ಬುಧವಾರ, 28 ಅಕ್ಟೋಬರ್ 2026
Trending

ಏಪ್ರಿಲ್ 2022

Karnataka State Politics Updates

ಪರಿಶಿಷ್ಟ ಜಾತಿ/ಪಂಗಡದ ಬಡವರಿಗೆ ರಾಜ್ಯ ಸರಕಾರದಿಂದ ಜೋಡಿ ಸಿಹಿ ಸುದ್ದಿ |ಭೂ ಒಡೆತನ ಯೋಜನೆ, ಸಹಾಯಧನ, ವಸತಿ ಸಬ್ಸಿಡಿ ಹೆಚ್ಚಳ!!!

ಪರಿಶಿಷ್ಟ ಜಾತಿ/ಪಂಗಡದ ಬಡವರಿಗೆ ರಾಜ್ಯ ಸರ್ಕಾರ ಜೋಡಿ ಸಿಹಿಸುದ್ದಿಯೊಂದನ್ನು ಪ್ರಕಟಿಸಿದೆ. ಈ ಸಮುದಾಯದ ಬಡವರು ಭೂ ಒಡೆಯರಾಗುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಭೂ ಒಡೆತನ ಯೋಜನೆಯಡಿ ನೀಡುತ್ತಿರುವ ಸಹಾಯಧನ ಮೊತ್ತವನ್ನು 15 ರಿಂದ 20 ಲಕ್ಷ ರೂ.ಗೆ ಹೆಚ್ಚಿಸುವ…

News

ರಾತ್ರಿ ಬಸ್‌ನಲ್ಲಿ ಮಹಿಳೆಯ ಮೈ-ಕೈ ಸವರಿದ ಕಾಮುಕ : ಪಿನ್ ಚುಚ್ಚಿ ಠಾಣೆಗೆ ಕರೆದೊಯ್ದ ಗಟ್ಟಿಗಿತ್ತಿ

ರಾತ್ರಿ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಕಿರುಕುಳ ನೀಡಿದ ಕಾಮುಕನಿಗೆ ಮಹಿಳೆಯೊಬ್ಬಳು ಸೇಫ್ಟಿ ಪಿನ್ ನಿಂದ ಚುಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಕೃಷ್ಣಗಿರಿಯ ನಿವಾಸಿ ರಾಘವನ್ ಎಂದು ಗುರುತಿಸಲಾಗಿದೆ. ಘಟನೆ ವಿವರ : ಮದ್ರಾಸ್ ಹೈಕೋರ್ಟ್‌ನ…

News

ಹಿಂದೂ ರುದ್ರಭೂಮಿಯಲ್ಲಿ ವಿಕೃತಿ ಮೆರೆದ ಕಿಡಿಗೇಡಿಗಳು !! | ಸಮಾಧಿಗಳ ಮೇಲೆ ಎಸ್‌ಡಿಪಿಐ ಎಂದು ಬರೆದು ಹೀನ ಕೃತ್ಯ, ದೂರು ದಾಖಲು

ಹಿಂದೂ ರುದ್ರ ಭೂಮಿಯಲ್ಲಿ ಕಿಡಿಗೇಡಿಗಳು ವಿಕೃತಿ ಮೆರೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಗಣಿಗುಂಟೆ ಪಾಳ್ಯದಲ್ಲಿರುವ ಬಲಿಜ ಸ್ಮಶಾನದಲ್ಲಿ ಕೆಲ ಕಿಡಿಗೇಡಿಗಳು ಸಮಾಧಿಗಳ ಮೇಲೆ ಬಣ್ಣ ಬಳಿದು ಹೀನ ಕೃತ್ಯವೆಸಗಿದ್ದಾರೆ. ಸ್ಮಶಾನದಲ್ಲಿ 200 ಕ್ಕೂ…

Interesting

ಪ್ರಿಯತಮೆಗೆ ಪ್ರಿಯಕರ ಕೊಟ್ಟ ಸರ್ಪೈಸ್ ಏನು ಗೊತ್ತೇ? ಇವರ ಫೋಟೋ ಶೂಟ್ ವಿಚಿತ್ರ

ಪ್ರೇಮಿಗಳು ಸರ್ಪೈಸ್ ಕೊಟ್ಟುಕೊಳ್ಳುವುದು ಸಾಮಾನ್ಯ ಆದರೆ ಇಲ್ಲಿ ಪ್ರಿಯಕರ ಪ್ರಿಯತಮೆಗೆ ಕೊಟ್ಟ ಸರ್ಪೈಸ್ ವಿಚಿತ್ರ. ಹಾಗೆ ಪ್ರೇಮಿಗಳು ಎಲ್ಲೆಲ್ಲೋ ಫೋಟೋ ಶೂಟ್ ಮಾಡಿಸುತ್ತಾರೆ. ಕಾಡುಗಳಲ್ಲಿ, ತೋಟಗಳಲ್ಲಿ, ಪಾರ್ಕ್ ಗಳಲ್ಲಿ ಜಾಗಕ್ಕೆ ಬರವಿಲ್ಲ. ವೈವಿಧ್ಯಮಯವಾಗಿ ಫೋಸ್ ಕೊಟ್ಟು ಪೋಟೋ ತೆಗೆಸಿಕೊಳ್ಳುತ್ತಾರೆ.…

latest

ಕವನ ಬರೆದು ಸಾವನಪ್ಪಿದ ಬಾಲಕಿ !

ಹಲವಾರು ಜನ ಕವನ ಬರೆಯುತ್ತಾರೆ. ಕವನ ಸಾಹಿತ್ಯದ ಪ್ರಕಾರವೂ ಹೌದು ಒಂದು ಸವಹನ ಮಾಧ್ಯಮವೂ ಹೌದು. ಕವನ ಬರೆದು ಸ್ಟೇಟಸ್ ಇಡುತ್ತಾರೆ ಅಥವಾ ಓದಿ ಖುಷಿಪಡುತ್ತಾರೆ. ಅಥವಾ ಪುಸ್ತಕ ಪ್ರಕಟಿಸುತ್ತಾರೆ.ಆದರೆ ಇಲ್ಲೊಬ್ಬಳು ಕವನ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ !…

ದಕ್ಷಿಣ ಕನ್ನಡ

ಮಂಗಳೂರು : ಮಂತ್ರ ಮಾಂಗಲ್ಯ ಮಾದರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ

ಮಂಗಳೂರು : ಮಂತ್ರ ಮಾಂಗಲ್ಯಮಾದರಿಯಲ್ಲಿ ಜೋಡಿಯೊಂದು ಮಂಗಳೂರಿನಲ್ಲಿ ಮದುವೆಯಾಗಿದ್ದಾರೆ. ಛಾಯಾಗ್ರಾಹಕ ವಿವೇಕ್ ಗೌಡ ಮತ್ತು ಶಿವಾನಿ ಶೆಟ್ಟಿ ಎಂಬ ಜೋಡಿ ಮಂಗಳೂರಿನ ಹಳೆಯ ಮನೆಯ ಮುಂಭಾಗ, ಮರಗಿಡಗಳ ನಡುವೆ ಹಾಕಲಾಗಿದ್ದ ಸಣ್ಣವೇದಿಕೆಯಲ್ಲಿ ಪುರೋಹಿತರು,ಮಂತ್ರಘೋಷ, ಉಡುಗೊರೆ, ಅದ್ದೂರಿ ಊಟ ಇಲ್ಲದೇ…

Interesting

ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಜೋಡಿಗೆ ತಡೆಗೋಡೆಯಾದ ‘ಜಾತಿ’|ಮದುವೆ ಮುರಿದುಬಿತ್ತೆಂದು ಸಾವಿನಲ್ಲಿ ಒಂದಾದ ಅಮರ ಪ್ರೇಮಿಗಳು

ಧಾರವಾಡ :ಪ್ರೀತಿಸಿ ಒಟ್ಟಾಗಿ ಜೀವನ ನಡೆಸಬೇಕೆಂದು ಸಪ್ತಪದಿ ತುಳಿಯಲು ತಯಾರಾದ ಜೋಡಿಗೆ ‘ಜಾತಿ’ ಎಂಬ ತಡೆಗೋಡೆ ಅಡ್ಡ ನಿಂತಿದೆ.ಈ ಮದುವೆ ಬೇಡವೆಂದು ಪೋಷಕರು ಮದುವೆಗೆ ನಿರಾಕರಿಸಿದ್ದು, ಮನನೊಂದ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನವಲಗುಂದ…

latest

ಮೊದಲ ಮದುವೆ ಮುಚ್ಚಿಟ್ಟು, ಮಾಡೆಲ್ ಜೊತೆ ಎರಡನೇ ಮದುವೆ ಮಾಡಿಕೊಂಡ ಸಬ್ ರಿಜಿಸ್ಟ್ರಾರ್!

ಮದುವೆಯಾಗಿ ಮಗು ಕೊಟ್ಟು ಈಗ ಇನ್ನೊಂದು ಮದುವೆಯಾಗಿ ವಂಚನೆ ಮಾಡಿರುವ ಆರೋಪವೊಂದು ಬಳ್ಳಾರಿಯ ಸಬ್ ರಿಜಿಸ್ಟ್ರಾರ್ ಉಮೇಶ್ ವಿರುದ್ಧ ಕೇಳಿ ಬಂದಿದೆ. ಸಂತ್ರಸ್ತೆ ನಜ್ಮೀಮ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಕ್ಕಾಗಿ ಮಗುವನ್ನು ಎತ್ತಿಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಗೆ…

ದಕ್ಷಿಣ ಕನ್ನಡ

ಕುಕ್ಕೆ ಸುಬ್ರಹ್ಮಣ್ಯದಲ್ಲೂ ಅನ್ಯಮತೀಯರನ್ನು ಬಹಿಷ್ಕರಿಸಲು ಆಗ್ರಹ!! ದೇವಾಲಯದ ಅಧೀನಕ್ಕೆ ಒಳಪಟ್ಟ ಜಾಗಗಳಲ್ಲಿ ನಡೆಯುತ್ತಿರುವ ಕಾರುಬಾರುಗಳಿಗೆ ಬೀಳಲಿದೆ ಬ್ರೇಕ್

ಸುಬ್ರಹ್ಮಣ್ಯ: ದಕ್ಷಿಣ ಭಾರತದ ಹೆಸರಾಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅಧೀನಕ್ಕೆ ಒಳಪಟ್ಟ ಜಾಗಗಳಲ್ಲಿ ಅನ್ಯಾಮತೀಯರೇ ತುಂಬಿ ಹೋಗಿದ್ದು, ಅವರದ್ದೇ ಕಾರುಬಾರು ನಡೆಯುತ್ತಿದೆ ಎಂದು ಹಿಂದೂ ಸಂಘಟನೆಗಳ ಮುಖಂಡರು ಕಿಡಿಕಾರಿದರು. ಈ ಬಗ್ಗೆ ದೇವಾಲಯದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಲ್ಲಿ ಮನವಿ…

Karnataka State Politics Updates

ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಹೆಸರು ಹೇಳಿ ಭವಿಷ್ಯ ನುಡಿದ ದೈವ !! | ಕಾಂಗ್ರೆಸ್-ಬಿಜೆಪಿ ಬಗ್ಗೆ ದೈವ ಹೇಳಿದ ಭವಿಷ್ಯದಲ್ಲೇನಿದೆ ಗೊತ್ತಾ ??

ದೈವ ನರ್ತನಗಳಲ್ಲಿ ದೈವಗಳು ಭವಿಷ್ಯ ನುಡಿಯುವುದು ಪದ್ಧತಿ. ದೈವ ನುಡಿಗಳಲ್ಲಿ ತುಂಬಾನೇ ನಂಬಿಕೆಯಿದೆ. ದೈವ ನುಡಿಕಟ್ಟುಗಳು ಮುಂದೆ ನಡೆಯಲಿರುವ ಒಳಿತು, ಕೆಡಕುಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಆದರೆ ಇದೇ ಮೊದಲ ಬಾರಿ ರಾಜಕೀಯ ಪಕ್ಷಗಳ ಹೆಸರು ಹೇಳಿ ದೈವ…