ಮಾಲ್ ನಲ್ಲಿ ನಮಾಜ್ | ಬಜರಂಗದಳದಿಂದ ಪ್ರತಿಭಟನೆ
ಮಾಲ್ ವೊಂದರಲ್ಲಿ ಅಲ್ಲಿನ ಸಿಬ್ಬಂದಿಗಳು ನಮಾಜ್ ಮಾಡಿರುವ ಘಟನೆಯೊಂದು ನಡೆದಿದೆ. ಇದರ ವಿಷಯ ಗೊತ್ತಾದಂತೆ ಬಜರಂಗದಳ ಕಾರ್ಯಕರ್ತರು ಮಾಲ್ ಗೆ ಬಂದು ಪ್ರತಿಭಟನೆ ಮಾಡಿದ್ದಾರೆ. ಮಧ್ಯಪ್ರದೇಶದ ಮಾಲ್‌ವೊಂದರಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಸಿಬ್ಬಂದಿಗಳು ನಮಾಜ್ ಮಾಡಿದ್ದು, ಇದನ್ನು…










