ಮಂಗಳವಾರ, 27 ಅಕ್ಟೋಬರ್ 2026
Trending

ಜೂನ್ 2022

latest

ಪಾರ್ಶ್ವವಾಯುವಿಗೆ ತುತ್ತಾದ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೈಬರ್

ವಿಶ್ವವಿಖ್ಯಾತ ಪಾಪ್ ಗಾಯಕ ಜಸ್ಟಿನ್ ಬೈಬರ್ ಗಂಭೀರವಾದ ಖಾಯಿಲೆಗೆ ತುತ್ತಾಗಿದ್ದಾರೆ. ಬೈಬರ್ ಅವರು ಮುಖದ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ‘ಬೇಬಿ’, ಪೀಚಸ್, ಸ್ಟೇಯ್, ಮುಂತಾದ ಹಾಡುಗಳ ಮೂಲಕ ಪ್ರಸಿದ್ಧವಾಗಿದ್ದ ಕೆನೆಡಿಯನ್ ಸಿಂಗರ್ ಇನ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.…

News

ಬೂದಿ ಮುಚ್ಚಿದ ಕೆಂಡದಂತಿದೆ ಭಾರತ !! | ಯುಪಿಯಲ್ಲಿ 250ಕ್ಕೂ ಹೆಚ್ಚು ಗಲಭೆಕೋರರನ್ನು ಹೆಡೆಮುರಿಕಟ್ಟಿದ ಖಾಕಿ ಪಡೆ

ಕಳೆದೆರಡು ದಿನಗಳಿಂದ ದೇಶ ಮತ್ತೆ ಕೋಮುಗಲಭೆಗೆ ಸಾಕ್ಷಿಯಾಗುತ್ತಿದೆ. ಪ್ರವಾದಿ ಮುಹಮ್ಮದ್ ಪೈಗಂಬರ್ ಬಗ್ಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಖಂಡಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ದೇಶದ…

Breaking Entertainment News Kannada

ಟಾಲಿವುಡ್ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಬಾತ್ ರೂಂನಲ್ಲಿ ಶವವಾಗಿ ಪತ್ತೆ!

ಹೈದರಾಬಾದ್: ಟಾಲಿವುಡ್ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ನಿನ್ನೆ ಮಧ್ಯಾಹ್ನ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 35 ವರ್ಷದ ಪ್ರತ್ಯೂಷಾ ಅವರು ಬಂಜಾರ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಫಿಲಂ ನಗರದ ಮನೆಯೊಂದರಲ್ಲಿ ತಂಗಿದ್ದರು.…

ಬೆಂಗಳೂರು

ಎಣ್ಣೆಯಲ್ಲಿ “ಉಗುಳು”ತ್ತಿದ್ದ ಮುಸ್ಲಿಂ ಪಾಪ್ ಕಾರ್ನ್ ಮಾರಾಟಗಾರ | ರೆಡ್ ಹ್ಯಾಂಡ್ ಆಗಿ ಹಿಡಿದ ಸಾರ್ವಜನಿಕರು ! ಅಸಹ್ಯ ವರ್ತನೆಗೆ ಆಕ್ರೋಶಗೊಂಡ ಜನ!

ಬೀದಿ ಬದಿಯಲ್ಲಿ ಪಾಪ್ ಕಾರ್ನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವ ಅಡುಗೆ ಎಣ್ಣೆಗೆ ಉಗುಳುತ್ತಿದ್ದ ವ್ಯಕ್ತಿಯೋರ್ವನನ್ನು ನೋಡಿ ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಅಡುಗೆ ಎಣ್ಣೆಯಲ್ಲಿ ಉಗುಳುತ್ತಿದ್ದ 21 ವರ್ಷದ ಪಾಪ್ ಕಾರ್ನ್ ಮಾರಾಟಾಗರ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ. ಸೋಮೇಶ್ವರನಗರದ…

Health

ಸಿಗರೇಟ್‌ನ ‘ಪ್ರತಿ ಪಫ್‌ನಲ್ಲಿ ವಿಷವಿದೆ’!!??

‘ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರ’ ಎಂಬುದನ್ನು ಅರಿವು ಮೂಡಿಸುವ ದೃಷ್ಟಿಯಿಂದ ಎಲ್ಲಾ ಜಾಹಿರಾತುಗಳಿಂದ ಹಿಡಿದು ಎಲ್ಲೆಡೆ ಮಾಹಿತಿ ಹಬ್ಬುತ್ತಲೇ ಬಂದಿದೆ. ಆದರೆ ಸೇವನೆ ಮಾತ್ರ ಕಡಿಮೆ ಆಗುತ್ತಿರುವುದು ದೂರದ ಮಾತಾಗೆ ಉಳಿದಿದೆ. ಸಿಗರೇಟ್ ಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗಬಹುದು…

Breaking Entertainment News Kannada

ಪ್ರೇಕ್ಷಕಿಯ ಬಿಯರ್ ಗ್ಲಾಸ್ ಗೆ ಬಿದ್ದ ಸಿಕ್ಸರ್ ಬಾರಿಸಿದ ಚೆಂಡು | ಬ್ಯಾಟಿಂಗ್ ಮಾಡುತ್ತಿದ್ದ ತಂಡದಿಂದ ತಕ್ಷಣ ಮಹಿಳೆಗೆ ಪಿಂಟ್ ಸ್ಪಾನ್ಸರ್ !!

ಕ್ರಿಕೆಟ್ ಪಂದ್ಯದ ನಡುವೆ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರ ಡೇರಿಲ್ ಮಿಚೆಲ್ ಬಾರಿಸಿದ ಚೆಂಡು ಪ್ರೇಕ್ಷಕಿಯ ಬಿಯರ್ ಗ್ಲಾಸ್‍ಗೆ ಬಿದ್ದ ಪ್ರಸಂಗ ನಡೆದಿದೆ. 2ನೇ ದಿನದಾಟದ…

ಬೆಂಗಳೂರು

ಸಾರಿಗೆ ನಿಗಮದಲ್ಲಿ “ಧರ್ಮದಂಗಲ್” ಶುರು | “ಟೋಪಿ” ಹಾಕಿ ಬಂದ ಮುಸ್ಲಿಂ ನೌಕರರ ಎದುರು, “ಕೇಸರಿ ಶಾಲು” ಧರಿಸಿ ಬಂದ ಹಿಂದೂ ನೌಕರರು!!

ಧರ್ಮಸಂಘರ್ಷ ರಾಜ್ಯದಲ್ಲಿ ಮುಂದುವರಿಯುತ್ತಲೇ ಇದೆ. ಹಿಜಾಬ್‌ನಿಂದ ಆರಂಭವಾದ ಈ ಘಟನೆ ಎಲ್ಲಿಗೆ ತಗೊಂಡೋಗಿ ಮುಟ್ಟುತ್ತೆ ಅಂತ, ಯಾರಿಗೂ ತಿಳಿದಿಲ್ಲ. ಇತ್ತೀಚೆಗಷ್ಟೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಾಗ, ಇದನ್ನು ವಿರೋಧಿಸಿದ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ…

latest

ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು? ಇಲ್ಲಿ ಗಮನಿಸಿ

ಕೇಂದ್ರ ಸರ್ಕಾರವು ತೈಲದ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ಮೇ 22 ಭಾನುವಾರದಿಂದ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ದರ ಪ್ರತಿ ಲೀಟರ್ ಮೇಲೆ 6 ರೂಪಾಯಿ ಕಡಿಮೆಯಾಗಿದೆ. ಆ ಬಳಿಕ…

latest

ಹೊಸ ಜೋಡಿಯೊಂದರ “ಬಾಲ್ಕನಿ ಸೆಕ್ಸ್” | ಪೊಲೀಸರು ಹಾಕಿದ ಕೇಸ್ ಎಷ್ಟು ಗೊತ್ತೇ?

ಹಗಲುಹೊತ್ತಿನಲ್ಲಿ ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಸೆಕ್ಸ್ ಮಾಡುತ್ತಿದ್ದ ಜೋಡಿಯ ವೀಡಿಯೋಂದನ್ನು ವ್ಯಕ್ತಿಯೊಬ್ಬ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈಗ ದೊಡ್ಡ ವಿವಾದನೇ ಹುಟ್ಟು ಹಾಕಿದೆ. ಹೌದು ಈ ಘಟನೆ ಹಾಂಕಾಂಗ್ ನಲ್ಲಿ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ…

News

ವಿದ್ಯಾವಂತೆ ಎಂಬ ಕಾರಣಕ್ಕೆ ಮಹಿಳೆಯನ್ನು ಕೆಲಸ ಮಾಡುವಂತೆ ಒತ್ತಾಯಿಸುವಂತಿಲ್ಲ- ಹೈಕೋರ್ಟ್ !!

ಮಹಿಳೆಯರ ಕುರಿತಾಗಿ ಬಾಂಬೆ ಹೈಕೋರ್ಟ್ ವಿಶೇಷ ಕಾಳಜಿ ತೋರಿಸಿದೆ. ವಿದ್ಯಾವಂತೆ ಎನ್ನುವ ಕಾರಣಕ್ಕೆ ಮಹಿಳೆಯನ್ನು ಜೀವನ ನಿರ್ವಹಣೆಗೆ ದುಡಿಯುವಂತೆ ಒತ್ತಾಯಿಸುವಂತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪುಣೆಯ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಭಾರತಿ…