Month: July 2022

ಮ್ಯಾಟ್ರಿಮೋನಿ ಸೈಟ್ ನಲ್ಲಿ ಎಂಥ ಗಂಡ ಬೇಕು ? ಹೆಚ್ಚು ಸರ್ಚ್ ಮಾಡೋದೇನು? ಡಾಕ್ಟರ್, ಇಂಜಿನಿಯರ್,… ಅವರ್ಯಾರು ಅಲ್ಲ..ಇವರೇ…ನೋಡಿ

ಮನೆಯಲ್ಲಿ ಮದುವೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳಿದ್ದರೆ ಹೆಚ್ಚಾಗಿ ಎಲ್ಲರೂ ಕೇಳುವ ಪ್ರಶ್ನೆ ನಿನಗೆಂಥ ಹುಡುಗ ಬೇಕಮ್ಮಾ? ಎಂದು. ಥಟ್ ಅಂತ ಬರೋ ಉತ್ತರ ಡಾಕ್ಟರ್, ಇಂಜಿನಿಯರ್, ಐಎಎಸ್, ಐಪಿಎಸ್, ಶ್ರೀಮಂತ…ಹೀಗೆ ಹೇಳ್ತಾ ಹೋಗ್ತಾರೆ. ಅಲ್ಲೋ ಇಲ್ಲೋ ಕೆಲವರು ಮಾತ್ರ ಮಾಮೂಲಿ ಉದ್ಯೋಗದ ವರ ಸಾಕು ಎಂದು ಹೇಳುತ್ತಾರೆ. ಇಂದಿನ ಈ ಕಾಲದ ಹುಡುಗಿಯರು ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ಸರ್ಚ್ ಮಾಡ್ತಿರೋದೇ ಬೇರೆಯಂತೆ. ಹೌದು, ಈ ಬಗ್ಗೆ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಈ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಒಂದು …

ಮ್ಯಾಟ್ರಿಮೋನಿ ಸೈಟ್ ನಲ್ಲಿ ಎಂಥ ಗಂಡ ಬೇಕು ? ಹೆಚ್ಚು ಸರ್ಚ್ ಮಾಡೋದೇನು? ಡಾಕ್ಟರ್, ಇಂಜಿನಿಯರ್,… ಅವರ್ಯಾರು ಅಲ್ಲ..ಇವರೇ…ನೋಡಿ Read More »

ಸಾಮಾಜಿಕ ಜಾಲತಾಣದಲ್ಲಿ ‘ತ್ರಿವರ್ಣ ಧ್ವಜ’ವನ್ನು ಪ್ರೊಫೈಲ್ ಆಗಿ ಬಳಸಿ : ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂದು 91 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಕುರಿತು ಮಾತನಾಡಿದ್ದಾರೆ. ಈ ಬಾರಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಆರಂಭದಲ್ಲಿಯೇ ಆಜಾದಿ ಕಿ ಅಮ್ರತ್ ಮಹೋತ್ಸವದ ಕಾರ್ಯಕ್ರಮಗಳ ಕುರಿತು ಮಾತನಾಡಿದ್ದಾರೆ. ದೇಶದ 75ನೇ ಸ್ವಾತಂತ್ರ್ಯದ ಕುರಿತು ಮಾತನಾಡಿದ ಪ್ರಧಾನಿ, ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಂಡಿದ್ದಾರೆ. ಬಳಿಕ ಈ ಬಾರಿಯ ಸ್ವಾತಂತ್ರ್ಯ ಮಹೋತ್ಸವದ ಕುರಿತಾದ ಕರ್ನಾಟಕದ “ಅಮೃತ ಭಾರತಿಗೆ ಕನ್ನಡಾರತಿ” ಅಭಿಯಾನದ ಬಗ್ಗೆ ಮತ್ತು ಯಾವ …

ಸಾಮಾಜಿಕ ಜಾಲತಾಣದಲ್ಲಿ ‘ತ್ರಿವರ್ಣ ಧ್ವಜ’ವನ್ನು ಪ್ರೊಫೈಲ್ ಆಗಿ ಬಳಸಿ : ಪ್ರಧಾನಿ ಮೋದಿ Read More »

ಶಿವಸೇನಾ ಮುಖಂಡ ಸಂಜಯ್ ರಾವತ್ ಬಂಧನ

ಶಿವಸೇನಾ ವಕ್ತಾರ ಮತ್ತು ಸಂಸದ ಸಂಜಯ್ ರಾವತ್ ಅವರನ್ನು ಇಡಿ ವಶಕ್ಕೆ ತೆಗೆದುಕೊಂಡಿದೆ. ಇಡಿ ಭಾನುವಾರ ಬೆಳಿಗ್ಗೆ 7 ಗಂಟೆಗೆ ರಾವತ್ ಅವರ ನಿವಾಸಕ್ಕೆ ಬಂದಿದ್ದು, 9 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ, ಅವರ ನಿವಾಸವನ್ನು ಶೋಧಿಸಿದ ನಂತರ, ಅವರನ್ನು ಬಂಧಿಸಲಾಯಿತು. ಬೆಳಿಗ್ಗೆ 7 ಗಂಟೆಗೆ, ತನಿಖಾ ಸಂಸ್ಥೆಯ ತಂಡವು ಸಿಐಎಸ್ಎಫ್ ಅಧಿಕಾರಿಗಳೊಂದಿಗೆ ಮುಂಬೈನ ಪೂರ್ವ ಉಪನಗರಗಳಲ್ಲಿರುವ ಭಾಂಡುಪ್ನಲ್ಲಿರುವ ಶಿವಸೇನೆ ನಾಯಕನ ಮನೆಗೆ ತಲುಪಿ ಶೋಧವನ್ನು ಪ್ರಾರಂಭಿಸಿತು. ಸಂಸದೀಯ ಅಧಿವೇಶನಗಳನ್ನು ಉಲ್ಲೇಖಿಸಿ ಅವರು ಇತ್ತೀಚೆಗೆ ಸಮನ್ಸ್ …

ಶಿವಸೇನಾ ಮುಖಂಡ ಸಂಜಯ್ ರಾವತ್ ಬಂಧನ Read More »

ಭಾರತಕ್ಕೆ ಮತ್ತೊಂದು ಚಿನ್ನದ ಪದಕ: ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾಗೆ ಸ್ವರ್ಣ ಪದಕ

ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದುಕೊಂಡಿದೆ. ಮೂರನೇ ದಿನದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಎರಡನೇ ಚಿನ್ನವನ್ನು ಮುಡಿಗೇರಿಸಿಕೊಂಡಿದೆ.ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕವನ್ನು ಭಾರತದ ಕ್ರೀಡಾಪಟುಗಳು ಗೆದ್ದಿದ್ದರು. ಈಗಾಗಲೇ ಚಿನ್ನದ ಪದಕವನ್ನು ಭಾರತ ಮುಡಿಗೇರಿಸಿಕೊಂಡಿತ್ತು. ಈ ಬೆನ್ನಲ್ಲೇ ವೇಟ್ ಲಿಪ್ಟರ್ ಜೆರೆಮಿ ಲಾಲ್ರಿನ್ನುಂಗಾ ಪುರುಷರ 67 ಕೆಜಿ ಫೈನಲ್ನಲ್ಲಿ ಚಿನ್ನ ಗೆದ್ದಿದ್ದಾರೆ. ಪುರುಷರ 67 ಕೆಜಿ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕ ಗೆದ್ದಿದ್ದಾರೆ. …

ಭಾರತಕ್ಕೆ ಮತ್ತೊಂದು ಚಿನ್ನದ ಪದಕ: ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾಗೆ ಸ್ವರ್ಣ ಪದಕ Read More »

ಬೈಕ್ ನಲ್ಲಿ ಹೋಗುತ್ತಿದ್ದವರಿಗೆ ಎದುರಾಯ್ತು ಕೂದಲು ಕೆದರಿಕೊಂಡು ಬಿಳಿ ಸೀರೆಯುಟ್ಟ ದೆವ್ವ! – ವೀಡಿಯೋ ವೈರಲ್

ಪ್ರಪಂಚ ಎಷ್ಟೇ ಮುಂದುವರಿದರೂ ಪುರಾತನದ ನಂಬಿಕೆಗಳು, ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿದೆ. ಕೆಲವೊಂದಷ್ಟು ಜನ ಮೂಢ ನಂಬಿಕೆಗಳನ್ನು ನಂಬಿದರೆ, ಇನ್ನೂ ಕೆಲವಷ್ಟು ಜನ ಅದೆಲ್ಲ ಸುಮ್ಮನೆ ಎಂದು ಹೇಳಿ ಹೋಗುತ್ತಾರೆ. ಅದರಲ್ಲೂ ಮುಖ್ಯವಾಗಿರುವುದು ದೆವ್ವ. ಹೌದು. ಹಿರಿಯರು ಹೇಳುವ ಪ್ರಕಾರ ಇಂದಿಗೂ ದೆವ್ವಗಳು ಕಾಣಸಿಗುತ್ತದೆ. ಆದ್ರೆ, ಇದು ಕಣ್ಣಿಗೆ ಬೀಳುವುದು ವಿರಳ. ಒಂದು ವೇಳೆ ಕಂಡವರು ಮಾತ್ರ ಒಂದು ದಿನ ಭಯದಿಂದ ಮಲಗದೆ ಇರಲು ಸಾಧ್ಯವೇ ಇಲ್ಲ. ಇದೀಗ ಅದೇ ತರಹದ ವೀಡಿಯೋ ಒಂದು ವೈರಲ್ ಆಗಿದ್ದು, ನೋಡುಗರನ್ನು …

ಬೈಕ್ ನಲ್ಲಿ ಹೋಗುತ್ತಿದ್ದವರಿಗೆ ಎದುರಾಯ್ತು ಕೂದಲು ಕೆದರಿಕೊಂಡು ಬಿಳಿ ಸೀರೆಯುಟ್ಟ ದೆವ್ವ! – ವೀಡಿಯೋ ವೈರಲ್ Read More »

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನ, ಮರು ಎಣಿಕೆಯ ಫಲಿತಾಂಶ ಪ್ರಕಟ

ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನಕ್ಕೆ, ಮರು ಎಣಿಕೆಗೆ ಸಲ್ಲಿಸಲಾಗಿದ್ದಂತ ವಿದ್ಯಾರ್ಥಿಗಳ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ. ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಏಪ್ರಿಲ್, ಮೇ 2022ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 18-06-2022ರಂದು ಪ್ರಕಟಿಸಲಾಗಿತ್ತು ಎಂದು ತಿಳಿಸಿದೆ. ಮರು ಮೌಲ್ಯಮಾಪನಕ್ಕೆ ಮತ್ತು ಮರು ಎಣಿಕೆಗೆ ಅರ್ಜಿಯನ್ನು ಸಲ್ಲಿಸಿದ್ದ ವಿದ್ಯಾರ್ಥಿಗಳ ಫಲಿತಾಂಶವನ್ನು ಇದೀಗ ಪ್ರಕಟಿಸಲಾಗಿದೆ. ಫಲಿತಾಂಶವನ್ನು ಇಲಾಖೆಯ ವೆಬ್ ಸೈಟ್ https://pue.karnataka.gov.in ನಲ್ಲಿ ವೀಕ್ಷಿಸಬಹುದಾಗಿದೆ ಎಂದು …

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನ, ಮರು ಎಣಿಕೆಯ ಫಲಿತಾಂಶ ಪ್ರಕಟ Read More »

ನಾಳೆ ಬೆಳ್ಳಾರೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗಮನ | ಭೇಟಿ ನೀಡಲಿದ್ದಾರೆ ಮೃತ ಪ್ರವೀಣ್ ಹಾಗೂ ಮಸೂದ್ ನಿವಾಸಕ್ಕೆ

ಬೆಳ್ಳಾರೆ : ಕರ್ನಾಟಕ ಸರಕಾರದ ಮಾಜಿಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಾಳೆ ಸೋಮವಾರ ದೃಷ್ಕರ್ಮಿಗಳಿಂದ ಹಲ್ಲೆಗೊಳಗಾದ ಮೃತ ಪ್ರವೀಣ್ ಪೂಜಾರಿ ನೆಟ್ಟಾರು ಹಾಗೂ ಮೃತ ಮಶೂದ್ ಕಳಂಜರವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ ಎಂದು ತಿಳಿದು ಬಂದಿದೆ. ಇವರೊಂದಿಗೆ ಜೆಡಿಎಸ್ ನ ಪ್ರಮುಖ ನಾಯಕರು ಕೂಡ ಆಗಮಿಸಲಿದ್ದಾರೆ ಯೆಂದು ತಿಳಿದು ಬಂದಿದೆ.

ಪ್ರವೀಣ್ ನೆಟ್ಟಾರು ಮನೆಗೆ ಕಾಂಗ್ರೆಸ್ ಮುಖಂಡರ ಭೇಟಿ: ಅಸಮಾಧಾನ ವ್ಯಕ್ತಪಡಿಸಿದ ಕುಟುಂಬಸ್ಥರು

ಬೆಳ್ಳಾರೆ:ಪ್ರವೀಣ್ ನೆಟ್ಟಾರು ಮನೆಗೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದು.ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ಸಾಂತ್ವನ ಹೇಳುವ ಮಧ್ಯೆ ಪ್ರವೀಣ್ ಚಿಕ್ಕಪ್ಪ ಜಯರಾಮ್ ಮಾತನಾಡುವಾಗ ರಮಾನಾಥ ರೈ ನೀವು ಮಾತನಾಡಬೇಡಿ ಅಂದಾಗ ಆಕ್ರೋಶಗೊಂಡ ಕುಟುಂಬಸ್ಥರು. ಇಲ್ಲಿಯವರೆಗೆ ಕುಟುಂಬದೊಂದಿಗೆ ನಾವೇ ಇದ್ದದ್ದು ನೀವು ಈಗ ಯಾಕೆ ಬಂದದ್ದು?.ನಾಡಿದ್ದು ಕೊಲೆಗಾರರಿಗೆ ಜಾಮೀನು ಹಾಕುವುದೂ ನೀವೇ ಈಗ ಯಾಕೆ ಬಂದಿದ್ದೀರಿ,ಶೂ ಹಾಕಿಕೊಂಡು ಯಾಕೆ ಒಳಗೆ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರು ತೆರಳುವಾಗ ಕಾಂಗ್ರೆಸ್ ಗೆ ಧಿಕ್ಕಾರವನ್ನು ಹಾಕಿದರು.

ಡೆಂಗ್ಯೂಗೆ ಸಂಬಂಧಪಟ್ಟಂತೆ ಕೆಲವೊಂದು ಸುಳ್ಳು ಸುದ್ದಿ | Fake News ನಂಬಬೇಡಿ..ಯಾವುದೆಲ್ಲಾ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಮಳೆಗಾಲ ಬಂತೆಂದರೆ ಸಾಕು ರೋಗಗಳು ಹೆಚ್ಚಾಗಿ ಮನುಷ್ಯನ ದೇಹಕ್ಕೆ ಆವರಿಸಿಕೊಳ್ಳುತ್ತದೆ. ಮುಖ್ಯವಾಗಿ ಜ್ವರ. ಜ್ವರಗಳಲ್ಲಿ ಅನೇಕ ಮಾರಣಾಂತಿಕವಾಗಿವೆ. ಇದರಲ್ಲಿ ಡೆಂಗ್ಯೂ ಸಹ ಅವುಗಳಲ್ಲಿ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ ಡೆಂಗ್ಯೂ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗಿದೆ ಮತ್ತು ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಹೆಚ್ಚಿನ ಅಪಾಯದಲ್ಲಿದ್ದಾರೆ. ಪ್ರತಿ ವರ್ಷ, ಜಾಗತಿಕವಾಗಿ ಸುಮಾರು 100-400 ಮಿಲಿಯನ್ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಭಾರತದಲ್ಲಿ ಮಳೆಗಾಲ ಬಂತು ಎಂದರೆ ಸಾಕು ಡೆಂಗ್ಯೂ ಕಾಲಿಡುತ್ತದೆ. ಈ ಪ್ರಕರಣಗಳು ಜುಲೈನಿಂದ ನವೆಂಬರ್ …

ಡೆಂಗ್ಯೂಗೆ ಸಂಬಂಧಪಟ್ಟಂತೆ ಕೆಲವೊಂದು ಸುಳ್ಳು ಸುದ್ದಿ | Fake News ನಂಬಬೇಡಿ..ಯಾವುದೆಲ್ಲಾ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ Read More »

ಪುತ್ರನ ಲಗ್ನಪತ್ರಿಕೆಯಲ್ಲಿ ಮೂಡಿ ಬಂದಿದೆ ರವಿಚಂದ್ರನ್ ಕಲಾಕೃತಿ | ವೈರಲ್ ಆಗಿರುವ ಕಾರ್ಡ್ ಬೆಲೆ ಎಷ್ಟು ಗೊತ್ತಾ?

ರಸಿಕರ ರಾಜ ಕ್ರೇಜಿ ಸ್ಟಾರ್’ ರವಿಚಂದ್ರನ್ ಮನೆಯಲ್ಲಿ ಈಗ ಮತ್ತೊಮ್ಮೆ ಮಂಗಳವಾದ್ಯ ಮೊಳಗಲಿದೆ. ಮೂರು ವರ್ಷದ ಹಿಂದೆ ಕ್ರೇಜಿ ಸ್ಟಾರ್ ಅವರ ಮನೆಯಲ್ಲಿ ಪುತ್ರಿ ಗೀತಾಂಜಲಿ ಅವರ ಮದುವೆ ಅದ್ದೂರಿಯಾಗಿ ನಡೆದಿತ್ತು. ಮಗಳ ಮದುವೆ ನಂತರ ಈಗ ರವಿಚಂದ್ರನ್ ಅವರು ಮಗನ ಮದುವೆ ಮಾಡಲು ಸಜ್ಜಾಗಿದ್ದಾರೆ. ಹೌದು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಆದಂತಹ ಮನೋರಂಜನ್ ಅವರು ಮುಂದಿನ ತಿಂಗಳು ಆಗಸ್ಟ್ 20 ಮತ್ತು 21ಕ್ಕೆ ಸಂಗೀತ ದೀಪಕ್ ಎಂಬ ಯುವತಿಯನ್ನು ಮದುವೆಯಾಗಲಿದ್ದಾರೆ. ಇವರ ಮದುವೆಗೆ …

ಪುತ್ರನ ಲಗ್ನಪತ್ರಿಕೆಯಲ್ಲಿ ಮೂಡಿ ಬಂದಿದೆ ರವಿಚಂದ್ರನ್ ಕಲಾಕೃತಿ | ವೈರಲ್ ಆಗಿರುವ ಕಾರ್ಡ್ ಬೆಲೆ ಎಷ್ಟು ಗೊತ್ತಾ? Read More »

error: Content is protected !!
Scroll to Top