ಮಹಾಮಳೆಯ ನಿಮಿತ್ತ ಉಡುಪಿ ಶಾಲೆಗಳಿಗೂ ನಾಳೆ( ಜು.11) ರಜೆ ಘೋಷಣೆ
ಉಡುಪಿ : ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 11ರ ಸೋಮವಾರದಂದು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ. ಉಡುಪಿಯಲ್ಲಿ ನಿರಂತರ ವರ್ಷಘೋಷಗಳು ಮೊಳಗುತ್ತಿರುವ ಕಾರಣ ಕೆರೆ…










