ಸೋಮವಾರ, 26 ಅಕ್ಟೋಬರ್ 2026
Trending

ಆಗಷ್ಟ್ 2022

latest

ತಾಯಿಯ ಸಮಾಧಿಗೆ ರಂಧ್ರ ಮಾಡಿ “ಅಮ್ಮಾ ಅಮ್ಮಾ” ಎಂದು ಕರೆಯುತ್ತಿರುವ ಮಗು | ಎಷ್ಟು ಕೂಗಿದರೂ ಓ ಎನ್ನದ ತಾಯಿಗಾಗಿ ದುಃಖಿಸುತ್ತಿರುವ ವೀಡಿಯೋ ವೈರಲ್

‘ಅಮ್ಮ’ ಎಂಬ ಪದವನ್ನು ವರ್ಣಿಸಲು ಅಸಾಧ್ಯ. ಅದೆಷ್ಟು ದೊಡ್ಡ ಪದ ಉಪಯೋಗಿಸಿದರೂ ಕಡಿಮೇನೆ. ತ್ಯಾಗಮಯಿ, ಕರುಣಾಮಯಿ ಹೀಗೆ ನೂರೆಂಟು ಹೆಸರೇ ಇದೆ ಆಕೆಗೆ. ಒಂದೊತ್ತು ಕಣ್ಣ ಮುಂದೆ ಅಮ್ಮ ಕಾಣಿಸದಿದ್ದರೂ, ಹುಡುಕಾಡುವ ಚಂಚಲ ಮನಸ್ಸು ಮಕ್ಕಳಿದ್ದಾಗಿರುತ್ತದೆ. ಅದು ಚಿಕ್ಕ…

latest

ನವಯುವಕರಂತೆ ವಾಲಿಬಾಲ್ ಆಡಿ, ಆಕರ್ಷಕ ಸರ್ವ್ ಮಾಡಿ ಬೆರಗು ಮೂಡಿಸಿದ ಮುಖ್ಯಮಂತ್ರಿ !

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಸೋಮವಾರ ಜಲಂಧರ್‍ ನ ಗುರು ಗೋವಿಂದ್ ಸಿಂಗ್ ಕ್ರೀಡಾಂಗಣದಲ್ಲಿ ವಾಲಿಬಾಲ್ ಆಟವನ್ನು ಆಡಿದ್ದಾರೆ. ಎರಡು ತಿಂಗಳ ಕಾಲ ನಡೆಯುವ ವಾಲಿಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸಿದ ಬಳಿಕ ಭಗವಂತ್ ಮಾನ್ ಅವರು ಸುಮಾರು…

Entertainment

ನಾಳೆ ಸಿಹಿ ಸುದ್ದಿ ನೀಡುತ್ತೇನೆಂದು ಟ್ವೀಟ್ ಮಾಡಿದ ಮೋಹಕ ತಾರೆ ರಮ್ಯಾ

ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟಿ, ಗ್ಲಾಮರ್ ಗೂ ಸೈ ನಟನೆಗೂ ಸೈ ಎನಿಸಿ ಈಗಲೂ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ನಟಿ ರಮ್ಯಾ ಅವರು ಸಿಹಿ ಸುದ್ದಿ ನೀಡುತ್ತೇನೆ ಎನ್ನುವ ಮೂಲಕ ಕುತೂಹಲ ಮುಟ್ಟಿಸಿದ್ದಾರೆ. ಒಂದು…

Business

ದೇಶೀ ಕೋಳಿಗಳನ್ನು ಸಾಕಲು ಸರ್ಕಾರವೂ ನೀಡುತ್ತೆ ಸಹಾಯಧನ ; ಸುಲಭವಾಗಿ ಲಾಭಗಳಿಸುವ ನಾಟಿ ಕೋಳಿಯ ವಿಶೇಷತೆಗಳು ಇಲ್ಲಿದೆ ನೋಡಿ..

ಪಶುಪಾಲನೆ ಮತ್ತು ಕೃಷಿ ವಿಜ್ಞಾನ ಇವು ಎರಡೂ ಒಂದೇ ನಾಣ್ಯದ ಎರಡು ಮುಖಗಳಂತೆ. ಕೃಷಿ ಭೂಮಿ ಇದ್ದವರೇ ಕೋಳಿ ಸಾಕಾಣಿಕೆ ಮಾಡಬೇಕು ಅಂತೇನು ಇಲ್ಲ. ಕೋಳಿ ಸಾಕಾಣಿಕೆ ಎಲ್ಲ ವರ್ಗದ ರೈತರು ಕೈಗೊಳ್ಳಬಹುದಾದ ಉದ್ಯಮ ಇದಾಗಿದೆ. ಜಮೀನು ಇದ್ದರೆ…

latest

‘ ಪ್ರಧಾನಿ ಮೋದಿಗೆ ಕುಟುಂಬವಿಲ್ಲ, ಮಕ್ಕಳಿಲ್ಲ ಎಂಬ ಕಾರಣಕ್ಕೆ ಆತನನ್ನು ಅತ್ಯಂತ ಕ್ರೂರಿ ಎಂದುಕೊಂಡಿದ್ದೆ’ | ಸತ್ಯ ಬೇರೆಯೇ ಇದೆ……..ಎಂದ ಕಾಂಗ್ರೆಸ್ ಮುಖಂಡ !

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಕ್ರೂರ ವ್ಯಕ್ತಿ ಎಂದು ಭಾವಿಸಿದ್ದೆ ಎಂದು ಕಾಂಗ್ರೆಸ್ಸ್ ನ ಆ ಪರಮೋಚ್ಚ ನಾಯಕ ಹೇಳಿಕೆ ಸಂಚಲನ ಸೃಷ್ಟಿಸಿದೆ. ಆದರೆ ನನ್ನ ಊಹೆ ಸುಳ್ಳಾಯಿತು. ಅವರು ಮಾನವೀಯತೆ ತೋರಿದ್ದಾರೆ. ಕಾಂಗ್ರೆಸ್ ನಲ್ಲಿ…

Health

ಬಿಯರ್ ಕುಡಿಯುವವರೇ ಎಚ್ಚರ | ಸೊಳ್ಳೆ ನಿಮ್ಮಲ್ಲಿಗೆ ಹೆಚ್ಚು ಆಕರ್ಷಿತರಾಗುತ್ತವೆ | ಯಾಕೆಂದು ಇಂಟೆರೆಸ್ಟಿಂಗ್ ಕಾರಣವೊಂದಿದೆ!!

‘ಈಗ’ ಅಂತಾ ಒಂದು ಸಿನಿಮಾ ಬಂದಿದ್ದು, ಎಲ್ಲರಿಗೂ ತಿಳಿದೇ ಇದೆ. ಒಂದು ಸೊಳ್ಳೆ ಸೇಡು ತೀರಿಸುವ ಕಥಾ ಹಂದರವನ್ನು ಒಳಗೊಂಡಿರುವ ಸಿನಿಮಾ ಇದು. ಆದರೆ ನಾವು ಇಲ್ಲಿ ಮಾತಾಡೋಕೆ ಹೊರಟಿರುವುದು ಸೊಳ್ಳೆ ಕೆಲವನ್ನು ಮಾತ್ರವೇ ಆರಿಸಿ, ಆರಿಸಿ ಹೆಚ್ಚು…

latest

ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಬಾಲಕನಿಗೆ ವಿಚಿತ್ರ ಶಿಕ್ಷೆ ನೀಡಿದ ಅಂಗನವಾಡಿ ಶಿಕ್ಷಕಿ | ಕ್ರೂರತೆಯ ಪರಮಾವಧಿ

ಮಕ್ಕಳು ಎಂದರೆ ಮಕ್ಕಳೇ. ಅವುಗಳಿಗೆ ಏನೂ ಗೊತ್ತಾಗಲ್ಲ. ಹಾಗೆನೇ ಅವುಗಳನ್ನು ನೋಡ್ಕೋಳ್ಳೋರು ಕೂಡಾ ಅಷ್ಟೇ ತಾಳ್ಮೆ ಪ್ರೀತಿಯಿಂದ ನೋಡಿಕೊಳ್ಳಬೇಕು. ಅದು ಶಾಲೆಯಲ್ಲಾಗಲಿ ಅಥವಾ ಹೊರಗಡೆಯಲ್ಲಾಗಲಿ ಇನ್ನೂ ಹೆಚ್ಚಾಗಿ ಮನೆಯಲ್ಲೇ ಆಗಿರಬಹುದು. ಆದರೆ ಇಲ್ಲೊಂದು ಶಾಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.…

Interesting

ತಾಯಿಯ ಪಕ್ಕದಲ್ಲೇ ಮಲಗಿದ್ದ ಮಗು ಕಳ್ಳತನ ಪ್ರಕರಣ ; ಬಿಜೆಪಿ ಕಾರ್ಪೊರೇಟರ್‌ ಮನೆಯಲ್ಲಿ ಪತ್ತೆಯಾಯ್ತು ಕೂಸು

ತಾಯಿಯು ನಿದ್ದೆಯಲ್ಲಿದ್ದ ವೇಳೆ ಪಕ್ಕದಲ್ಲಿ ಮಲಗಿದ್ದ ಏಳು ತಿಂಗಳ ಮಗುವನ್ನು ವ್ಯಕ್ತಿಯೊಬ್ಬರು ಅಪಹರಿಸಿಕೊಂಡು ಹೋಗಿರೋ ಆಘಾತಕಾರಿ ಘಟನೆ ಕಳೆದ ವಾರ ನಡೆದಿತ್ತು. ಇದೀಗ ಆ ಮಗು ಬಿಜೆಪಿ ನಾಯಕಿಯೊಬ್ಬರ ಮನೆಯಲ್ಲಿ ಪತ್ತೆಯಾಗಿದೆ. ಇಂತಹದೊಂದು ಘಟನೆ ಮಥುರಾ ರೈಲ್ವೆ ನಿಲ್ದಾಣದಲ್ಲಿ…

News

ಸುಂಟಿಕೊಪ್ಪದಲ್ಲಿ ಕೋಸ್ಟಲ್ ಫಾರ್ಮ್ ಲಾರಿ ಪಲ್ಟಿ , ಮಂಗಳೂರಿನ ಚಾಲಕ ಮೃತ್ಯು

ಮಡಿಕೇರಿ : ಕೋಳಿ ಸಾಗಾಟದ ಲಾರಿಯೊಂದು ಮಗುಚಿದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಡಿಕೇರಿಯ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಕೊಡಗರಹಳ್ಳಿ ಬಳಿ ನಡೆದಿದೆ. ಮಂಗಳೂರು ಮೂಲದ ನಾಗಭೂಷಣ್ ಮೃತ ದುರ್ದೈವಿ. ಲಾರಿ ಮಂಗಳೂರು…

Interesting

ಬಿಗ್ ಬಾಸ್ ದಿವ್ಯಾ ಸುರೇಶ್ ಮತ್ತು ರಾಕೇಶ್ ನ ಸಂಬಂಧವೇನು? ;ಈ ಗುಟ್ಟನ್ನು ಬಿಚ್ಚಿಟ್ಟ ರಾಕೇಶನ ತಾಯಿ!!

ಬಿಗ್ ಬಾಸ್ ಸೀಸನ್ 8 ರ ಉತ್ತಮ ಸ್ಪರ್ಧಿ ದಿವ್ಯಾ ಸುರೇಶ್. ಆಕೆ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ರಾಕೇಶ್ ಜೊತೆ ಇದ್ದ ಸಂಬಂಧದ ಬಗ್ಗೆ ಎಲ್ಲೆಡೆ ಹರಿದಾಡುತ್ತಿತ್ತು. ಜೊತೆಗೆ ಇದರ ಬಗ್ಗೆ ಕೂಡ ಮನೆಯಲ್ಲಿ ಯಾವುದೇ ವಿಷಯಗಳನ್ನು…