ಗುರುವಾರ, 29 ಅಕ್ಟೋಬರ್ 2026
Trending

ಜುಲೈ 2022

latest

ಮದುವೆ ನಿರಾಕರಿಸಿದ ಪ್ರೇಯಸಿಯನ್ನು ಕೊಂದು ತಾನೂ ನೇಣಿಗೆ ಕೊರಳೊಡ್ಡಿದ ಪ್ರಿಯಕರ!

ಪ್ರೀತಿ ಅಮರ ಅನ್ನೋ ಮಾತಿದೆ. ಆದ್ರೆ ಕೆಲವೊಂದು ಬಾರಿ ಅದು ಸುಳ್ಳದಾಗ, ‘ಪ್ರೀತಿ’ಯೇ ದ್ವೇಷವಾಗಿ ಹುಟ್ಟಿಕೊಂಡು ಅದೆಷ್ಟೋ ಜೀವಗಳೇ ಹೋಗಿದೆ. ತಾನು ಪ್ರೀತಿಸಿದಾಕೆ ಕೈ ಕೊಟ್ಟಳೆಂಬ ಕಾರಣಕ್ಕೊ, ಅಥವಾ ಬೇರೆ ಮದುವೆಯಾದಳೆಂಬ ಕಾರಣಕ್ಕೆ ಬರ್ಬರವಾಗಿ ಹತ್ಯೆಗೈದಿರುವ ಘಟನೆ ವರದಿಯಾಗುತ್ತಲೇ…

Entertainment

ಮದುವೆಯಾಗಲು ರೆಡಿಯಾದ ಸ್ಯಾಂಡಲ್ ವುಡ್ ನ ಕಾಮಿಡಿ ಪ್ರಿನ್ಸ್ ಚಿಕ್ಕಣ್ಣ…ಮದುವೆ ಯಾವಾಗ? ಹುಡುಗಿ ಯಾರು ಗೊತ್ತೇ ?

ಸ್ಯಾಂಡಲ್ ವುಡ್ ನ ಹಾಸ್ಯ ನಟ ಚಿಕ್ಕಣ್ಣನ ಮದುವೆ ವಿಚಾರವಾಗಿ ತುಂಬಾ ಗಾಸಿಪ್ ಗಳು ಬಂದಿದೆ. ನಿರೂಪಕಿ ಅನುಶ್ರೀಯಿಂದ ಹಿಡಿದು ನಾನಾ ನಟಿಯರ ಹೆಸರಿನ ಅವರ ಮದುವೆಯ ಮಾತು ಬಂದಿದೆ‌. ಆದರೆ ಅವೆಲ್ಲ ಸುಳ್ಳು ಸುದ್ದಿಯಾಗಿತ್ತು. ಆದರೆ ಈ…

Karnataka State Politics Updates

BIGG NEWS । ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್ ಹಾಕಲು ಕಾಯುತ್ತಿರುವ ಇನ್ನೊಬ್ಬ ಅಭ್ಯರ್ಥಿ ಯಾರು ಗೊತ್ತಾ ?

ಮೈಸೂರು : ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದ ಕುರಿತಂತೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಯಾರೆಂದು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಆ ಮೂಲಕ ಹಲವು ವರ್ಷಗಳಿಂದ ಕೈತಪ್ಪಿ ಹೋಗುತ್ತಿರುವ…

ಮಡಿಕೇರಿ

ಮದೆನಾಡು : ಆತಂಕದಲ್ಲಿ ಜನತೆ 2018ರ ಘಟನೆ ಮರುಕಳಿಸುವ ಆತಂಕ

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮದೆನಾಡು ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರೀ ಶಬ್ದದಿಂದ ಗುಡ್ಡವೊಂದು ಕುಸಿದಿದೆ. 2018 ರಲ್ಲಿ ಗುಡ್ಡ ಕುಸಿದ ಪ್ರದೇಶದಲ್ಲಿ ಮತ್ತೆ ಜಲ ಸ್ಫೋಟವಾಗಿದೆ. ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆ ಹುಲ್ಲು ಕಜೆ…

ದಕ್ಷಿಣ ಕನ್ನಡ

ವಿಶೇಷ ನ್ಯಾಯಾಲಯದಿಂದ ಸಮನ್ಸ್!! ಗ್ರಾಮಸ್ಥರ ಪರವಾಗಿ ಕೋರ್ಟ್ ದಾವೆಗೆ ಸಜ್ಜಾದ ಬೆಳ್ತಂಗಡಿ ಶಾಸಕ ಪೂಂಜಾ

ಬೆಳ್ತಂಗಡಿ:ಜು.23.ಕರ್ನಾಟಕ ಭೂ ಕಬಳಿಕೆ ನಿಷೇದ ವಿಶೇಷ ನ್ಯಾಯಾಲಯ ದಿಂದ ಬಂದಿರುವ ಸಮನ್ಸ್ ಬಗ್ಗೆ ಬಂದಾರು ಮೊಗ್ರು ಗ್ರಾಮಸ್ಥರ ಪರವಾಗಿ ಶಾಸಕ ಹರೀಶ್ ಪೂಂಜ ರಲ್ಲಿ ಮನವಿ ಮಾಡಿಕೊಂಡ ಮೇರೆಗೆ ಶಾಸಕರು ಗ್ರಾಮಸ್ಥರಿಗೆ ಈ ಸಮನ್ಸ್ ಬಗ್ಗೆ ಶಾಸಕರೇ ಗ್ರಾಮಸ್ಥರ…

Interesting

ಮೀನುಗಾರನಿಗೆ ಅದೃಷ್ಟದ ಬಾಗಿಲು ತೆರೆದುಕೊಟ್ಟ “ಬೃಹತ್ ಗಾತ್ರದ ಮೀನು” | ಅಂದ ಹಾಗೇ ಈ ಮೀನು ಎಷ್ಟು ಬೆಲೆಬಾಳುತ್ತೆ ಗೊತ್ತೇ?

ಅದೃಷ್ಟವೊಂದು ಮೀನಿನ ರೂಪದಲ್ಲಿ ಬಂದು ಮೀನುಗಾರನೋರ್ವನಿಗೆ ಬಂಗಾರದ ಬಾಗಿಲು ತೆರೆಯುತ್ತೆ ಎಂದು ಬಹುಶಃ ಆತನೂ ಅಂದುಕೊಂಡಿರಲಿಕ್ಕಿಲ್ಲ. ಇದೆಲ್ಲ ಅದೃಷ್ಟದ ಮಹಿಮೆ. ಹಾಗೇನೆ ಇದು ಎಲ್ಲರೂ ಒಂದು ಕ್ಷಣ ಬೆರಗಾಗಿಸುವಂತಹ ಘಟನೆ…ಬನ್ನಿ ತಿಳಿಯೋಣ. ಒಡಿಶಾದ ಮೀನುಗಾರನ ಬಾಳಲ್ಲಿ ಭಾರೀ ಗಾತ್ರದ…

Interesting

ಸರ್ಕಾರ ನಿರ್ಬಂಧಿಸಿದ್ದ ಅಪ್ಲಿಕೇಶನ್ ಗಳು ಮತ್ತೆ ಪ್ರತ್ಯಕ್ಷ!

ನವದೆಹಲಿ: ಬಳಕೆದಾರರ ಸುರಕ್ಷತೆಯ ನಿಟ್ಟಿನಿಂದ ಸರ್ಕಾರವು ಕೆಲವೊಂದು ಅಪ್ಲಿಕೇಶನ್ ಗಳನ್ನು ಈ ಹಿಂದೆ ನಿಷೇಧಿಸಿತ್ತು. ಆದರೆ, ಇದೀಗ ಅದೇ ರೀತಿಯ ಹೆಸರಿನ ಆಪ್ ಗಳು ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ನಿಷೇಧಕ್ಕೊಳಗಾಗಿರುವ ಆಪ್‌ಗಳ ರೀತಿಯಲ್ಲೇ ಇರುವ ಸ್ವಲ್ಪ ಹೆಸರನ್ನು ಬದಲಾಯಿಸಿಕೊಂಡು,…

latest

ವಾರದ ಸಂತೆಯ ಸ್ಥಳದಲ್ಲಿ ನಮಾಝ್ | 8 ಮಂದಿಯ ಬಂಧನ

ಉತ್ತರಖಂಡ : ಸಾರ್ವಜನಿಕ ಸ್ಥಳದಲ್ಲಿ ನಮಾಝ್ ಮಾಡಿದ ಆರೋಪದ ಮೇರೆಗೆ ಹರಿದ್ವಾರದಲ್ಲಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹರಿದ್ವಾರದ ವಾರದ ಮಾರುಕಟ್ಟೆಯಲ್ಲಿ‌ 8 ಯುವಕರು ನಮಾಜ್ ಮಾಡುತ್ತಿದ್ದರು,ಈ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ. ಬಂಧಿತರನ್ನು ಮಹಮ್ಮದ್ ನಿಜಾಮ್, ನಸೀಮ್, ಮುರ್ಸಲೀನ್,…

Karnataka State Politics Updates

ಶಿಕ್ಷಕರ ನೇಮಕಾತಿ ಹಗರಣ : ಸಚಿವ, ಸಚಿವರ ಆಪ್ತರ ಬಂಧನ

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವರ ಬಂಧನವಾಗಿದೆ. ಬರೋಬ್ಬರಿ 20 ಕೋಟಿ ರೂಪಾಯಿ ನಗದು ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ…

Karnataka State Politics Updates

ಯಡಿಯೂರಪ್ಪನವರು ನಿರಂತರ ಪರಿಶ್ರಮದ ನಾಯಕ, ಅವರಿಗೆ ರಾಜಕೀಯ ಬಿಡುವು ಅನ್ನುವುದೇ ಇಲ್ಲ – ಬೊಮ್ಮಾಯಿ

ನವದೆಹಲಿ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ತಮ್ಮ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ನಿನ್ನೆ ಚುನಾವಣಾ ಕ್ಷೇತ್ರಕ್ಕೆ ನಿವೃತ್ತಿ ಘೋಷಿಸಿದ್ದಾರೆ. ರಾಜ್ಯ ರಾಜಕೀಯ ಬಿಜೆಪಿಯಲ್ಲಿ ಬಿಎಸ್ ವೈ ಅವರ ಈ ಹೇಳಿಕೆ ತಲ್ಲಣ ಮೂಡಿಸಿದೆ. ಆದರೆ, ಯಡಿಯೂರಪ್ಪ ಅವರಿಗೆ…