ಭಾರೀ ಭೂಕುಸಿತ : ಮನೆ ಮೇಲೆ ಬಿತ್ತು ದೊಡ್ಡ ಬಂಡೆ ಹಾಗೂ ಭಾರೀ ಪ್ರಮಾಣದ ಮಣ್ಣು | ಇಡುಕ್ಕಿಯ ಒಂದೇ ಕುಟುಂಬದ 4 ವರ್ಷದ ಬಾಲಕನ ಸಹಿತ ಐವರ ದಾರುಣ ಸಾವು|
ಭಾರೀ ಮಳೆ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿರುವುದು ಅಕ್ಷರಶಃ ಸತ್ಯ. ಅಲ್ಲಲ್ಲಿ ಭೂಕಂಪ, ನೆರೆ ಇದರಿಂದ ಜನರು ತತ್ತರಿಸಿ ಹೋಗಿದ್ದಾರೆ ಎಂದೇ ಹೇಳಬಹುದು. ಈಗ ಇಲ್ಲೊಂದು ಕಡೆ ಭೂಕುಸಿತ ಉಂಟಾಗಿ ಒಂದೇ ಕುಟುಂಬದ ಐವರು ಜನ ಮರಣ ಹೊಂದಿರುವ ದಾರುಣ…










