ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2022

latest

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಗುಡ್ ನ್ಯೂಸ್: ಸಚಿವ ಸೋಮಣ್ಣ ಮಹತ್ವದ ಮಾಹಿತಿ

ಮಾರ್ಚ್ ಒಳಗೆ 16 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಸುಬ್ರಹ್ಮಣ್ಯದಲ್ಲಿ ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಪ್ರಧಾನ ಮಂತ್ರಿಗಳ ಆಶಯದಂತೆ ರಾಜ್ಯದಲ್ಲಿ ವಸತಿ ವ್ಯವಸ್ಥೆಗೆ ಒಂದೇ ವಿಷನ್ ಜಾರಿಗೆ ತರಲಾಗಿದ್ದು, ಇಂದಿನ ಸರ್ಕಾರದ ಲೋಪ…

latest

ಮದುವೆಯಾದವಳ ಜೊತೆ ‘ ಲಿವ್ ಇನ್ ರಿಲೇಷನ್ ಶಿಪ್’ | ಪ್ರಿಯತಮನಿಗೇ ‘ವಿದ್ಯುತ್ ಶಾಕ್’ ಕೊಟ್ಟು ಮಾರಣಾಂತಿಕ ಹಿಂಸೆ ನೀಡಿದ ಪ್ರಿಯತಮೆ…ಕಾರಣ…

ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ರಿಲೇಷನ್ ಶಿಪ್ ಸಂಬಂಧಕ್ಕೆ ಯುವಕ ಯುವತಿಯರು ಮಾರು ಹೋಗ್ತಿದ್ದಾರೆ. ಆದರೆ ಕೆಲವರು ಈ ಸಂಬಂಧದಲ್ಲಿ ಸಕ್ಸಸ್ ಆಗಿ ಮದುವೆ ಆಗಿ ಮಕ್ಕಳು ಸಂಸಾರ ಅಂತ ಇರ್ತಾರೆ. ಆದರೆ ಇನ್ನು ಕೆಲವರ ಕಥೆಯಂತೂ ಟ್ರ್ಯಾಜೆಡಿಯಲ್ಲಿ…

ದಕ್ಷಿಣ ಕನ್ನಡ

ಮಂಗಳೂರು : ಏಕಮುಖ ರಸ್ತೆ, ಸಾರ್ವಜನಿಕರೇ ಸೆ.9ರೊಳಗೆ ಅಭಿಪ್ರಾಯ ತಿಳಿಸಿ

ಮಂಗಳೂರು: ಮಂಗಳೂರು ನಗರದಲ್ಲಿ ಅಭಿವೃದ್ಧಿಪಡಿಸಲಾಗಿರುವ ಏಕಮುಖ ರಸ್ತೆ ಮತ್ತು ಜಂಕ್ಷನ್‌ಗಳ ಬಗ್ಗೆ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹಿಸಲು ಇದೀಗ ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಪಾಲಿಕೆ ವ್ಯಾಪ್ತಿಯ ಕ್ಲಾಕ್ ಟವರ್‌ನಿಂದ ಎ.ಬಿ. ಶೆಟ್ಟಿ ವೃತ್ತ, ಎ.ಬಿ ಶೆಟ್ಟಿ ವೃತ್ತದಿ೦ದ ಹ್ಯಾಮಿಲ್ಟನ್…

Interesting

ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರ ಜಡೆ ಜಗಳ | ಕಿತ್ತಾಟ ಶುರು ಆಗುತ್ತಿದ್ದಂತೆ ಇಬ್ಬರ ನೆಚ್ಚಿನ ಹುಡುಗ ಮಾಡಿದ್ದೇನು ಗೊತ್ತಾ?

ಒಂದು ಹುಡುಗಿಗಾಗಿ ಇಬ್ಬರು ಹುಡುಗಿಯರು ಕಿತ್ತಾಡುವುದು ಮಾಮೂಲ್. ಆದರೆ ಇಲ್ಲೊಂದು ಕಡೆ ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರಿಬ್ಬರು ಬಸ್​ ನಿಲ್ದಾಣದಲ್ಲೇ ಬಡಿದಾಡಿಕೊಂಡಿರುವ ಘಟನೆ ನಡೆದಿದೆ. 17 ವರ್ಷದ ಇಬ್ಬರು ಹುಡುಗಿಯರು ಬಾಯ್​ಫ್ರೆಂಡ್​ಗಾಗಿ ಸಾರ್ವಜನಿಕರ ಎದುರೇ ಕಿತ್ತಾಡಿಕೊಂಡು ಕಿರಿಕಿರಿ ಉಂಟು…

ಬೆಂಗಳೂರು

ವಿದ್ಯಾರ್ಥಿನಿಯ ಮೈ ಟಚ್ ಮಾಡಿದ್ದಕ್ಕೆ , ವೃದ್ಧನನ್ನು ಅಟ್ಟಾಡಿಸಿ ಹೊಡೆದ ಕಾಲೇಜ್ ಬಾಯ್ಸ್

ಬೆಂಗಳೂರು ಸಮೀಪದಲ್ಲಿ ಇರುವ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಪುಂಡಾಟಿಕೆ, ಆಟಾಟೋಪ ಮುಂದುವರಿದಿದೆ. ಏಕೆಂದರೆ ನಿನ್ನೆ ನಡೆದ ಘಟನೆಯೊಂದರಿಂದ ವೃದ್ಧನೋರ್ವನಿಗೆ ಈ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಸಂಜೆ ಬಸ್ಸಿನಲ್ಲಿ ಓರ್ವ ವಿದ್ಯಾರ್ಥಿನಿಯ ಭುಜಕ್ಕೆ ವೃದ್ಧನೋರ್ವ ಟಚ್ ಮಾಡಿದ್ದಾನೆಂದು ಆರೋಪಿಸಿ ಅಲಯನ್ಸ್…

ದಕ್ಷಿಣ ಕನ್ನಡ

ಬೆಳ್ತಂಗಡಿಯಂತಹ ಪೇಟೆಗೂ ಕಾಲಿಡಲಿದೆ ಮಿನಿ ವಿಮಾನ ನಿಲ್ದಾಣ , 100 ಕೋಟಿ ಬಿಡುಗಡೆ!

ಬೆಳ್ತಂಗಡಿ : ಜನತೆಯ ಕನಸು ನನಸಾಗುವತ್ತಾ ಹೆಜ್ಜೆ ಇಟ್ಟಿದೆ. ಹೌದು. ತಾಲೂಕಿನಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಿಸಲು ಗ್ರೀನ್ ಸಿಗ್ನಲ್ ದೊರಕಿದೆ. ಕೇಂದ್ರ ಸರ್ಕಾರದ ‘ಉಡಾನ್ ‘ ಯೋಜನೆಯಡಿ ಬೆಳ್ತಂಗಡಿಗೆ ಲಘು ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶಿಸಿರುವ ಯೋಜಿತ…

latest

ಇಂದು ಕೇವಲ 15 ಸೆಕೆಂಡುಗಳಲ್ಲಿ ನೆಲಸಮವಾಗಲಿವೆ ಅವಳಿ ಗಗನಚುಂಬಿ ಕಟ್ಟಡಗಳು, ಆ ದೃಶ್ಯ ನೋಡಲು ಸುತ್ತಮುತ್ತಲ ಅಪಾರ್ಟ್ಮೆಂಟ್ ಗಳ ತುಂಬಾ ತುಂಬಿಕೊಂಡ ನೆಂಟರಿಷ್ಟರು !!

ನೋಯ್ಡಾ: ಇಲ್ಲಿ ಅಕ್ರಮವಾಗಿ ನಿರ್ಮಿಸಿರುವ ಸೂಪರ್‌ಟೆಕ್‌ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಇಂದು ಮಧ್ಯಾಹ್ನ ನೆಲಸಮಗೊಳಿಸಲು ಬೇಕಾಗಿರುವ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.100 ಮೀಟರ್ ಎತ್ತರದ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನೆಲಸಮಗೊಳಿಸಲಾಗುತ್ತದೆ. 70 ಕೋಟಿ ರೂಪಾಯಿ ಖರ್ಚುಮಾಡಿ…

Jobs

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ಸೆ.1ರಂದು ‘ಅಗ್ನಿಪಥ್ ನೇಮಕಾತಿ ಮೇಳ’

ಹಾವೇರಿ : ನಗರದಲ್ಲಿ ಸೆಪ್ಟೆಂಬರ್ 1 ರಿಂದ 20ರವರೆಗೆ ನಡೆಯುವ ಅಗ್ನಿಪಥ್ ನೇಮಕಾತಿ ಮೇಳಕ್ಕೆ ( Agnipath Recruitment Mela ) ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧತೆ ಆರಂಭಗೊಂಡಿದೆ. ನೇಮಕಾತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ವಸತಿ…

latest

ಪುತ್ತೂರಿನಲ್ಲಿ RSS ಬೈಠಕ್ ಆರಂಭ; ಎಸ್ಕಾರ್ಟ್ ವಾಹನ, ಗನ್ ಮ್ಯಾನ್ ಬಿಟ್ಟು ಬೈಠಕ್ ಗೆ ತೆರಳಿದ BJP ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು

ಮಂಗಳೂರು: ಆರ್.ಎಸ್.ಎಸ್. ಕರ್ನಾಟಕ ದಕ್ಷಿಣಪ್ರಾಂತ ಬೈಠಕ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಆರಂಭವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಸಂಘ ಪರಿವಾರ ಹಾಗೂ ಬಿಜೆಪಿಯ ಹಲವು ನಾಯಕರು ಭಾಗಿಯಾಗಿದ್ದಾರೆ. ಆರ್.ಎಸ್.ಎಸ್ ಬೈಠಕ್…

Latest Health Updates Kannada

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ | ಬೆಳ್ಳಿನೂ ಅಗ್ಗ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಭಾರೀ ಇಳಿಕೆ ಕಂಡುಬಂದಿದೆ. ಇಂದು ಚಿನ್ನದ ದರದಲ್ಲಿ ಭಾರೀ ಇಳಿಕೆ ಇದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ ಚಿನ್ನ ಬೆಳ್ಳಿ ಖರೀದಿ…