ಆಡುತ್ತಿದ್ದ ಕಂದ ಕೆಳಕ್ಕೆ ಬಿದ್ದು ದಾರುಣ ಸಾವು | ಅಂಗಾಂಗ ದಾನ ಮಾಡಿದ ಪೋಷಕರು
ಮನೆಯ ಪ್ರೀತಿಯ ಪುಟ್ಟ ಮಗು ಅದು, ಈಗಷ್ಟೇ ಅಂಬೆಗಾಲಿಡುತ್ತಿದ್ದ ಆ ಪುಟ್ಟ ಮಗುವಿನ ಕಿಲಕಿಲ ನಗು ಈಗ ಕೇಳಿಸ್ತಾ ಇಲ್ಲ. ಅಲ್ಲೋ ಇಲ್ಲೋ ಒಂದು ಮೂಲೆಯಲ್ಲಿ ಕೇಳಿಸುತ್ತಿದ್ದ ಗೆಜ್ಜೆಯ ಸದ್ದು ಅದೂ ಇಲ್ಲ. ಮನೆ ನೀರವ ಮೌನ ತಾಳಿದೆ.…










