷಮೆಯನ್ನೂ ಕೋರಲಾಗಿದೆ. ಎಫ್‌ಎಸ್ಎಲ್ ಅಧಿಕಾರಿ ಶ್ರುತಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಈಕೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ…

Latest Health Updates Kannada

ಇಂದು ಏರಿತು ಚಿನ್ನದ ದರ | ಬೆಳ್ಳಿನೂ ಕಾಸ್ಟ್ಲಿ

ಆಭರಣ ಪ್ರಿಯರೇ, ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದು ಚಿನ್ನದ ಬೆಲೆಯಲ್ಲಿ ಬಹಳ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ…

Karnataka State Politics Updates

ಭಾರತ್ ಜೋಡೋ ಮಳೆಯಲ್ಲಿ ರಾಹುಲ್ ಭಾಷಣ | ಮಳೆಯಲ್ಲಿ ಭಾಷಣ ಮಾಡುವುದು ದೊಡ್ಡ ಸುದ್ದಿಯಲ್ಲ.ಆದರೆ…ಎಂದ ನಟಿ ರಮ್ಯಾ

ಬೆಂಗಳೂರು;ಭಾರತ ಜೋಡೋ ಯಾತ್ರೆಯ ನಿನ್ನೆಯ ದಿನಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಳೆಯನ್ನು‌ ಲೆಕ್ಕಿಸದೆ ನೆನೆದು ಭಾಷಣ ಮಾಡಿದ್ದು,ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈ ಬಗ್ಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಟ್ವೀಟ್ ಮಾಡಿದ್ದಾರೆ. ಸ್ಯಾಂಡಲ್‍ವುಡ್ ಕ್ವೀನ್…

latest

ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | ಇದು ಕೊಲೆಯಲ್ಲ ಎಂದ ಸಿಬಿಐ ವರದಿ !

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕಳೆದ ಐದು ವರ್ಷಗಳ ಹಿಂದೆ ಕಾಣೆಯಾಗಿ ಸಾವಿಗೀಡಾಗಿದ್ದ ಪರೇಶ್ ಮೇಸ್ತಾ ಎಂಬ ಯುವಕನ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಂಭವಿಸಿದೆ. ಪರೇಶ್ ಮೇಸ್ತನನ್ನು ಯಾರೂ ಕೊಲೆಗೈದಿಲ್ಲ. ಇದು ಆಕಸ್ಮಿಕವಾಗಿ ಸಂಬಂಧಿಸಿದ ಸಾವು ಎಂದು…

ದಕ್ಷಿಣ ಕನ್ನಡ

ಮಂಗಳೂರಿನ ‘ಕರಾವಳಿ ಉತ್ಸವ’ ಕ್ಕೆ ದಿನಾಂಕ ಫಿಕ್ಸ್ |

ಕೊನೆಗೂ ಕರಾವಳಿ ಉತ್ಸವಕ್ಕೆ ದಿನಾಂಕ ಫಿಕ್ಸ್ ಆಗಿದ್ದು, ಕರಾವಳಿಗರ ಸಂತಸದ, ಸಡಗರದ ಸಂಭ್ರಮವು ಸನ್ನಿಹಿತವಾಗಿದೆ. ಮುಂದಿನ ಡಿಸೆಂಬರ್ 23 ರಿಂದ ಜನವರಿ 01 ರವರೆಗೆ ದಿನಾಂಕ ನಿಗದಿಯಾಗಿದ್ದು, ಮಂಗಳೂರು ನಗರದ ತಣ್ಣೀರು ಬಾವಿ ಕಡಲ ತಡಿಯಲ್ಲಿ ಕರಾವಳಿ ಉತ್ಸವ…

latest

15,000 ಶಾಲಾ ಶಿಕ್ಷಕರ ನೇಮಕಾತಿಯ ‘ಮೂಲದಾಖಲೆ ಪರಿಶೀಲನೆ’ ಬಗ್ಗೆ ಮಹತ್ವದ ಮಾಹಿತಿ

ಸಾರ್ವಜನಿಕ ಶಿಕ್ಷಣ ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ಶಿಕ್ಷಕರಿಗೆ ನೀಡಿದೆ. 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ( Recruitment of Graduate Primary Teachers ) ಸಂಬಂಧಿಸಿದಂತೆ 1:2 ಪರಿಶೀಲನಾ ಪಟ್ಟಿಯಲ್ಲಿನ ಅಭ್ಯರ್ಥಿಗಳು ಮೂಲದಾಖಲೆಗಳ ಪರಿಶೀಲನೆಗೆ (…

News

ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ನಿಮ್ಮ ಖಾತೆಗೆ ಸೇರಲಿದೆ 12 ಸಾವಿರ ರೂ.

ನವದೆಹಲಿ: ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಈ ತಿಂಗಳ 15 ರವರೆಗೆ ವಿಸ್ತರಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಂಟನೇ ತರಗತಿಯಲ್ಲಿ ಶಾಲೆಯನ್ನು ಬಿಡುವುದನ್ನು ತಡೆಯಲು ಮತ್ತು ಮಾಧ್ಯಮಿಕ…

ಅಡುಗೆ-ಆಹಾರ

Hyperacidity Health Tips : ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಟ್ರಬಲ್ ಹೆಚ್ಚಾಗಿ ಕಂಡುಬರುತ್ತಿದ್ದು, ಮನೆಯಲ್ಲೆ ತಯಾರಿಸಿದ ಆಹಾರಕ್ಕಿಂತ ರೋಡ್ ಸೈಡ್ನ ಜಂಕ್ ಫುಡ್,ಬೇಕರಿ ಉತ್ಪನ್ನಗಳನ್ನು ತಿನ್ನುವುದೇ ಹೆಚ್ಚಾಗಿದೆ. ಆಮ್ಲಪಿತ್ತ / ಉಳಿ ಅಥವಾ ಕಹಿ ತೇಗು ಸಮಸ್ಯೆ ಹೆಚ್ಚಾಗಿ ಕಂಡಬರುತ್ತಿದೆ. ಪಿತ್ತವನ್ನು ಪ್ರಕೋಪ ಮಾಡುವಂತಹ…