ಶುಕ್ರವಾರ, 30 ಅಕ್ಟೋಬರ್ 2026

ಮೇ 2022

latest

ವಿದ್ಯಾರ್ಥಿಗಳೇ ಬಹುಮುಖ್ಯ ಮಾಹಿತಿ ಗಮನಿಸಿ:
ಈ ಶೈಕ್ಷಣಿಕ ವರ್ಷದಿಂದಲೇ “ತೆರೆದ ಪುಸ್ತಕ ಪರೀಕ್ಷೆ” | 8,9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಪರೀಕ್ಷೆ

ಹಿಂದಿನಿಂದಲೂ ರಾಜ್ಯದಲ್ಲಿ ತೆರೆದ ಪುಸ್ತಕ ಪರೀಕ್ಷೆ ಚರ್ಚೆಯಲ್ಲಿರುವ ಸುದ್ದಿ. ಆದರೆ ಶಿಕ್ಷಣ ಇಲಾಖೆ ಈ ಬಾರಿ ಅಂದರೆ ಪ್ರಸಕ್ತ ವರ್ಷದಿಂದ ತೆರೆದ ಪುಸ್ತಕ ಪರೀಕ್ಷೆಯನ್ನು ಜಾರಿಗೆ ತರಲು ಮುಂದಾಗಿದೆ. ಯಾವುದೇ ಮುಖ್ಯ ಪರೀಕ್ಷೆಯಲ್ಲಿ ಈ ಕ್ರಮವನ್ನು ಅನುಸರಿಸದೆ, ಕೇವಲ…

ದಕ್ಷಿಣ ಕನ್ನಡ

ಬೆಳ್ತಂಗಡಿ | ವರ ಹಾರ ಹಾಕುವಾಗ ಕೈ ತಾಗಿಸಿದನೆಂದು ಹಾರವನ್ನೇ ಎಸೆದ ವಧು ! |ವಿಚಿತ್ರ ಕಾರಣಕ್ಕಾಗಿ ಮುರಿದುಬಿತ್ತು ಈ ಅದ್ದೂರಿ ಮದುವೆ

ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದು ತಾಳಿ ಕಟ್ಟುವ ಶುಭವೇಳೆಗಾಗಲೇ ವಿಚಿತ್ರ ಕಾರಣಗಳಿಗಾಗಿ ಮುರಿದುಬಿದ್ದ ಘಟನೆಯೊಂದು ಬೆಳ್ತಂಗಡಿ ತಾಲೂಕಿನಲ್ಲಿ ವರದಿಯಾಗಿದೆ. ಬೆಳ್ತಂಗಡಿಯ ನಾರಾವಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಠಾಣಾ ಮೆಟ್ಟಿಲೇರಿದರೂ ಬೆಳಕಿಗೆ ಬರುವಲ್ಲಿ ತಡವಾಗಿದೆ. ಬೆಳ್ತಂಗಡಿ ತಾಲೂಕಿನ ಯುವಕನೋರ್ವನ…

ದಕ್ಷಿಣ ಕನ್ನಡ

ಮಂಗಳೂರು ನಗರದಲ್ಲಿ ಜೇಬುಗಳ್ಳರ ಹಾವಳಿ..! ರಷ್ ಬಸ್ ಹಾಗೂ ಎಟಿಎಂ ನಿಂದ ಹೊರ ಬರುವವರನ್ನೇ ಟಾರ್ಗೆಟ್ ಮಾಡುವ ಬುರ್ಖಾಧಾರಿ ಮಹಿಳೆಯರು

ಮಂಗಳೂರು: ಬಸ್ಸಿನಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣ ಹೆಚ್ಚಳವಾಗುತ್ತಿದೆ. ತುಂಬಿ ತುಳುಕುವ ಬಸ್ಸನ್ನೇ ಹತ್ತುವ ಇವರು ಸಾದಾ ಸೀದಾ ಪ್ರಯಾಣಿಕರಂತೆ ಕಾಣುತ್ತಾರೆ. ಹೊರ ರಾಜ್ಯದವರಾದ ಇವರು ರಷ್ ಬಸ್ಸಿನಲ್ಲಿ ಸುತ್ತುವರಿದು ನಿಲ್ಲುತ್ತಾರೆ. ಕ್ಷಣಮಾತ್ರದಲ್ಲಿ ಪಿಕ್ ಪಾಕೆಟ್ ಮಾಡಿ ಹೋಗುತ್ತಾರೆ. ಪ್ರಯಾಣಿಕನಿಗೆ…

Jobs

ಜಿಲ್ಲಾಧಿಕಾರಿ ಕಚೇರಿಯಲ್ಲಿ ಖಾಲಿ ಇರುವ ವಿವಿಧ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯಲ್ಲಿ ಖಾಲಿ ಇರುವ ವಿವಿಧ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆನ್​​​​ಲೈನ್​ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ ಮಾಹಿತಿ ವಿವರ: ಹುದ್ದೆ : ಟೆಕ್ನಿಕಲ್ ಪ್ರೋಗ್ರಾಮರ್​​ಉದ್ಯೋಗ ಸ್ಥಳ :ಬಳ್ಳಾರಿವೇತನ…

News

ಜಿಲ್ಲಾಧಿಕಾರಿಗಳ ಆದೇಶವನ್ನೂ ಪಾಲಿಸದ ಅಧಿಕಾರಿಗಳು!

ಕೊಟ್ಟೂರು:ತಾಲ್ಲೂಕು ಹ್ಯಾಳ್ಯಾ ಗ್ರಾಮ ಪಂಚಾಯಿತಿಯ ಕಡತಗಳು ೩ ವರ್ಷದಿಂದ ಕಾಣೆಯಾಗಿವೆ ಆಗ ಪಿ.ಡಿ.ಓ. ಆಗಿದ್ದ ಪುಷ್ಪಲತಾ ಅವರು ತಮ್ಮ ಸೇವಾವಧಿಯಲ್ಲಿ ನಾಪತ್ತೆಯಾದ ಕಡತಗಳು, ದಾಖಲೆಗಳನ್ನು ಹುಡುಕಲು ಇನ್ನೂ ಸಾಧ್ಯವಾಗಿಲ್ಲ. ಕಾಣೆಯಾದ ಕಡತಗಳ ಪರಿಣಾಮವಾಗಿ ಇದುವರೆಗೂ ಗ್ರಾಮ ಪಂಚಾಯಿತಿಯ ಅಭಿವೃದ್ಧಿ…

News

ಸದೃಡವಾದ ಮಣ್ಣಿಂದ ಒಳ್ಳೆಯ ಬೆಳೆ ಸಾಧ್ಯ- ಬದರಿಪ್ರಸಾದ್.ಪಿ.ಆರ್

ವಿಜಯನಗರ ಹೊಸಪೇಟೆ : ಬೆಳೆಗೆ ಮಣ್ಣೆ ಮೂಲಾಧಾರ, ಸದೃಡವಾದ ಮಣ್ಣಿಂದ ಒಳ್ಳೆಯ ಬೆಳೆ ಸಾಧ್ಯ ಎಂದು ಕೃಷಿ ವಿಜ್ಞಾನಿ ಬದರಿಪ್ರಸಾದ್.ಪಿ.ಆರ್ ಅಭಿಪ್ರಾಯಪಟ್ಟರು. ಅವರು ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಆನ್ಲೈನ್ ನಲ್ಲಿ ನಡೆದ ಯುವ ವಿಕಾಸ ಕಾರ್ಯಕ್ರಮದ…

ಬೆಂಗಳೂರು

SSLC ಉತ್ತರ ಪತ್ರಿಕೆಯ ಸ್ಕ್ಯಾನ್ ಹಾಗೂ ಮರು ಮೌಲ್ಯಮಾಪನಕ್ಕೆ ವೆಬ್‌ಸೈಟ್ ಓಪನ್ | ಲೋಪದೋಷ ಸರಪಡಿಸಿದ ಪರೀಕ್ಷಾ ಮಂಡಳಿ

SSLC ಪರೀಕ್ಷೆಯ ಫಲಿತಾಂಶವನ್ನು ಮೇ 19 ರಂದು ಪ್ರಕಟಿಸಲಾಗಿತ್ತು. ಈ ಬಾರಿ ಉತ್ತಮ ಫಲಿತಾಂಶ ಬಂದಿದ್ದು, ಶೇಕಡ 85.63 ರಷ್ಟು ಫಲಿತಾಂಶ ಬಂದಿದೆ. ಇದು ಕಳೆದ ಹತ್ತು ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ಆದರೆ ಫಲಿತಾಂಶ ಬಂದರೂ ಕೆಲವು ವಿದ್ಯಾರ್ಥಿಗಳು…

Breaking Entertainment News Kannada

ಮೊದಲ ಪತಿಗೆ ಡಿವೋರ್ಸ್ ನೀಡಿ, 10 ವರ್ಷಗಳ ಬಳಿಕ ಮಕ್ಕಳ ಸಮ್ಮುಖದಲ್ಲಿ ಅದ್ಧೂರಿ ವಿವಾಹವಾದ ಬಾಲಿವುಡ್ ಖ್ಯಾತ ಗಾಯಕಿ !!

ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ತಮ್ಮ ಮದುವೆಯ ವಿಚಾರವಾಗಿ ಇದೀಗ ಸುದ್ದಿಯಲ್ಲಿದ್ದಾರೆ. ಮೊದಲ ಪತಿಗೆ ಡಿವೋರ್ಸ್ ನೀಡಿ, ಹತ್ತು ವರ್ಷಗಳ ನಂತರ ಉದ್ಯಮಿ ಗೌತಮ್ ಜೊತೆ ಕನ್ನಿಕಾ ಕಪೂರ್ ಹಸೆಮಣೆ ಏರಿದ್ದು, ಈ ಮದುವೆಗೆ ಸ್ವತಃ ಕನ್ನಿಕಾ ಮಕ್ಕಳು…

Education

ಖಾಸಗಿ ಶಾಲೆಗಳಿಗೆ ಅರ್ಹತಾ ಪರೀಕ್ಷೆಯ ಮೂಲಕ ಪ್ರವೇಶ ನೀಡಲು ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ

ಬಳ್ಳಾರಿ : ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ಸಿಹಿಸುದ್ದಿ ಇದ್ದು, ಇಲ್ಲಿಯವರೆಗೆ ಯಾವುದೇ ಪರೀಕ್ಷೆ ಇಲ್ಲದೆ ಶುಲ್ಕ ಪಾವತಿಸಿ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಬೇಕಿತ್ತು. ಆದರೀಗ ಸಮಾಜ ಕಲ್ಯಾಣ ಇಲಾಖೆ ಅರ್ಹತಾ ಪರೀಕ್ಷೆಯ ಮೂಲಕ ಪ್ರವೇಶ ನೀಡಲು ಅರ್ಜಿ…

Latest Health Updates Kannada

ಗೋಲ್ಡ್ ಖರೀದಿಗೆ ಇಂದೇ ಗೋಲ್ಡನ್ ಟೈಮ್ | ಇಂದಿನ ಚಿನ್ನ, ಬೆಳ್ಳಿ ದರದ ಕಂಪ್ಲೀಟ್ ಡಿಟೇಲ್ ಇಲ್ಲಿದೆ

ಭಾರತದಲ್ಲಿ 3 ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಇಂದು ಕೊಂಚ ಕುಸಿತ ಕಂಡಿದೆ. ಇದು ಚಿನ್ನ ಪ್ರಿಯರಿಗೆ ಖುಷಿ ಕೊಡುವುದು ಖಂಡಿತ. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಹೀಗಿದೆ. ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್…