ಗುರುವಾರ, 29 ಅಕ್ಟೋಬರ್ 2026
Trending

ಜೂನ್ 2022

ಬೆಂಗಳೂರು

ಸದ್ದಿಲ್ಲದೇ “ಎಂಗೇಜ್” ಆದ ಚಂದನವನದ ನಟಿ | ಅತಿ ಶೀಘ್ರದಲ್ಲೇ ಮದುವೆ!!!

ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡ ‘ತಿಥಿ’ ಚಿತ್ರದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ನ್ಯಾಷನಲ್ ಅವಾರ್ಡ್ ದೊರೆತ ಚಿತ್ರ. ಈ ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ, ಈ ಸಿನಿಮಾದಲ್ಲಿ ನಟಿಸಿರುವ ಕಲಾವಿದರು ಸಿನಿಮಾ ಹಿನ್ನಲೆಯಿಲ್ಲದೇ ಬಂದು ಚಿತ್ರದಲ್ಲಿ ನಟಿಸಿ…

Interesting

ಇಲ್ಲಿದೆ ದುಬಾರಿ ಬೆಲೆಯ ತಲೆದಿಂಬು!! ವಿಶ್ವದಲ್ಲೇ ಮೊದಲ ಪ್ರಯತ್ನ -15 ವರ್ಷಗಳ ಶ್ರಮ

ಆಧುನಿಕ ಕಾಲಘಟ್ಟದಲ್ಲಿ ಎಲ್ಲದರಲ್ಲಿಯೂ ವಿಶೇಷತೆ ಹಾಗೂ ವಿಭಿನ್ನ ಶೈಲಿ ಹುಡುಕುವ ಮಂದಿಯೇ ಹೆಚ್ಚು. ದಿನಬಳಕೆಯ ವಸ್ತುಗಳಿಂದ ಹಿಡಿದು, ಖರೀದಿಸುವ ಸೊಪ್ಪು ತರಕಾರಿಯಲ್ಲಿಯೂ, ವಾಹನ-ಬಟ್ಟೆ ಬರೆಗಳಲ್ಲಿಯೂ ಬೇರೆ ಬೇರೆ ವಿಶೇಷತೆ ಬಯಸುವ ತವಕದಲ್ಲಿ ಹೆಚ್ಚು ಹಣ ವ್ಯಯಿಸುತ್ತಿರುವುದು ವಾಸ್ತವ. ಅಂತೆಯೇ…

latest

ಬಾಡಿಗೆ ತಾಯ್ತನದ ಮಾರ್ಗ ಆಯ್ಕೆ ಮಾಡುವ ದಂಪತಿಗಳಿಗೆ ಮಹತ್ವದ ಮಾಹಿತಿ : ಕೇಂದ್ರದಿಂದ‌ ಹೊಸ ರೂಲ್ಸ್, ಏನದು?

ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ 2021 ರ ಅಡಿಯಲ್ಲಿ ಕೇಂದ್ರ ಆರೋಗ್ಯ ವ್ಯವಹಾರಗಳ ಸಚಿವಾಲಯವು ಪೋಷಕರಾಗಲು ಬಾಡಿಗೆ ತಾಯ್ತನದ ಮಾರ್ಗವನ್ನು ಆಯ್ಕೆ ಮಾಡುವ ದಂಪತಿಗಳಿಗೆ ಕೆಲವು ಷರತ್ತುಗಳನ್ನು ಪಟ್ಟಿಮಾಡಿದೆ. ಜೂನ್ 21 ರಂದು ಸೂಚಿಸಲಾದ ನಿಯಮಗಳ ಪ್ರಕಾರ, ಬಾಡಿಗೆ…

Latest Health Updates Kannada

ಇಂದು ಚಿನ್ನದ ದರ ಬಲು ಭಾರ | ಬೆಳ್ಳಿ ದರ ಎಷ್ಟು ?

ಚಿನ್ನದ ಬೆಲೆಯಲ್ಲಿ ನಿನ್ನೆ ಸ್ವಲ್ಪ ಇಳಿಕೆ ಕಂಡು ಬಂದಿದ್ದು ಎಲ್ಲಾ ಆಭರಣ ಪ್ರಿಯರಿಗೆ ಸಮಾಧಾನ ಮೂಡಿತ್ತು. ಆದರೆ ಇಂದು ಚಿನ್ನದ ದರದಲ್ಲಿ ಸ್ವಲ್ಪ ಕೊಂಚ ಮಟ್ಟಿನ ಏರಿಕೆ ಕಂಡು ಬಂದಿದೆ. ಇದು ಚಿನ್ನಾಭರಣಪ್ರಿಯರಿಗೆ ಖುಷಿಯ ವಿಚಾರವಂತೂ ಅಲ್ಲ‌. ಹಾಗಾದರೆ…

ದಕ್ಷಿಣ ಕನ್ನಡ

ಮಂಗಳೂರು:ತಂದೆಯ ಕುಕೃತ್ಯಕ್ಕೆ ಮೂವರು ಮಕ್ಕಳ ದುರಂತ ಅಂತ್ಯ!! ಆರೋಪಿ ಪೊಲೀಸರ ವಶಕ್ಕೆ

ಮಂಗಳೂರು:ಆರ್ಥಿಕವಾಗಿ ಕುಗ್ಗಿದ್ದ ವ್ಯಕ್ತಿಯೊಬ್ಬ ಜೀವನದಲ್ಲಿ ಜಿಗುಪ್ಸೆಹೊಂದಿ ತೆಗೆದುಕೊಂಡ ಆತ್ಮಹತ್ಯೆಯ ನಿರ್ಧಾರಕ್ಕೆ ಇನ್ನೂ ಜಗವನ್ನರಿಯದ ಆತನ ಮೂವರು ಪುಟ್ಟ ಕಂದಮ್ಮಗಳು ದುರಂತ ಅಂತ್ಯಕಂಡ ಘಟನೆಯೊಂದು ಮಂಗಳೂರು ನಗರದ ಹೊರವಲಯದ ಕಿನ್ನಿಗೋಳಿ ಸಮೀಪದ ಪದ್ಮನೂರು ಎಂಬಲ್ಲಿ ನಡೆದಿದೆ. ಮೃತ ಮಕ್ಕಳನ್ನು ರಶ್ಮಿತಾ(14),ಉದಯ್(11),…

latest

ಅಂದು ತರಗತಿಗೆ ನೊ ನೊ…ಇಂದು ಯೂಟರ್ನ್…ಹಿಜಾಬ್ ಹೋರಾಗಾರ್ತಿಯರ ಅಂತಿಮ ತೀರ್ಮಾನ

ಮಂಗಳೂರು: ‘ಹಿಜಾಬ್ ನಮ್ಮ ಹಕ್ಕು’ ಎಂದು ಹೋರಾಟ ನಡೆಸಿ, ಹಿಜಾಬ್ ಧರಿಸದೆ ತರಗತಿಗೂ ಬರಲ್ಲ ಪರೀಕ್ಷೆನೂ ಬರೆಯಲ್ಲ ಎಂದು ಹೋರಾಟ ನಡೆಸಿದ್ದ ವಿದ್ಯಾರ್ಥಿಗಳು ಇದೀಗ ಕಂಪ್ಲೇಂಟ್ ಚೇಂಜ್ ಆಗಿ ಪ್ರಾಂಶುಪಾಲರ ಬಳಿ ಕ್ಷಮೆಯಾಚಿಸಿದ ಘಟನೆ ನಡೆದಿದೆ. ಹೌದು. ಅಂದು…

latest

ಗೃಹಪ್ರವೇಶದಂದು ಮನೆಗೆ ನುಗ್ಗಿ 25,000 ಕ್ಕೆ ಬೇಡಿಕೆ ಇಟ್ಟ “ಮಂಗಳಮುಖಿ”ಯರು | ಮನೆಸಾಮಾನೆಲ್ಲ ಒಡೆದು ಹಾಕಿ ದಾಂಧಲೆ!

ಮಂಗಳಮುಖಿಯರ ಬಗ್ಗೆ ಸಮಾಜಕ್ಕೆ ಕನಿಕರ ಇದ್ದೇ ಇದೆ. ಸರ್ಕಾರ ಆಗಾಗ್ಗೆ ಕಾಳಜಿ ಇವರ ಒಳಿತಿಗಾಗಿ ಏನಾದರೊಂದು ಯೋಜನೆಗಳನ್ನು ತರುತ್ತಿದೆ.ಉತ್ತಮ ಸಮಾಜಕ್ಕಾಗಿ ಕೈಲಾದ ಮಟ್ಟಿಗೆ ಒಳ್ಳೆಯದನ್ನು ಮಾಡಬೇಕು ಎಂದು ಮಂಗಳಮುಖಿಯರೂ ಹಂಬಲಿಸುತ್ತಾರೆ. ಆದರೆ ಇವೆಲ್ಲದರ ಮಧ್ಯೆ ಕೆಲ ಮಂಗಳಮುಖಿಯರು ಮಾಡುವ…

Interesting

105 ವರ್ಷದ ಅಜ್ಜಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ !!

ವಯಸ್ಸು ಕೇವಲ ಒಂದು ಸಂಖ್ಯೆಎಂದು ಮತ್ತೆ ನಿರೂಪಣೆಯಾಗಿದೆ. ಕರ್ತೃತ್ವ ಶಕ್ತಿಯ ಎದುರು ಪ್ರಾಯಕ್ಕೆ ಇತಿಮಿತಿ ಇಲ್ಲ ಎಂದು ಗುಜರಾತ್‌ನ ವಡೋದರಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರೂವ್ ಆಗಿದೆ. ಹರಿಯಾಣದ ರಾಂಬಾಯಿ ಎಂಬ 105 ವರ್ಷದ…

Latest Health Updates Kannada

ಡ್ರೈ ಶೇವಿಂಗ್ ಮಾಡ್ತೀರಾ ? ಹಾಗಾದರೆ ಇದನ್ನು ಗಮನಿಸಿ

ಯಾರಿಗೆ ತಾನೇ ಕೈ ಕಾಲಿನಲ್ಲಿ ಕೂದಲಿದ್ದರೆ ಇಷ್ಟವಾಗುತ್ತೆ ? ಪ್ರತಿಯೊಬ್ಬರು ನುಣುಪಾದ, ಬಿಳುಪಾದ ಕೈ ಕಾಲುಗಳನ್ನು ಹೊಂದಲು ಇಷ್ಟ ಪಡುತ್ತಾರೆ. ಹಾಗಾಗಿ ಕ್ಲೀನ್ ಶೇವ್ ಮಾಡುವುದು ಮಾಮೂಲು. ಪೂರ್ತಿ ಶೇವ್ ಮಾಡಿದ್ದರೆ ಮಾತ್ರ ಹೈಜಿನ್ ಆಗಿ ಕಾಣೋದು, ಜೊತೆಗೆ…

News

SBI ಗ್ರಾಹಕರಿಗೆ ಇನ್ನು ಮುಂದೆ ಔಷಧಿಗಳ ಖರೀದಿ, ವೈದ್ಯರ ಭೇಟಿ ಎರಡೂ ಅಗ್ಗ !! | ಹೇಗೆ ಅಂತೀರಾ?? ಮುಂದೆ ಓದಿ..

SBI ಗ್ರಾಹಕರಿಗೊಂದು ಸಿಹಿ ಸುದ್ದಿ ಇದೆ. ಎಸ್ ಬಿಐ ಇದೀಗ ತನ್ನ ಗ್ರಾಹಕರಿಗೆ ವೈದ್ಯರು ಮತ್ತು ಮೆಡಿಕಲ್ ಸ್ಟೋರ್‌ಗಳಿಗೆ ಸಂಬಂಧಿಸಿದ ಸೌಲಭ್ಯವನ್ನು ಯೋನೋ (YONO) ಆಪ್‌ನಲ್ಲಿ ಒದಗಿಸುತ್ತದೆ. ಹಾಗಾಗಿ ಇನ್ನು ಮುಂದೆ ಆನ್ ಲೈನ್ ನಲ್ಲಿ ಡಾಕ್ಟರ್ ಹಾಗೂ…