ಗುರುವಾರ, 29 ಅಕ್ಟೋಬರ್ 2026
Trending

ಮಾರ್ಚ್ 2022

ದಕ್ಷಿಣ ಕನ್ನಡ

ಮಂಗಳೂರು: ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಿದರೆ ಪರೀಕ್ಷೆಗೆ ಅವಕಾಶ!! ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ

ಮಂಗಳೂರು: ರಾಜ್ಯಾದ್ಯಂತ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸುತ್ತಿರುವ ಖಾಸಗಿ ಶಾಲಾ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ…

ದಕ್ಷಿಣ ಕನ್ನಡ

ಬಂಟ್ವಾಳ:ಮನೆಯಲ್ಲಿದ್ದ ಒಂಟಿ ವೃದ್ಧೆಯ ಕೈಕಾಲು ಕಟ್ಟಿ ಚಿನ್ನಾಭರಣ ಲೂಟಿ!! ರಾತ್ರಿ ಹೊತ್ತು ಮನೆಗೆ ನುಗ್ಗಿದ ದರೋಡೆಕೋರರ ಕೃತ್ಯ-ಪ್ರಕರಣ ದಾಖಲು

ಮನೆ ಮಂದಿ ಸ್ಥಳೀಯ ದೇವಸ್ಥಾನವೊಂದರ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರ ತಂಡವೊಂದು ಮನೆಯಲ್ಲಿದ್ದ ವೃದ್ಧೆಯ ಕೈಕಾಲು ಕಟ್ಟಿ ಅಪಾರ ಪ್ರಮಾಣದ ಬೆಲೆ ಬಾಳುವ ವಸ್ತುಗಳನ್ನು ದೋಚಿದ ಪ್ರಕರಣವೊಂದು ಬಂಟ್ವಾಳ ತಾಲೂಕಿನ ಮಣಿನಾಲ್ಕುರು ತಾಂದಪಲ್ಕೆ ಎಂಬಲ್ಲಿ ನಡೆದಿದೆ.…

News

ರಾಜ್ಯಾದ್ಯಂತ ನಾಳೆ ರಸ್ತೆಗಿಳಿಯದೆ ಮುಷ್ಕರ ನಡೆಸಲಿದೆ ಕರ್ನಾಟಕ ಸಾರಿಗೆ!!

ಬೆಂಗಳೂರು:2021 ರಲ್ಲಿ ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡ ಸಾರಿಗೆ ನೌಕರರನ್ನು ಪುನಃ ಸೇವೆಗೆ ನೇಮಿಸಿಕೊಳ್ಳಬೇಕು ಎಂದು ಮಾರ್ಚ್ 29 ರಂದು ಕೆ.ಎಸ್.ಆರ್.ಟಿ.ಸಿ ಹಾಗೂ ಬಿ.ಎಂ.ಟಿ.ಸಿ ಬಸ್ಸುಗಳು ರಸ್ತೆಗೆ ಇಳಿಯದೆ ಧರಣಿ ನಡೆಸುವ ಬಗ್ಗೆ ಮಾಹಿತಿಯೊಂದು ಹರಿದಾಡಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್…

latest

ಗುಂಡೇಟಿಗೆ ಬಿಜೆಪಿ ಮುಖಂಡ ಸಾವು | ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ

ಅರಣ್ಯ ಪ್ರದೇಶದಲ್ಲಿ ಗುಂಡು ತಗುಲಿ ಬಿಜೆಪಿ ಮುಖಂಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಾಂತರಾಜ್ (44) ಎಂಬವರು ಸಾವನ್ನಪ್ಪಿದ ಘಟನೆಯೊಂದು ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥ ಬಳಿ ಶನಿವಾರ ನಡೆದಿದೆ. ಅಂಬುತೀರ್ಥ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ಗುಂಡೇಟು ತಗುಲಿದ…

Interesting

ಈ ಚಿತ್ರದಲ್ಲಿ ಎಷ್ಟು ಪ್ರಾಣಿಗಳಿವೆ ? ನಿಮ್ಮ ಕಣ್ಣಿಗೆ ಕಾಣುವ ಮೊದಲ ಚಿತ್ರ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ!

ಆಪ್ಟಿಕಲ್ ಭ್ರಮೆ ಎನ್ನುವುದು ಮಾನವನ ದೃಷ್ಟಿಯ ಗ್ರಹಿಕೆಯಲ್ಲಿನ ದೋಷ. ಇದು ಕಣ್ಣನ್ನು ಮೋಸಗೊಳಿಸುತ್ತದೆ ಮತ್ತು ನೀವು ಭಾವಿಸಿದ್ದನ್ನು ನೀವು ನೋಡುವಂತೆ ಮಾಡುತ್ತದೆ. ಇದು ನಿಮ್ಮ ವ್ಯಕ್ತಿತ್ವ ಬಹಿರಂಗಪಡಿಸುತ್ತದೆ. ಇಲ್ಲೊಂದು ವಿಶೇಷವಾದ ಆಪ್ಟಿಕಲ್ ಇದೆ. ಇದ್ರಲ್ಲಿ ಒಟ್ಟು 9 ಪ್ರಾಣಿಗಳಿವೆ.…

ದಕ್ಷಿಣ ಕನ್ನಡ

ಮೆದುಳಿನ ರಕ್ತಸ್ರಾವ : ಬೆಳ್ತಂಗಡಿಯ ಗ್ರಾಮಕರಣಿಕ ನಿಧನ

ಬೆಳ್ತಂಗಡಿ : ಮೆದುಳಿನ ರಕ್ತಸ್ರಾವದಿಂದ ಬೆಳ್ತಂಗಡಿ ನಿವಾಸಿ, ಗ್ರಾಮಕರಣಿಕ ರೂಪೇಶ್(38) ಮಾ.27 ರಂದು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಗ್ರಾಮಕರಣಿಕರಾಗಿ ಸೇವೆ ಸಲ್ಲಿಸಿದ್ದ ರೂಪೇಶ್ ಅವರು ಕೊಕ್ಕಡಕ್ಕೆ ವರ್ಗಾವಣೆಗೊಂಡು ಪ್ರಸ್ತುತ ಕೊಕ್ಕಡ, ಶಿಶಿಲ, ಶಿಬಾಜೆಯ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಳ್ತಂಗಡಿಯಲ್ಲಿ ವಾಸ್ತವ್ಯವಿದ್ದು,…

ದಕ್ಷಿಣ ಕನ್ನಡ

ಕಾಣಿಯೂರು: ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಕಡಬ: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಕಾಣಿಯೂರು ಸಮೀಪ ಮಾ 27ರಂದು ನಡೆದಿದೆ. ಮೃತರನ್ನು ಕಾಯ್ಮಣ ಗ್ರಾಮದ ಮಜಲಡ್ಡ ನಿವಾಸಿ ಗಂಗಾಧರ (40) ಎಂದು ಗುರುತಿಸಲಾಗಿದೆ. ಮೃತರು ನಡೆದುಕೊಂಡು ಹೋಗುತ್ತಿದ್ದಾಗಮಂಗಳೂರು ಕಡೆಗೆ ಹೋಗುತ್ತಿದ್ದ ರೈಲು ಡಿಕ್ಕಿ…

Interesting

ಯಾರಾದರೂ ಕೇವಲ ಒಳ ಉಡುಪು ಧರಿಸಿ ತಿರುಗಾಡುತ್ತಿದ್ದರೆ ತಿಳಿಸಿ ಎಂದ ಪೊಲೀಸರು ; ಕಾರಣವೇನು ಗೊತ್ತೇ ?

ಯಾರಾದರೂ ಕೇವಲ ಒಳಉಡುಪು ಮಾತ್ರ ಮತ್ತು ಸಾಕ್ಸ್‌ನಲ್ಲಿ ನೋಡಿದ ಯಾರಾದರೂ ಅಥವಾ ಮತ್ತು ಸಂಶಯಾಸ್ಪದವಾಗಿ ತೋರುವ ಯಾರಾದರು ಕಂಡಲ್ಲಿ ನಮಗೆ ವರದಿ ಮಾಡಲು ಒತ್ತಾಯಿಸುತ್ತೇವೆ ಎಂದು ಪೋಲಿಸರು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಾಗಾಗಿ‌ ಒಳುಡುಪು ಧರಿಸುವುದೇ…

latest

ಕೌಟುಂಬಿಕ ಕಲಹದಲ್ಲಿ ಪಾಲಾದ ಪತಿ | ಯಾಕೆ ಗೊತ್ತಾ ?

ಕೌಟುಂಬಿಕ ಕಲಹದಲ್ಲಿ ಏನೇನೆಲ್ಲ ಆಗುತ್ತೆ. ಆಸ್ತಿ ಪಾಸ್ತಿ ಎಲ್ಲಾ ಪಾಲಾಗುತ್ತೆ. ಸ್ಥಿರ ಚರ ಆಸ್ತಿಗಳನ್ನು ಕುಟುಂಬ ಸದಸ್ಯರು ಪರಸ್ಪರ ಹಂಚಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ಗಂಡನೇ ಪಾಲಾಗಿದ್ದಾನೆ ಎಂದರೆ ನಂಬುತ್ತೀರಾ ? ಹೌದು, ವಿಷಯ ಏನಪ್ಪಾ ಅಂದರೆ, ಮಹಿಳೆಯೋರ್ವಳ…

ದಕ್ಷಿಣ ಕನ್ನಡ

ಬೆಳ್ತಂಗಡಿ : ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಗ್ರಾಮಲೆಕ್ಕಿಗ ರೂಪೇಶ್ ನಿಧನ |

ಬೆಳ್ತಂಗಡಿ : ಮೆದುಳಿನ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದ ಬೆಳ್ತಂಗಡಿಯ ಗ್ರಾಮ ಲೆಕ್ಕಿಗ ರೂಪೇಶ್(38) ಅವರು ಇಂದು ಸಂಜೆ ಚಿಕಿತ್ಸೆ ಫಲಿಸದೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಪಟ್ರಮೆ, ಶಿಶಿಲ, ಶಿಬಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ…