ಸೋಮವಾರ, 26 ಅಕ್ಟೋಬರ್ 2026
Trending

ಮೇ 2022

Health

ಕೋವಿಡ್ ಲಸಿಕೆ ಕಡ್ಡಾಯ ಅಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಕೊರೊನಾ ಸೋಂಕಿಗೆ ನಿರೋಧಕ ಲಸಿಕೆ ತೆಗೆದುಕೊಳ್ಳುವಂತೆ ಯಾರಿಗೂ ಒತ್ತಡ ಹೇರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರ ಜೊತೆಗೆ ಲಸಿಕೆ ಬಗ್ಗೆ ಸರ್ಕಾರ ಮಾಡಿರುವ ನಿಯಮಗಳು ‘ಸರಿಯಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ’ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಸಾರ್ವಜನಿಕ…

Health

ಬ್ಯೂಟಿ ಟಿಪ್ಸ್ : ಮುಖದ ಪ್ರಮುಖ ಆಕರ್ಷಣೆ ತುಟಿಯ ಅಂದ ಹೆಚ್ಚಿಸಲು ಈ ರೀತಿ ಮಾಡಿ

ಮುಖದಲ್ಲಿನ ಪ್ರಮುಖ ಆಕರ್ಷಣೆಯೇ ತುಟಿಗಳು. ತುಟಿಗಳನ್ನು ಮುಖದ ಪ್ರಮುಖ ಭಾಗವೆಂದೇ ಪರಿಗಣಿಸಲಾಗುತ್ತದೆ. ಇದು ಮುಖದ ಒಟ್ಟಾರೆ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇವುಗಳ ಆರೋಗ್ಯ ಮುಖದ ಅಂದವನ್ನು ಹೆಚ್ಚಿಸಲು ಸಹಾಯಕ. ಒಣ ತುಟಿಗಳಿಂದಾಗಿ ಕೆಲವರು ಚಿಂತಾಕ್ರಾಂತರಾಗುವುದನ್ನು ನೀವು ಹೆಚ್ಚಾಗಿ…

Karnataka State Politics Updates

ಕರ್ನಾಟಕಕ್ಕೆ ಕೇಂದ್ರ ಸಚಿವ ಅಮಿತ್ ಶಾ ಆಗಮನ; ಇದಕ್ಕೆ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಏನು ?

ಇಂದು ರಾತ್ರಿ ಕೇಂದ್ರ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಲಿದ್ದಾರೆ. ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಶಾ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಲಿದ್ದಾರೆ.  ನಾಳೆ ಮಧ್ಯಾಹ್ನ ಸಿಎಂ ಅಧಿಕೃತ ನಿವಾಸದಲ್ಲಿ ಭೋಜನ…

latest

ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳು ಇರಲೇಬಾರದಂತೆ !! | ಮನೆಯಲ್ಲಿ ನಕಾರಾತ್ಮಕತೆ ಸೃಷ್ಟಿಸುವ ಇವುಗಳನ್ನು ಆದಷ್ಟು ಬೇಗ ಮನೆಯಿಂದ ಹೊರಹಾಕಿ

ಒಂದು ಸುಂದರವಾದ ಮನೆ ಇದ್ದರೆ ಸಾಕಾಗುವುದಿಲ್ಲ.ಅಲ್ಲಿ ನೆಮ್ಮದಿ ಮುಖ್ಯ.ಪ್ರತಿಯೊಂದು ಮನೆಗೂ ಶಾಸ್ತ್ರ ಸಂಪ್ರದಾಯ ಸೇರಿದಂತೆ ವಾಸ್ತು ಪ್ರಕಾರ ಇದ್ದರಷ್ಟೇ ಅಲ್ಲಿ ಯಶಸ್ಸು ಕಾಣಲು ಸಾಧ್ಯ.ಅದೆಷ್ಟು ಜನ ಎಷ್ಟು ಕಷ್ಟಪಟ್ಟು ದುಡಿದರೂ, ಹಣ ಉಳಿಯುತ್ತಿಲ್ಲ ಎಂಬ ಗೊಂದಲದಲ್ಲಿ ಇರಬಹುದು. ಇದಕ್ಕೆ…

ದಕ್ಷಿಣ ಕನ್ನಡ

ವಿಟ್ಲ : ನೀರಿನ ಟ್ಯಾಂಕಿನೊಳಗೆ ಜಾರಿಬಿದ್ದ ಕಾಡುಕೋಣ!

ಬಾಯಾರಿಕೊಂಡು ಬಂದ ಕಾಡುಕೋಣವೊಂದು ನಾಡಿಗೆ ಬಂದು, ದಾಹ ತೀರಿಸಲೆಂದು ಅತ್ತಿಂದಿತ್ತ ತಿರುಗುತ್ತಿರುವಾಗ ನೀರು ತುಂಬಿದ ಟ್ಯಾಂಕೊಂದನ್ನು ಕಂಡಿದೆ. ದಾಹದಿಂದ ಸೋತುಹೋಗಿದ್ದ ಕಾಡುಕೋಣ ಕೂಡಲೇ ಆ ಟ್ಯಾಂಕ್ ಮೇಲೇರಿ ಬಗ್ಗಿ ನೀರು ಕುಡಿಯಲು ಹರಸಾಹಸ ಪಡುತ್ತಿರುವಾಗಲೇ ಜಾರಿ ನೀರಿನ ಟ್ಯಾಂಕೊಳಗೆ…

ಉಡುಪಿ

ಹೆಬ್ರಿ : ಮದ್ಯ ಕುಡಿದು ಬಾಟಲಿಯಿಂದ ಎದುರಿದ್ದವನಿಗೆ ಮಾರಣಾಂತಿಕ ಹಲ್ಲೆ ಮಾಡಿದ ಕುಡುಕ !

ಹೆಬ್ರಿ: ಸರಾಯಿ ಕುಡಿದು, ಕ್ಷುಲ್ಲಕ ಕಾರಣಕ್ಕೆ ಮಾತು ಬೆಳೆದು ವ್ಯಕ್ತಿಯೋರ್ವನ ಮೇಲೆ ಸಾರಾಯಿ ಬಾಟಲಿಯಲ್ಲಿ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಡಾರು ಗ್ರಾಮದಲ್ಲಿ ನಿನ್ನೆ ರಾತ್ರಿ ( ಮೇ.1) ರಂದು ನಡೆದಿದೆ. ಕರುಣಾಕರ…

Breaking Entertainment News Kannada

ಬಾಲಿವುಡ್ ನ ಈ ಸ್ಟಾರ್ ನಟನಿಗೆ ಲಿಫ್ಟ್ ನಲ್ಲಿ ಹೋಗುವುದೆಂದರೆ ಭಯವಂತೆ !! | ಭಯದ ಹಿಂದಿರುವ ಕಾರಣ !?

ಇತ್ತೀಚೆಗಷ್ಟೇ ಹಿಂದಿ ಭಾಷೆ ವಿಚಾರವಾಗಿ ನಟ ಕಿಚ್ಚ ಸುದೀಪ್ ಜೊತೆ ಬಹುದೊಡ್ಡ ಚರ್ಚೆ ನಡೆಸಿ ವಿವಾದಕ್ಕೀಡಾದ ನಟ ಅಜಯ್ ದೇವಗನ್ ಇದೀಗ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಲಿಫ್ಟ್‌ನಲ್ಲಿ ಹೋಗುವುದೆಂದರೆ ನನಗೆ ಭಯ ಎಂದು ಬಾಲಿವುಡ್ ಸ್ಟಾರ್ ನಟ ಹೇಳಿದ್ದಾರೆ.…

Interesting

ಇನ್ನೇನು ತಾಯಿ ಹಸೆಮಣೆ ಏರಬೇಕು ಅಷ್ಟರಲ್ಲಿ ಹಾಲುಗಲ್ಲದ ಆಕೆಯ ಕಂದ ” ಅಮ್ಮಾ” ಎನ್ನುತ್ತಾ ಓಡೋಡಿ ಬಂದ !

ಆಕೆ ಮದುವೆ ಸಂಭ್ರಮದಲ್ಲಿದ್ದಳು. ಆಕೆಯನ್ನು ಇನ್ನೇನು ಮದುವೆಯಾಗಬೇಕಿತ್ತು. ತನ್ನ ತಂದೆ ಜೊತೆ ಮದುವೆ ಮಂಟಪಕ್ಕೆ ಇನ್ನೇನು ಬರೇಕು ಅನ್ನುವಷ್ಟರಲ್ಲಿ ಆಕೆಯ ಹಾಲುಗಲ್ಲದ ಕಂದ ಅಮ್ಮನನ್ನು ನೋಡಿ ದಂಗಾಗಿಬಿಟ್ಟ. ಏಕೆಂದರೆ ಆಕೆ ಮದುವಣಗಿತ್ತಿ ಡ್ರೆಸ್ ನಲ್ಲಿ ತುಂಬಾನೇ ಚಂದ ಕಾಣಿಸುತ್ತಿದ್ದಳು.…

Breaking Entertainment News Kannada

ಕ್ರಿಯಾಶೀಲ ನಿರ್ದೇಶಕರ ಈ ಫೋಟೋದಲ್ಲಿರುವ ರಿಯಾಕ್ಷನ್ ಗೆ ಸರಿಯಾದ ಕಾರಣ ಹೇಳಿದವರಿಗೆ ₹1ಲಕ್ಷ ಬಹುಮಾನ!!

ಬೆಂಗಳೂರು:ಸಿನಿಮಾ ಕ್ಷೇತ್ರದಲ್ಲಿರುವ ಎಲ್ಲಾ ಸೆಲೆಬ್ರೇಟಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಇರುತ್ತಾರೆ. ಅಭಿಮಾನಿಗಳಿಗೆ ಖುಷಿ ನೀಡುತ್ತಾ, ಅವರನ್ನು ಫಾಲೋ ಮಾಡೋ ರೀತಿಲಿ ಏನಾದರೂ ಪೋಸ್ಟ್ ಮಡುತ್ತಲೇ ಇರುತ್ತಾರೆ.ಹೀಗೆಯೇ ಸದಾ ಟ್ವಿಟರ್‌ನಲ್ಲಿ ಕ್ರಿಯಾಶೀಲರಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು…

Latest Health Updates Kannada

ಮೇ1-7 ಈ ವಾರದ ರಾಶಿ ಭವಿಷ್ಯ ಇಲ್ಲಿದೆ

ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ನಮ್ಮ ಭವಿಷ್ಯ, ರಾಶಿ ಫಲ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜೀವನದಲ್ಲಿ ಮೇ 1ರಿಂದ ಮೇ 7ರಗೆ ರಾಶಿಫಲ ಹೇಗಿದೆ ಇಲ್ಲಿ ತಿಳಿಯಿರಿ. ಮೇಷಹೊಸ ಉದ್ಯಮ ಪ್ರಾರಂಭಿಸಲು ಸಾಕಷ್ಟು…