ಕೋರ್ಟ್ ಮೆಟ್ಟಿಲೇರಿದ್ದ ಎರಡು ಕುಟುಂಬಕ್ಕೆ ಯಮುನಾ ನದಿ ಸ್ವಚ್ಛಗೊಳಿಸುವ ಕೆಲಸ ಕೊಟ್ಟ ನ್ಯಾಯಾಲಯ!
ಕೋರ್ಟ್ ಮೆಟ್ಟಿಲೇರಿದ ಕೆಲವೊಂದು ಪ್ರಕರಣದ ತೀರ್ಪಿನ ಬಳಿಕ ಕೇಸ್ ರದ್ದುಗೊಳಿಸಲು ಆರೋಪಿಗಳಿಗೆ ಯಾವುದಾದರೊಂದು ಶಿಕ್ಷೆ ನೀಡುವುದನ್ನು ನಾವು ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಡೆ ವಿಚಿತ್ರವೆಂಬಂತೆ ಎಫ್‌ಐಆರ್ ದಾಖಲಾಗಿದ್ದ ಎರಡು ಕುಟುಂಬಕ್ಕೆ ನೀಡಿದ ಶಿಕ್ಷೆ ಕೇಳಿದ್ರೆ ಶಾಕ್ ಆಗೋದಂತೂ ಗ್ಯಾರಂಟಿ.…










