ಮಹಿಳೆಯರಿಂದ ಬಿಜೆಪಿ MLA ಗೆ ಮಣ್ಣಿನ ಸ್ನಾನ । ವಿಡಿಯೋ ವೈರಲ್ !
ಉತ್ತರ ಪ್ರದೇಶ: ಮಹಾರಾಜ್‍ಗಂಜ್‍ನಲ್ಲಿ ಮಹಿಳೆಯರ ಗುಂಪೊಂದು ಬಿಜೆಪಿ ಶಾಸಕ ಜೈಮಂಗಲ್ ಕನೋಜಿಯಾ ಅವರಿಗೆ ಮಣ್ಣಿನ ಸ್ನಾನ ಮಾಡಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಅಸಲಿ ಕಾರಣ ತಿಳಿದು ನೆಟ್ಟಿಗರು ಶಾಕ್ ಆಗಿದ್ದಾರೆ. ಬಿಜೆಪಿ ಶಾಸಕ…










