ಬುಧವಾರ, 28 ಅಕ್ಟೋಬರ್ 2026
Trending

ಮೇ 2022

Breaking Entertainment News Kannada

ಎಸ್‌ಎಸ್‌ಎಲ್‌ಸಿಯಲ್ಲಿ 625 ಕ್ಕೆ 619 ಅಂಕ ಗಳಿಸಿ ಉತ್ತೀರ್ಣಳಾದ ಗಟ್ಟಿಮೇಳ ಧಾರಾವಾಹಿ ನಟಿ !!

ಕಿರುತೆರೆಯ ಗಟ್ಟಿಮೇಳ ಸೀರಿಯಲ್ ಹಾಗೂ ‘ಡ್ರಾಮಾ ಜ್ಯೂನಿಯರ್ಸ್’ ಮೂಲಕ ಗುರುತಿಸಿಕೊಂಡಿರುವ ಮಹತಿ ವೈಷ್ಣವಿ ಭಟ್ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.99.04 ಅಂಕ ಪಡೆದು ಪಾಸ್ ಆಗಿದ್ದು, ಈ ಕುರಿತು ಮಹತಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಖಾಸಗಿ ವಾಹಿನಿ…

latest

ಮೋಟಾರ್ ಬೈಕಿನ ಚಕ್ರಕ್ಕೆ ಬುರ್ಖಾ ಸಿಲುಕಿ ಯುವತಿ ಸಾವು: ವಿಡಿಯೋ ಹಂಚಿ ಎಚ್ಚರಿಕೆ ಸಂದೇಶ ನೀಡಿದ ಸಾರಿಗೆ ನಿಗಮ

ಮೋಟರ್ ಬೈಕ್‌ನಲ್ಲಿ ಚಲಿಸುತ್ತಿರುವಾಗ ಹಿಂಬದಿ ಚಕ್ರಕ್ಕೆ ಯುವತಿಯೋರ್ವಳ ಬುರ್ಖಾ ಸಿಲುಕಿ, ಕೆಳಗೆ ಬಿದ್ದು ಸಾವಿಗೀಡಾದ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ. 18 ವರ್ಷದ ಯುವತಿ ಸಾವಿಗೀಡಾಗಿದ್ದಾಳೆ. ಸೋದರನೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವತಿಯ ಬುರ್ಖಾ ಹಿಂಬದಿಯ ಚಕ್ರಕ್ಕೆ ಸುತ್ತಿಕೊಂಡಿದ್ದು,…

latest

ಇವರೇ ನೋಡಿ ಪಾರ್ಟ್ನರ್ಸ್ ಇನ್ ಕ್ರೈಂ !! | ನಾಯಿಯ ಬೆನ್ನ ಮೇಲೆ ಕೂತು ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯಲು ಹೊರಟ ಮಂಗ | ಈ ಕುಚುಕು ಗೆಳೆಯರ ವಿಡಿಯೋ ವೈರಲ್

ಪರಿಶುದ್ಧ ಸ್ನೇಹಕ್ಕೆ ಬಣ್ಣ, ಆಕಾರ, ಆಸ್ತಿ ಬೇಕಾಗಿಲ್ಲ. ಬದಲಿಗೆ ಒಳ್ಳೆಯ ಮನಸ್ಸಿನಿಂದ ಕಷ್ಟ-ಸುಖದಲ್ಲಿ ಕೈ ಹಿಡಿಯುವಂತಹ ಗುಣ. ಈ ಪ್ರಪಂಚದಲ್ಲಿರುವ ಅಮೂಲ್ಯವಾದ ವಸ್ತುವನ್ನು ಸ್ನೇಹವೆಂದೇ ಹೇಳಬಹುದು. ಸಾಮಾನ್ಯವಾಗಿ ನಾವೆಲ್ಲರೂ ಫ್ರೆಂಡ್ ಶಿಪ್ ಅನ್ನು ಮನುಷ್ಯರಲ್ಲಿ ಕಾಣಿರುತ್ತೇವೆ. ಆದರೆ ಇದಕ್ಕಿಂತ…

Entertainment

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಮದುವೆಗೆ ದಿನಗಣನೆ ಶುರು | ಕನ್ನಡದ ಮದುವೆಯಾಗಲಿರುವ ಹರ್ಷ ಹಾಗೂ ಭುವಿ| ಕನ್ನಡದ ಮದುವೆ ಎಂದರೇನು?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸೂಪರ್ ಹಿಟ್ ಧಾರಾವಾಹಿ ‘ಕನ್ನಡತಿ’ ಧಾರಾವಾಹಿಯಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರೋದರಲ್ಲಿ ಎರಡು ಮಾತಿಲ್ಲ.ಈಗ ಪ್ರೇಕ್ಷಕರು ಇಷ್ಟಪಟ್ಟ ಎಪಿಸೋಡ್ ಪ್ರಸಾರವಾಗಲು ದಿನಗಣನೆ ಶುರುವಾಗಿದೆ. ಹೌದು, ಹರ್ಷ, ಭುವಿ ಕುಟುಂಬದ ಸಾಕ್ಷಿಯಾಗಿ ಮದುವೆಯಾಗಲಿದ್ದಾರೆ. ಈಗಾಗಲೇ ಆಹ್ವಾನ ಪತ್ರಿಕೆ…

Breaking Entertainment News Kannada

ಕಿರುತೆರೆ ನಟಿ ಚೇತನಾ ರಾಜ್ ಗೆ ಫ್ಯಾಟ್ ಸರ್ಜರಿ ನಡೆಸಿದ್ದ ಖಾಸಗಿ ಆಸ್ಪತ್ರೆಗೆ ಬೀಗ!

ಬೆಂಗಳೂರು: ಫ್ಯಾಟ್ ಸರ್ಜರಿ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಕಿರುತೆರೆ ನಟಿ ಚೇತನಾ ರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗೆ ಬೀಗ ಜಡಿದು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ನೋಟಿಸ್ ನೀಡಿರುವುದು ಬೆಳಕಿಗೆ ಬಂದಿದೆ.…

Technology

ಯಾರಿಗೂ ತಿಳಿಯದಂತೆ ವಾಟ್ಸಪ್ ಗ್ರೂಪ್ ನಿಂದ ಹೊರ ಬರುವುದು ಹೇಗೆ !??

ಈಗಿನ ಕಾಲದಲ್ಲಿ ಜನಪ್ರಿಯ ಮೆಸೇಜಿಂಗ್ ಪ್ಲಾಟ್‍ಫಾರ್ಮ್ ವಾಟ್ಸಪ್ ಬಳಕೆ ಮಾಡದೆ ಇರುವವರು ಯಾರೂ ಇಲ್ಲ. ಅದಲ್ಲದೆ ಈ ಆ್ಯಪ್ ತಿಂಗಳಿಗೊಮ್ಮೆ ಅಪ್ಡೇಟ್ ಆಗುತ್ತಾ ಇರುತ್ತದೆ. ಅದೇ ರೀತಿ ಮತ್ತೆ ವಾಟ್ಸಾಪ್ ಅಪ್ಡೇಟ್ ಆಗಿದ್ದು, ಈ ಬಾರಿ ಹೊಸ ವೈಶಿಷ್ಟ್ಯದೊಂದಿಗೆ…

latest

ಐದು ವರ್ಷದಿಂದ ಬಟ್ಟೆನೇ ಹಾಕದೇ ಟ್ಯಾಟೂವಿನಿಂದಲೇ ಮಾನ ಮುಚ್ಚಿದ 50 ವರ್ಷದ ಮಹಿಳೆ!!!

ಅಲರ್ಜಿ ಅನ್ನೋದು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತೆ. ಕೆಲವರಿಗೆ ತರಕಾರಿಯಲ್ಲಿ, ಕೆಲವರಿಗೆ ಫರ್ಫ್ಯೂಮ್, ಕೆಲವರಿಗೆ ಚಾಕಲೇಟ್….ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಇಲ್ಲೊಂದು ಹುಡುಗಿಗೆ ವಿಚಿತ್ರ ಅಲರ್ಜಿ ಇದೆ. ಅದೇನೆಂದರೆ ಬಟ್ಟೆ ಅಲರ್ಜಿ. ಹೌದು. ಬರೋಬ್ಬರಿ 5…

latest

ಬಂಟ್ವಾಳ : ಎಸ್ ವಿಎಸ್ ಕಾಲೇಜ್ ನಲ್ಲಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ | ಸಂಚಾಲಕ ಹಾಗೂ ಪ್ರಾಂಶುಪಾಲರನ್ನು ಎತ್ತಂಗಡಿ ಮಾಡಬೇಕು ಎಂದು ಒತ್ತಾಯ

ಬಂಟ್ವಾಳ : ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ಕಾಲೇಜಿನ ಅವ್ಯವಸ್ಥೆ ಹಾಗೂ ಆಡಳಿತ ಮಂಡಳಿಯ ವಿರುದ್ಧ ಬಂಟ್ವಾಳದ ಎಸ್‌ ವಿಎಸ್ ಕಾಲೇಜ್ ನಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ಮಹಿಳಾ ಪ್ರಾಧ್ಯಾಪಕಿಗೆ ಕಿರುಕುಳ ಕೊಟ್ಟು ಬಂಧನಕ್ಕೊಳಗಾಗಿದ್ದ ಎಸ್…

Entertainment

ಸಮಂತಾ-ವಿಜಯ್ ದೇವರಕೊಂಡ ಹೊಸ ಸಿನಿಮಾ “ಖುಷಿ”ಯಲ್ಲಿ ಬೋಲ್ಡ್ ಸೀನ್ : ವಿಜಯ್ ದೇವರಕೊಂಡಗೆ ಲಿಪ್ ಲಾಕ್ ಮಾಡಲಿದ್ದಾರೆ ಸಮಂತಾ| ಅಭಿಮಾನಿಗಳ ಕಾತುರ ಹೆಚ್ಚಿಸಿದ ಸುದ್ದಿ

ಸಮಂತಾ ಇತ್ತೀಚೆಗೆ ನಾಗಚೈತನ್ಯರಿಂದ ದೂರ ಆದ ಮೇಲೆ, ಹೆಚ್ಚು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸ್ನೇಹಿತರ ಜೊತೆ ಔಟಿಂಗ್ ಹೋಗಿ ತಮ್ಮ ಮನಸ್ಸಿನಲ್ಲಿ ಯಾವುದೇ ನೆಗೆಟಿವ್ ಥಾಟ್ ಬರದ ಹಾಗೇ ನೋಡ್ಕೋತ್ತಾ ಇದ್ದಾರೆ. ಮೇಲಾಗಿ ಆಕೆ ತನ್ನನ್ನು ತಾನು ಖುಷಿಯಾಗಿ ಇಡಲು…

Interesting

ಈ ವ್ಯಕ್ತಿಯ ಕಿಡ್ನಿಯಲ್ಲಿತ್ತು ಬರೋಬ್ಬರಿ 206 ಕಲ್ಲುಗಳು!!

ಶಸ್ತ್ರ ಚಿಕಿತ್ಸೆ ಮೂಲಕ ರೋಗಿಯೊಬ್ಬರ ಮೂತ್ರಪಿಂಡದಲ್ಲಿದ್ದ ಬರೋಬ್ಬರಿ 206 ಕಲ್ಲುಗಳನ್ನು ಒಂದು ಗಂಟೆಯ ಸಮಯದಲ್ಲಿ ತೆಲಂಗಾಣದ ಹೈದರಾಬಾದ್‍ನಲ್ಲಿರುವ ಅವೇರ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ತೆಗೆದು ಹಾಕಿರುವ ಘಟನೆ ನಡೆದಿದೆ. ಕಳೆದ ಆರು ತಿಂಗಳಿನಿಂದ ಎಡ ಭಾಗದ ಸೊಂಟದ…