ಕಡಲ ತೀರದಲ್ಲಿ ಬಂಗಾರದ ನಾಣ್ಯ ತುಂಬಿದ ಹಡಗು ಪತ್ತೆ! ಬರೋಬ್ಬರಿ 1.3 ಲಕ್ಷ ಕೋಟಿ ಮೌಲ್ಯದ ಚಿನ್ನದ ನಾಣ್ಯ ಪತ್ತೆ | ಮಿತಿ ಮೀರಿದ ಜನತೆಯ ಕುತೂಹಲ !!!
ಕೊಲಂಬಿಯಾದ ಕ್ಯಾರಿಬೀನ್ ಕಡಲತೀರದ ಬಳಿಯಲ್ಲಿ 1708ರಲ್ಲಿ ಮುಳುಗಿದ್ದ ಸ್ಯಾನ್ ಜೋಸ್ ಹಡಗಿನ ಬಳಿಯಲ್ಲೇ ಎರಡು ಬಂಗಾರ ತುಂಬಿರುವ ಹಡಗುಗಳು ಪತ್ತೆಯಾಗಿವೆ. ಅಂದರೆ ಬರೋಬ್ಬರಿ 300 ವರ್ಷಗಳ ಹಿಂದೆ ಮುಳುಗಡೆಯಾಗಿದ್ದ, 1.3 ಲಕ್ಷ ಕೋಟಿ ರೂ. ಮೌಲ್ಯದ ನೂರಾರು ಟನ್…










