ಮದ್ಯ ಖರೀದಿಸಲು ಕ್ಯೂ ನಿಲ್ಲೋ ಮಂದಿ, ಕಾಂಡೋಂ ಖರೀದಿಸಲು ಹಿಂದೆ ಮುಂದೆ ನೋಡ್ತಾರೆ – ರಾಖಿ ಸಾವಂತ್ | ಪೆಚ್ಚು ಮೋರೆ ಹಾಕಿದ ಬಾಯ್ ಫ್ರೆಂಡ್!!!
ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ತಮ್ಮ ಬಾಯ್ ಫ್ರೆಂಡ್ ಗಳ ವಿಚಾರದಲ್ಲೇ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಅವರ ಹೊಸ ಬಾಯ್ ಫ್ರೆಂಡ್ ನಮ್ಮ ಮೈಸೂರಿನ ಹುಡುಗ..ಆದಿಲ್ ವಿಷಯದಲ್ಲಿ ಈಗ ಟ್ರೆಂಡಿಂಗ್ ನಲ್ಲಿದ್ದಾರೆ ಅಂತಾನೇ…










