ಬುಧವಾರ, 28 ಅಕ್ಟೋಬರ್ 2026
Trending

ಜೂನ್ 2022

ದಕ್ಷಿಣ ಕನ್ನಡ

ಪುತ್ತೂರು : ಕೋಳಿ ಫಾರ್ಮ್ ರೈಟರ್ ನಿಂದ ಕೆಲಸದಾಕೆಯ ಮೇಲೆ ಅತ್ಯಾಚಾರ

ಪುತ್ತೂರು: ಕೋಳಿ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳ ಮೇಲೆ ಫಾರ್ಮ್ ನೋಡಿಕೊಳುತ್ತಿದ್ದ ರೈಟರ್ ಅತ್ಯಾಚಾರಗೈದು ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ ಘಟನೆ ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅರಿಯಡ್ಕ ಗ್ರಾಮದ ಮಡ್ಯಂಗಳದ ಕೋಳಿ ಫಾರ್ಮ್‌ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೈಟರ್, ಉಮ್ಮರ್…

ಬೆಂಗಳೂರು

3 ತಿಂಗಳ ಹಿಂದೆ ಮದುವೆಯಾಗಿದ್ದ ಡಾಕ್ಟರ್ 11 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ | ಅಂಥಾದ್ದೇನಾಗಿತ್ತು?

ಬೆಂಗಳೂರು: ಬೆಂಗಳೂರಿನಲ್ಲಿ 11ನೇ ಮಹಡಿಯಿಂದ ಜಿಗಿದು ವೈದ್ಯರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಮುಂಜಾನೆ 5ರ ಸುಮಾರಿಗೆ ಗೋದ್ರೇಜ್ ಅಪಾರ್ಟ್ಮೆಂಟ್ ನಿಂದ ಕೆಳಗೆ ಹಾರಿ ಡಾ.ಪೃಥ್ವಿರಾಜ್ ರೆಡ್ಡಿ(31) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಇವರು ವೈದ್ಯೆಯೊಬ್ಬರ ಜೊತೆ…

Technology

ದೇಶದಲ್ಲಿ 5G ಇಂಟರ್ನೆಟ್ ಸೇವೆ ಆರಂಭ ಯಾವಾಗ ??

ದೇಶ ತಂತ್ರಜ್ಞಾನದ ವಿಷಯದಲ್ಲಿ ತುಂಬಾ ಮುಂದುವರೆದಿದೆ. ದೇಶದಲ್ಲಿ 5ಜಿ ಇಂಟರ್ನೆಟ್ ಸೇವೆ ಶೀಘ್ರದಲ್ಲೇ ಆರಂಭವಾಗಲಿದ್ದು, ಅದರ ಹರಾಜಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಕುರಿತು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಇಂದು ಮಾಹಿತಿ ಹೊರಹಾಕಿದ್ದಾರೆ. ಹೌದು. 5ಜಿ…

latest

ಜನ ಸಾಮಾನ್ಯರಿಗೆ ಬಿಗ್ ಶಾಕಿಂಗ್ : LPG ಸಂಪರ್ಕ ಬೆಲೆ ಏರಿಕೆ | ಜೂನ್ 16 ರಿಂದ ಜಾರಿಗೆ !!!

ಪೆಟ್ರೋಲಿಯಂ ಕಂಪನಿಗಳು ಹೊಸ ದೇಶೀಯ ಅನಿಲ ಸಂಪರ್ಕಗಳ ಬೆಲೆಗಳನ್ನು ಹೆಚ್ಚಿಸಿವೆ. ಹೊಸ ಸಂಪರ್ಕಕ್ಕಾಗಿ, 14.2 ಕೆಜಿ ತೂಕದ ಸಿಲಿಂಡರ್ ಈಗ 2200 ರೂ. ಹೊಸ ಬೆಲೆಯನ್ನು ಜೂನ್ 16 ರಿಂದ ಪಾವತಿಸಬೇಕಾಗುತ್ತದೆ. ಯಾರಾದರೂ ಎರಡು ಸಿಲಿಂಡರ್ ಗಳ ಸಂಪರ್ಕವನ್ನು…

latest

ಕಾಮದಾಸೆಗೆ ಹದಿಹರೆಯದ ಯುವಕನ ಮೇಲೆ ಮನಸೋತ ಅಂಗನವಾಡಿ ಶಿಕ್ಷಕಿ | ಗಂಡನಿಗೆ ಗುಂಡಿ ತೋಡಿದ ಆಂಟಿ!!!

ಇದೊಂದು ಅನೈತಿಕ ಸಂಬಂಧದ ಘಟನೆ. ಸುಂದರ ಸಂಸಾರದ ಒಡತಿಯಾಗಿದ್ದ ಈ ಮಹಿಳೆಯ ಬಾಳಲ್ಲಿ ಬಂದ ನೋಡಿ, ಯುವಕನೋರ್ವ. ಆಮೇಲೆ ನಡೆದದ್ದು ಎಲ್ಲಾ ದುರಂತ‌. ಕೆಲಸವಿಲ್ಲದೆ ಊರೂರು ಅಲೆಯುತ್ತಿದ್ದ ಪೋಲಿಯ ಹಿಂದೆ ಬಿದ್ದ ಆಂಟಿಯ ಕಥೆ ಇದು. ಆಕೆಗೆ 35…

News

60 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕ‌ ಬರೋಬ್ಬರಿ 100 ಗಂಟೆಯ ಬಳಿಕ ಸಾವು ಗೆದ್ದ !!

ಬೋರ್ ವೆಲ್ ನಲ್ಲಿ ಬಿದ್ದ 11 ವರ್ಷದ ಬಾಲಕ ಪವಾಡಸದೃಶವಾಗಿ ಬದುಕಿ ಬಂದಿದ್ದಾನೆ. ಸತತ 100 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಂತರ ಬಾಲಕನನ್ನು ಪೊಲೀಸರು ರಕ್ಷಿಸಿದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ. ಛತ್ತೀಸಗಢದ ಚಾಂಜ್​ಗೀರ್ ಚಂಪಾದ ಪಿಹ್ರಿದ್ ಗ್ರಾಮದಲ್ಲಿ…

latest

ರಾಷ್ಟ್ರಪತಿ ಹುದ್ದೆಯ ಸನಿಹದಲ್ಲಿ ಮಾಜೀ ಪ್ರಧಾನಿ ದೇವೇಗೌಡ ?!

ರಾಷ್ಟ್ರಪತಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ, ವಿರೋಧಪಕ್ಷಗಳನ್ನು ಜತೆಗೂಡಿಸಿ ರಣತಂತ್ರ ಹೆಣೆಯಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ. ಜೂನ್ 15ರಂದು ಎಲ್ಲರೂ ಹೊಸದಿಲ್ಲಿಯಲ್ಲಿ ಸಭೆ ಸೇರೋಣ ಎಂದು ವಿರೋಧ ಪಕ್ಷಗಳ ನಾಯಕರಿಗೆ ಮಮತಾ ಶನಿವಾರ ಪತ್ರ ಬರೆದಿದ್ದಾರೆ.…

Karnataka State Politics Updates

1940ರಲ್ಲೇ ನಿಧನರಾದ ಹೆಡ್ಗೆವಾರ್ 1942ರಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದು ಹೇಗೆ !?? | ಟ್ವೀಟ್ ಮೂಲಕ ಸಾಕ್ಷಿ ಸಮೇತ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಬಿಜೆಪಿ

ಆರ್‌ಎಸ್‌ಎಸ್ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಡುವೆ ಕೆಲದಿನಗಳಿಂದ ತಿಕ್ಕಾಟ ಶುರುವಾಗಿದೆ. ಸಿದ್ದರಾಮಯ್ಯ ಚಡ್ಡಿ ಸುಡುವ ಅಭಿಯಾನ ಆರಂಭಿಸುವುದಾಗಿ ಹೇಳಿದ ಬಳಿಕ ಈ ಕೋಲ್ಡ್ ವಾರ್ ಇನ್ನೂ ಜೋರಾಗಿದೆ. ಈ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಡಿದ ಟ್ವೀಟ್‌ಗೆ…

latest

ಮಹಿಳೆಯರ ಸ್ನಾನದ ಕೋಣೆಯಲ್ಲಿ “ರಹಸ್ಯ ಕ್ಯಾಮೆರಾ” ಅಳವಡಿಕೆ, ಆರೋಪಿ ಸಿಪಿಎಂ ನಾಯಕ ಅರೆಸ್ಟ್ | ತಾನು ಹೆಣೆದ ಬಲೆಗೆ ತಾನೇ ಬಿದ್ದ ವಿಕೃತ ಕಾಮುಕ

ಮಹಿಳೆಯರ ಅಶ್ಲೀಲ ವೀಡಿಯೋಗಳನ್ನು ಸೆರೆಹಿಡಿಯಲು ಅವರು ಸ್ನಾನ ಮಾಡುವ ಕೊಠಡಿಗಳಿಗೆ ರಹಸ್ಯ ಕ್ಯಾಮೆರಾ ಅಳವಡಿಸಿ, ವೀಡಿಯೋಗಳನ್ನು ನೋಡುತ್ತಿದ್ದ ಕಾಮುಕನೋರ್ವನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದ ಆರೋಪದಲ್ಲಿ ಮಾಜಿ ಸಿಪಿಎಂ ನಾಯಕ ಶಹಜಹಾನ್ ನನ್ನು ಕೇರಳ ಪೊಲೀಸರು…

Food

ತೂಕ 200 ಕೆಜಿ; 80 ರೊಟ್ಟಿ, 3 ಕೆಜಿ ಅಕ್ಕಿ, 2 ಕೆಜಿ ಮಟನ್, 2 ಲೀ ಹಾಲು ಆತನ ಸಿಂಪಲ್ ಮೀಲ್ಸ್ !| ತನಗೆ ಅಡುಗೆ ಮಾಡಿ ಹಾಕಲೆಂದೇ ಇನ್ನೊಂದು ಮದ್ವೆ ಆದ ಭೀಮಕಾಯ !!

ಬಿಹಾರದ ಕತಿಹಾರ್‌ನ ಮೊಹಮ್ಮದ್ ರಫೀಕ್ ಅದ್ನಾನ್ ತನ್ನ ತೂಕದ ಕಾರಣದಿಂದ ಸುದ್ದಿಯಲ್ಲಿದ್ದಾನೆ. ಆತ ಬರೋಬ್ಬರಿ 200 ಕೆಜಿ ತೂಗುತ್ತಿದ್ದು, ಆ ತೂಕವನ್ನು ಭರಿಸಲು ಆತ ದಿನದ ಮೂರು ಹೊತ್ತೂ ಊಟಕ್ಕೆ ಕುಳಿತುಕೊಳ್ಳುತ್ತಾನೆ. ಶ್ರೀಮಂತ ಕೃಷಿ ಕುಟುಂಬದಲ್ಲಿ ಹುಟ್ಟಿದ ರಫಿಗೆ…