ಸುಪ್ರಭಾತ vs ಅಜಾನ್ ಸಮರ : ಸಾವಿರ ದೇವಸ್ಥಾನಗಳಲ್ಲಿ ಲೌಡ್‌ಸ್ಪೀಕರ್‌ನಲ್ಲಿ ಸುಪ್ರಭಾತ
ಮೈಸೂರು: ಹಿಜಾಬ್ ವಿವಾದದಿಂದ ಶುರುವಾದ ಕೋಮುಸಂಘರ್ಷ ಶಾಲೆಯ ವಾತಾವರಣದಿಂದ ಮಸೀದಿ-ಮಂದಿರದ ಆವರಣದವರೆಗೂ ಬಂದಿದ್ದು, ಇದೀಗ ಆಜಾನ್‌ಗೆ ಓಂಕಾರದ ಸವಾಲು ಕೇಳಿಬಂದಿದೆ. ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಇಂಥದ್ದೊಂದು ಸವಾಲೆಸೆದಿದ್ದಾರೆ. ಮಸೀದಿಗಳಲ್ಲಿ ಲೌಡ್‌ಸ್ಪೀಕರ್ ಮೂಲಕ ಆಜಾನ್ ಕೂಗುವ ವಿಚಾರವಾಗಿ…










