ಮಂಗಳವಾರ, 27 ಅಕ್ಟೋಬರ್ 2026
Trending

ಜುಲೈ 2022

Interesting

ಆಫ್ ಆದದ್ದು ಜನರೇಟರ್, ನಿಂತು ಹೋದದ್ದು ಮದುವೆ

ಮದುವೆಯೆಂದರೆ ಅಲ್ಲಿ ಅಡೆತಡೆಗಳು ಇದ್ದೇ ಇರುತ್ತದೆ. ಕೆಲವೊಂದು ಕುಟುಂಬಗಳು ಇದನ್ನು ಸರಿಪಡಿಸಿಕೊಂಡು ಮದುವೆಯನ್ನು ಮುಗಿಸಿಕೊಂಡರೆ, ಇನ್ನೂ ಕೆಲವು ಕುಟುಂಬಗಳು ಇದನ್ನೇ ದೊಡ್ಡ ವಿಷಯವಾಗಿಸಿಕೊಂಡು ಮದುವೆಯನ್ನು ನಿಲ್ಲಿಸುವಂತಹ ಅದೆಷ್ಟೋ ಘಟನೆಗಳು ಬೆಳಕಿಗೆ ಬಂದಿದೆ. ವರ ಚೆನ್ನಾಗಿಲ್ಲ, ವಯಸ್ಸಾಗಿದೆ ಇಂತಹ ಅದೆಷ್ಟೋ…

ದಕ್ಷಿಣ ಕನ್ನಡ

ವಿಟ್ಲ: ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ತೋಡಿನಲ್ಲಿ ಪತ್ತೆ

ವಿಟ್ಲ : ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ತೋಡಿನಲ್ಲಿ ಪತ್ತೆಯಾದ ಘಟನೆ ಪುಣಚ ಗ್ರಾಮದ ದಂಬೆ ಎಂಬಲ್ಲಿ ನಡೆದಿದೆ. ಮೃತರು ಕೇಪು ಗ್ರಾಮದ ಕಿನ್ಯನಮೂಲೆ( ಕುಕ್ಕೆಬೆಟ್ಟು) ನಿವಾಸಿಯಾಗಿರುವ ಕುಶಾಲಾಕ್ಷ(40)ಎಂದು ತಿಳಿದು ಬಂದಿದೆ. ಮೃತರು ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇಂದು…

latest

Special News | ವಾರದ ನಂತರ ಶಾಲೆ : ‘ಮಳೆ ಬಾರದಿರಲಿ ‘ಎಂದು ಅಮ್ಮ, ‘ಈಗ್ಲೇ ಮೇಘಸ್ಪೋಟವಾಗಲಿ ‘ ಎಂದು ಪುಟಾಣಿಗಳು ; ಪ್ರಾರ್ಥಿಸಲು ಇಬ್ಬರಿಗೂ ವಿಭಿನ್ನ ಕಾರಣಗಳು !

ಪ್ರಫುಲ್ಲಿತವಾಗಿದೆ ಬೆಳಗು. ಮಳೆಗೆ ಈ ಬೆಳಿಗ್ಗೆ ಸ್ವಲ್ಪ ಮಟ್ಟಿಗಿನ ಬಿಡುವು. ಕರಾವಳಿ ಪ್ರದೇಶಗಳಲ್ಲಿ ಶಾಲೆಗಳು ಬಂದ್ ಆಗಿ ಒಂದು ವಾರ ಕಳೆದಿದೆ. ಮೊದಲಿಗೆ ಒಂದು ದಿನ ಮಹಾ ಮಳೆಗೆ ಅಂತ ಸಿಕ್ಕ ರಜ, ದಿನ ದಿನವೂ ಮುಂದೂಡಿಕೆಯಾಗಿ ಇವತ್ತು…

Technology

ಮುಸ್ಲಿಂ ಯುವಕನ ದೇಹದಲ್ಲಿ ಮಿಡಿದ ಹಿಂದೂ ಯುವತಿಯ ಹೃದಯ!!!

ಮುಸ್ಲಿಂ ಯುವಕನೋರ್ವನಿಗೆ ಹಿಂದೂ ಯುವತಿಯ ಹೃದಯ ಕಸಿ ಮಾಡಿಸಿದ ಘಟನೆಯೊಂದು ರಾಜ್ಯದಲ್ಲಿ ನಡೆದಿದೆ. ಈ ಸಂದರ್ಭ ಭಾವೈಕ್ಯತೆಯ ಸಂಗಮ ಎಂದೇ ಹೇಳಬಹುದು. ಒಂದು ಜೀವದ ರಕ್ಷಣೆ ಎಲ್ಲದಕ್ಕಿಂತ ಮಿಗಿಲು ಎಂದು ನಂಬಿದ ಆ ಯುವತಿಯ ಕುಟುಂಬದ ಈ ನಡೆ…

News

ರಸ್ತೆಯಲ್ಲಿ ಬಿದ್ದಿತ್ತು ವೈದ್ಯೆಯೊಬ್ಬಳ ಡೆಡ್ ಬಾಡಿ!

ಯುವ ವೈದ್ಯೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ನಡದಿದೆ. ಕೊಲ್ಲಾಪುರ ಜಿಲ್ಲೆಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಹಾಗೂ ಸ್ತ್ರೀರೋಗ ತಜ್ಞ ಡಾ.ಪ್ರವೀಣ್ ಚಂದ್ರ ಹೆಂಡ್ರೆ ಅವರ 30 ವರ್ಷದ ಪುತ್ರಿಯ ಮೃತದೇಹ ​ರೋಡ್…

ದಕ್ಷಿಣ ಕನ್ನಡ

Breaking News | ಕಾಣಿಯೂರು, ಬೈತಡ್ಕ : ಕಾರಿನೊಂದಿಗೆ ನೀರುಪಾಲಾದ ಎರಡೂ ಮೃತ ದೇಹ ಪತ್ತೆ

ಕಾಣಿಯೂರು: ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೈತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ ಹೊಳೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಕಾರಿನ ಜತೆ ದುರಂತ ಸಾವು ಕಂಡಿದ್ದಾನೆ ಒಬ್ಬ ಯುವಕ. ಮೃತ ದೇಹವು ಹೊಳೆಯ ಬದಿಯಲ್ಲಿದ್ದ ಮರದ…

ದಕ್ಷಿಣ ಕನ್ನಡ

ಬೈತಡ್ಕ : ಹೊಳೆಯಲ್ಲಿ ಕಣ್ಮರೆಯಾದ ಯುವಕರು | ನಾಪತ್ತೆ ದೂರು ದಾಖಲಿಸಿದ ಪೋಷಕರು

ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಮಸೀದಿಯ ಸಮೀಪವೇ ಸೇತುವೆಗೆ ಡಿಕ್ಕಿ ಹೊಡೆದು ಕಾರು ಹೊಳೆಗೆ ಬಿದ್ದು ಇಬ್ಬರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ ದಾಖಲಾಗಿದೆ. ವಿಟ್ಲದ…

ದಕ್ಷಿಣ ಕನ್ನಡ

ಪುಣಚದ ತೋಡಿನಲ್ಲಿ ವ್ಯಕ್ತಿಯ ಶವ ಪತ್ತೆ | ಬೈತಡ್ಕದಲ್ಲಿ ನಾಪತ್ತೆಯಾದ ಯುವಕರಿಗೂ ಇದಕ್ಕೂ ಸಂಬಂಧದ ಊಹಾಪೋಹ

ವಿಟ್ಲ: ತೋಡಿನಲ್ಲಿ ಶವವೊಂದು ಪತ್ತೆಯಾದ ಘಟನೆ ಪುಣಚ ಗ್ರಾಮದ ದಂಬೆ ಎಂಬಲ್ಲಿ ನಡೆದಿದೆ. ತೋಡಿನಲ್ಲಿ ಶವದ ಕಾಲು ಮತ್ತು ಕೈ ಮಾತ್ರ ಕಾಣುತ್ತಿದ್ದು, ಗುರುತು ಪತ್ತೆಯಾಗಿಲ್ಲ. ಸ್ಥಳೀಯರು ತೋಡಿನಲ್ಲಿ ಶವವಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೇಪು ಗ್ರಾಮದ…

Education

ಮಳೆರಾಯನ ಆರ್ಭಟ : ಶಾಲೆಗಳಲ್ಲಿ ಈ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯಿಂದ ಸೂಚನೆ

ಬೆಂಗಳೂರು : ರಾಜ್ಯಾದ್ಯಂತ ತೀವ್ರ ಮಳೆಯಾಗುತ್ತಿದ್ದು, ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟುಹಾಕುತ್ತಿದ್ದಾರೆ. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಹೊರಡಿಸಿದೆ. ಮಕ್ಕಳು ಸುಗಮವಾಗಿ ಶಾಲೆಗೆ ಬಂದು ಹೋಗಲು ಸಾಧ್ಯವಾಗದ ಪ್ರದೇಶಗಳಿಗೆ ಶಾಲಾ ಮುಖ್ಯೋಪಾದಯರು ಅಧಿಕಾರಿಗಳ…

ದಕ್ಷಿಣ ಕನ್ನಡ

ಚಾರ್ಮಾಡಿ ಘಾಟ್ ನಲ್ಲಿ ಮಳೆಯ ನಡುವೆಯೇ ಹೊತ್ತಿ ಉರಿದ ಪುಟ್ಟ ಮಗು ಸಹಿತ ನಾಲ್ವರಿದ್ದ ಕಾರು!!

ಚಾರ್ಮಾಡಿ: ಪುಟ್ಟ ಮಗು ಸಹಿತ ನಾಲ್ವರು ಪ್ರಯಾಣಿಕರಿದ್ದ ಕಾರೊಂದು ಮಳೆಯ ನಡುವೆಯೇ ಹೊತ್ತಿ ಉರಿದ ಘಟನೆಯೊಂದು ಮೂಡಿಗೆರೆ ತಾಲೂಕಿನ ಜೇನ್ ಕಲ್ ದೇವಸ್ಥಾನದ ಬಳಿ ನಡೆದಿದ್ದು, ಅದೃಷ್ಟವಶಾತ್ ನಾಲ್ವರು ಪ್ರಯಾಣಿಕರು ಕಾರಿಂದ ಇಳಿದು ಜೀವ ಉಳಿಸಿಕೊಂಡಿದ್ದಾರೆ. ಜುಲೈ 11…