ರಿಯಲ್ ಬಾಹುಬಲಿ । ಏರಿಳಿದು ಬರುತ್ತಿರುವ ಪ್ರವಾಹದಲ್ಲಿ ಮಗುವನ್ನು ತಲೆಯ ಮೇಲಿಟ್ಟು ಹೊತ್ತು ನಡೆದ ದೊಡ್ಡಪ್ಪ !
ಪೆದ್ದಪಲ್ಲಿ : ನಿಜ ಜೀವನದಲ್ಲಿ ನಡೆಯುವ ಘಟನೆಗಳು ಕೆಲವೊಮ್ಮೆ ಯಾವ ಸಿನಿಮಾಗಳಿಗೂ ಕಡಿಮೆ ಇರುವುದಿಲ್ಲ. ಅಂಥದ್ದೇ ಒಂದು ಘಟನೆ ತೆಲಂಗಾಣದ ಪೆದ್ದಪಲ್ಲಿಯಲ್ಲಿ ನಡೆದಿದೆ. ಬ್ಲಾಕ್‌ಬಸ್ಟರ್ ಬಾಹುಬಲಿ ಸಿನಿಮಾದ ದೃಶ್ಯವೊಂದನ್ನು ನೆನಪಿಸುವ ಘಟನೆ ಅಲ್ಲಿ ನಡೆದಿದೆ. ತೆಲಂಗಾಣ ಭಾರಿ ಮಳೆ…










