ಶುಕ್ರವಾರ, 30 ಅಕ್ಟೋಬರ್ 2026
Trending

ಜೂನ್ 2022

ದಕ್ಷಿಣ ಕನ್ನಡ

ಮಂಗಳೂರು: ಕೋತಿ ರಾಜ್ ತರಹ ಪೊಲೀಸ್ ಕಮಿಷನರ್ ಸರಸರನೆ ದುರ್ಗದ ಕೋಟೆ ಹತ್ತುತ್ತಿರುವ ವೀಡಿಯೋ ವೈರಲ್

ಚಿತ್ರದುರ್ಗ: ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಕೋಟೆನಾಡಿನ ಕೋತಿ ರಾಜ್ ತರಹ ಸರಸರನೆ ಚಿತ್ರದುರ್ಗದ ಕೋಟೆಯನ್ನು ಹತ್ತುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಪ್ರಸ್ತುತ ಮಂಗಳೂರು ಪೊಲೀಸ್ ಕಮೀಷನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಶಿಕುಮಾರ್ ಮೂಲತಃ…

ಬೆಂಗಳೂರು

ಸಿಲಿಕಾನ್ ಸಿಟಿಯಲ್ಲಿ ಘರ್ಜಿಸಿದ ಜೆಸಿಬಿ : 100 ಕೋಟಿ ರೂ.ಮೌಲ್ಯದ ಬಿಡಿಎ ಆಸ್ತಿ ವಶ !

ಬೆಂಗಳೂರು : ಬಿಡಿಎ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಜೆಸಿಬಿಗಳನ್ನು ಬಳಸಿ ಬಿಡಿಎಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದ್ದ 15ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಮತ್ತು ಶೆಡ್ ಗಳನ್ನು ತೆರವುಗೊಳಿಸಿ ಸುಮಾರು 100 ಕೋಟಿ ರೂ. ಮೌಲ್ಯದ ಒಂದೂಕಾಲು ಎಕರೆ ಜಾಗವನ್ನು ವಶಕ್ಕೆ…

Interesting

27 ವರ್ಷ ಸೇವೆ ಸಲ್ಲಿಸಿದಾತನಿಗೆ ದೊರೆಯಿತು ಊಹಿಸಲಸಾಧ್ಯವಾದ ಕೊಡುಗೆ!!!

ಕೆಲವೊಬ್ಬರು ಹಾಗೆನೇ ಕೆಲಸ ಅಂದರೆ ದೇವರಿಗೆ ಸಮಾನ ಎಂದು ತಿಳ್ಕೋತ್ತಾರೆ. ಅಷ್ಟು ಮಾತ್ರವಲ್ಲ ನಿಷ್ಠೆಯಿಂದ ದುಡಿಯುತ್ತಾರೆ. ಹಾಗಾಗಿಯೇ ಅವರಿಗೆ ಕೆಲವೊಮ್ಮೆ ಯಾರೂ ಊಹಿಸದಂತಹ ಕೆಲವೊಂದು ಆಶ್ಚರ್ಯಕರ ಘಟನೆ ನಡೆಯುತ್ತದೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿಗೂ ಕೂಡಾ ಅಂತಹುದೇ ಒಂದು ಬಂಪರ್…

ಬೆಂಗಳೂರು

ದೇಶದಲ್ಲಿ ಪ್ರತೀ ಗಂಟೆಗೆ 17 ಮಂದಿ ಅಪಘಾತದಲ್ಲಿ ಸಾವು !! | ವಾಹನಗಳಿಗೆ ಇನ್ನು ಮುಂದೆ 6 ಏರ್ ಬ್ಯಾಗ್ ಕಡ್ಡಾಯ

ನವದೆಹಲಿ: ವಾಹನಗಳ ಪ್ರಯಾಣಿಕರ ಸುರಕ್ಷತೆಗೆ ಅತಿ ಹೆಚ್ಚಿನ ಆದ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರ, ಕಳೆದ ಕೆಲ ವರ್ಷಗಳಲ್ಲಿ ಹಲವು ಹೊಸ ರಸ್ತೆ ಸುರಕ್ಷತಾ ನಿಯಮಗಳನ್ನು ಜಾರಿಗೆ ತಂದಿದೆ. ಇದೀಗ ಮತ್ತೊಂದು ನಿಯಮ ಜಾರಿಗೊಳಿಸಲು ಮುಂದಾಗಿದ್ದು, ಎಂಟು ಸೀಟಿನ ವಾಹನಗಳಿಗೆ…

International

ಹೊಟ್ಟೆ ನೋವೆಂದು ಶೌಚಾಲಯಕ್ಕೆ ತೆರಳಿದ ವಿದ್ಯಾರ್ಥಿನಿಗೆ ಕಾದಿತ್ತು ಬಿಗ್ ಶಾಕ್ !!

ಹೊಟ್ಟೆ ನೋವು ಎಂದು ಲಂಡನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಶೌಚಾಲಯಕ್ಕೆ ತೆರಳಿದಾಗ ಮಗುವಿಗೆ ಜನ್ಮ ನೀಡಿ ಶಾಕ್ ಆಗಿದ್ದಾಳೆ‌ !! ಮಗುವಿಗೆ ಜನ್ಮ ನೀಡಿದ ಯುವತಿ ಜೆಸ್ ಡೇವಿಸ್(20). ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯರು ಸಾಮಾನ್ಯವಾಗಿ ಹೊಂದಿರಬೇಕಾದ ಯಾವುದೇ ಲಕ್ಷಣಗಳನ್ನು…

ಕಾಸರಗೋಡು

ತನ್ನ ಎರಡೂ ಕೈಗಳನ್ನು ಕಟ್ಟಿ ನದಿಯಲ್ಲಿ ಈಜಿ ಇತಿಹಾಸ ನಿರ್ಮಿಸಿದ 70ರ ವೃದ್ಧೆ!

ಕೇರಳ: ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬ ಮಾತು ಮತ್ತೆ-ಮತ್ತೆ ಸಾಬೀತು ಆಗುತ್ತಲೇ ಇದ್ದು, ಇದೀಗ ಮತ್ತೆ ಸಾಕ್ಷಿಯಾಗಿದ್ದರೆ ಕೇರಳದ 70ರ ವೃದ್ಧೆ. ಹೌದು. ಈ ಯಂಗ್ ಲೇಡಿ ತನ್ನ ಎರಡೂ ಕೈಗಳನ್ನು ಕಟ್ಟಿ ಪೆರಿಯಾರ್ ನದಿಯಲ್ಲಿ ಈಜಿ ಇತಿಹಾಸ…

Education

ಇನ್ನು ಮುಂದೆ ನೀವೂ ಕೂಡ ಶಿಕ್ಷಣ ಇಲಾಖೆಯ ದೂರುಗಳನ್ನು ಸಚಿವರ ಬಳಿಯೇ ಹೇಳಬಹುದು !! | ಹೇಗೆ ಅಂತಿರಾ !?? ಇಲ್ಲಿದೆ ಮಾಹಿತಿ

ಇನ್ನು ಮುಂದೆ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಇಲಾಖೆಯ ಸಮಸ್ಯೆಗಳು, ದೂರುಗಳನ್ನು ಯಾರು ಬೇಕಾದರೂ ನೇರವಾಗಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರಿಗೆ ತಿಳಿಸಬಹುದು. ಅದಲ್ಲದೆ ಪೋಷಕರು, ಸಾರ್ವಜನಿಕರು ನೀಡುವ ದೂರುಗಳಿಗೆ ಖುದ್ದು‌‌ ಶಿಕ್ಷಣ ಸಚಿವರೇ ಉತ್ತರ ಕೊಡುವ…

Entertainment

ಆ್ಯಂಕರ್ ಅನುಶ್ರೀಗೆ ಸಿಕ್ತು ಶಿವಣ್ಣನಿಂದ ಭರ್ಜರಿ ಗಿಫ್ಟ್! ವೀಡಿಯೋ ವೈರಲ್!!!

ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಅನುಶ್ರೀ ಅವರು ಟಾಪ್ ನಿರೂಪಕಿ ಎಂದರೆ ತಪ್ಪಿಲ್ಲ. ಅನೇಕ ಸಿನಿಮಾ ಕಾರ್ಯಕ್ರಮಗಳನ್ನೂ, ಮಾತ್ರವಲ್ಲದೇ ಕಿರುತೆರೆಯ ಹಲವಾರು ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಎತ್ತಿದ ಕೈ ಎಂದೇ ಹೇಳಬಹುದು. ಅಷ್ಟು ಮಾತ್ರವಲ್ಲದೇ, ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ.…

ದಕ್ಷಿಣ ಕನ್ನಡ

ಧರ್ಮಸ್ಥಳ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಿಗೆ ನೂತನ ಸಾರಥಿ!! ದಕ್ಷ ಆಡಳಿತಗಾರ ಡಾ|ಸತೀಶ್ಚಂದ್ರ ಕಾರ್ಯದರ್ಶಿಯಾಗಿ ನೇಮಕ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ|ಬಿ. ಯಶೋವರ್ಮ ನಿಧನದ ಬಳಿಕ, ಶಿಕ್ಷಣ ಸಂಸ್ಥೆಗಳ ನೂತನ ಕಾರ್ಯದರ್ಶಿಯಾಗಿ ದಕ್ಷ ಆಡಳಿತಗಾರ, ಶಿಸ್ತಿನ ಸಿಪಾಯಿ ಎಂದೇ ಚಿರಪರಿಚಿತರಾದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಯಾಗಿರುವ ಸುರ್ಯಗುತ್ತು ಡಾ|ಎಸ್.…

News

ಕುಕ್ಕೇ ಸುಬ್ರಹ್ಮಣ್ಯ ಠಾಣೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ!! ಕೂಡಲೇ ಹೊಸ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಸೂಚನೆ

ಸುಬ್ರಹ್ಮಣ್ಯ: ಇಲ್ಲಿನ ಪೊಲೀಸ್ ಠಾಣೆಯ ದುರಾವಸ್ಥೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಠಾಣೆಗೆ ಭೇಟಿ ನೀಡಿದರು. ಸುಮಾರು 50 ವರ್ಷಗಳ ಹಿಂದಿನ ಕಟ್ಟಡವು ಕಳೆದ ಒಂದೆರಡು ವರ್ಷಗಳಿಂದ ಮುರಿದು ಬೀಳುವ…