ಕಡಬದಲ್ಲಿ ‘ಹನಿಟ್ರ್ಯಾಪ್’!! ಮರ್ದಾಳದ ಯುವಕರಿಂದ ಮಂಗಳೂರಿನ ಯುವಕನ ದರೋಡೆ ಶಂಕೆ-ಓರ್ವ ವಶಕ್ಕೆ!?
ಕಡಬ: ಮಂಗಳೂರಿನ ಯುವಕನೋರ್ವನನ್ನು ಕಡಬ ಮರ್ದಾಳದ ಯುವಕರ ತಂಡವೊಂದು ಹನಿಟ್ರ್ಯಾಪ್ ಬಲೆಗೆ ಕೆಡವಿದ ಶಂಕೆಯೊಂದು ವ್ಯಕ್ತವಾಗಿದ್ದು, ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಕಡಬ ಪೊಲೀಸರು ಓರ್ವ…










