BSNL ನೀಡುತ್ತಿದೆ ಹೊಸ ಆಫರ್ | ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್ 60 ದಿನಗಳಿಗೆ ಹೆಚ್ಚುವರಿ
ನವದೆಹಲಿ : ಗ್ರಾಹಕರನ್ನು ತನ್ನತ್ತ ಸೆಳೆಯಲು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇತ್ತೀಚೆಗೆ ಹೊಸ ಆಫರ್ ಗಳನ್ನು ನೀಡುತ್ತಿದ್ದು, ಇದೀಗ ಮತ್ತೊಮ್ಮೆ ತನ್ನ ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್‌ನ್ನು ವಿಸ್ತೃತಗೊಳಿಸಿದೆ. ಈ ಹಿಂದೆ ಡೇಟಾ, ಕರೆಗಳು ಮತ್ತು SMS…










