ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2022

News

ಹೊಸ ಸಿಮ್ ಕಾರ್ಡ್ ಖರೀದಿಸಲು ಟೆಲಿಕಾಂ ಇಲಾಖೆ ಹೊಸ ಆದೇಶ!

ಟೆಲಿಕಾಂ ಇಲಾಖೆ ಹೊಸ ಆದೇಶ ಹೊರಡಿಸಿದೆ. ಗ್ರಾಹಕರ ಹಿತದೃಷ್ಟಿಯಿಂದ ಸರ್ಕಾರದ ಈ ಕ್ರಮ ಕೈಗೊಳ್ಳಲಾಗಿದೆ. ತಿದ್ದುಪಡಿ ಮಾಡಿದ ನಿಯಮದ ಮಾಹಿತಿ ಇಲ್ಲಿದೆ ನೋಡಿ ಈಗ ಹೊಸ ನಿಯಮದ ಪ್ರಕಾರ, UIDAI ಆಧಾರಿತ ಪರಿಶೀಲನೆಯ ಮೂಲಕ ಗ್ರಾಹಕರು ತಮ್ಮ ಮನೆಯಲ್ಲಿ…

Interesting

ಅವಳಿ ‘ ಸಿಂಗಂ’ ಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ |

ತಮಿಳುನಾಡಿನ ಚೆಂಗಲ್ ಪೇಟೆಯ ಪೊಲೀಸ್ ವರಿಷ್ಠಾಧಿಕಾರಿ ( ಎಸ್ ಪಿ) ಪಿ ಅರವಿಂದನ್ ಅವರು ತಮ್ಮ ಟ್ವಿನ್ ಸಹೋದರನೊಂದಿಗೆ ಕಾಣಿಸಿಕೊಂಡಿರುವ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ…

ಉಡುಪಿ

ಬೈಂದೂರು: ಮೀನುಗಾರಿಕೆ ಮಾಡುತ್ತಿದ್ದಾಗ ಕಾಲಿಗೆ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದು ಮೀನುಗಾರ ದುರಂತ ಸಾವು

ಮೀನುಗಾರಿಕೆ ಮಾಡುತ್ತಿದ್ದಾಗ ಕಾಲಿಗೆ ಬಲೆ ಸಿಲುಕಿ ಮೀನುಗಾರ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ. ಮೃತ ಮೀನುಗಾರನನ್ನು ಶಿರೂರು ಅಳ್ವೆಗದ್ದೆ ನಿವಾಸಿ ನಾಗರಾಜ ಮೊಗೇರ್ (25) ಎಂದು ಗುರುತಿಸಲಾಗಿದೆ. ಈತ ಎರಡು ದಿನದ ಹಿಂದಷ್ಟೆ ಮೀನುಗಾರಿಕೆಗೆ ತೆರಳಿದ್ದ…

ಬೆಂಗಳೂರು

SSLC ಮತ್ತು ITI ಪಾಸಾದ ಅಭ್ಯರ್ಥಿಗಳಿಗೆ ಬಿಎಂಟಿಸಿಯಲ್ಲಿ ಉದ್ಯೋಗವಕಾಶ|

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( ಬಿಎಂಟಿಸಿ) ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಹುದ್ದೆಯ ವಿವರ : 300 ಅಪ್ರೆಂಟಿಸ್ ಹುದ್ದೆ…

latest

ಉದ್ಯೋಗವಕಾಶ; ಕರ್ನಾಟಕ ಬ್ಯಾಂಕ್ ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ಬ್ಯಾಂಕ್  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು  ಅರ್ಜಿ ಆಹ್ವಾನಿಸಿದೆ.  ಮಂಗಳೂರಿನಲ್ಲಿ ಚೀಫ್​ ಫೈನಾನ್ಸಿಯಲ್ ಆಫೀಸರ್(Chief Financial Officer) ಹುದ್ದೆ ಖಾಲಿ ಇದ್ದು, ಮಾರ್ಚ್ 8 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ವಿದ್ಯಾರ್ಹತೆ:ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ,…

ದಕ್ಷಿಣ ಕನ್ನಡ

ಬೆಳ್ತಂಗಡಿ : ಪೂಂಜಾಲಕಟ್ಟೆ ಠಾಣೆಯ ಪಿಎಸ್ ಐ ಸೌಮ್ಯ ಜೆ ವರ್ಗಾವಣೆ!

ಬೆಳ್ತಂಗಡಿ : ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ ಐ ಸೌಮ್ಯ ಜೆ ಅವರನ್ನು ವೇಣೂರು ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೊಂಡ ಠಾಣೆಗೆ ಕೂಡಲೇ ಕರ್ತವ್ಯಕ್ಕೆ ವರದಿ ಮಾಡುವಂತೆ ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ…

Breaking Entertainment News Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘KGF ಚಾಪ್ಟರ್​ 2’ ಟೀಸರ್​ ರಿಲೀಸ್ ಡೇಟ್ ಅನೌನ್ಸ್!

ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್​: ಚಾಪ್ಟರ್​ 2’ ಟ್ರೈಲರ್ ರಿಲೀಸ್ ಯಾವಾಗ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಯಶ್ ಅಂದ ಕೂಡಲೇ ಎದೆ ಝಲ್ ಎನ್ನುವ ಇವರ…

News

ಈ ಎಲೆಕ್ಟ್ರಿಕ್ ಸ್ಕೂಟರನ್ನು ಲೈಸನ್ಸ್, ನೋಂದಣಿ ಸಂಖ್ಯೆ ಇಲ್ಲದೆಯೇ ಓಡಿಸಬಹುದಂತೆ !!| ಕಡಿಮೆ ಬೆಲೆಯಲ್ಲಿ ಗರಿಷ್ಠ ವೇಗವಿರುವ, ಆಕರ್ಷಕವಾಗಿ ಕಾಣುವ ಈ ಸ್ಪೆಷಲ್ ಸ್ಕೂಟರ್ ಕುರಿತು ಇಲ್ಲಿದೆ ಮಾಹಿತಿ

ಭಾರತದ ಮಾರುಕಟ್ಟೆಗೆ ಇದೀಗ ಅದೆಷ್ಟು ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಲಗ್ಗೆಯಿಟ್ಟಿವೆ. ಹಾಗೆಯೇ ಹೀರೋ ಎಲೆಕ್ಟ್ರಿಕ್ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಎಡ್ಡಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಈ ಸ್ಕೂಟರ್ ನೋಟದಲ್ಲಿ ಬಹಳ ಆಕರ್ಷಕವಾಗಿದೆ ಮತ್ತು ಕಂಪನಿಯು ಇದನ್ನು…

ದಕ್ಷಿಣ ಕನ್ನಡ

ಮತ್ತೆ ಅಡಿಕೆಯ ಮೇಲೆ ನಿಷೇಧದ ತೂಗುಕತ್ತಿ | ಕೇಂದ್ರ ಆರೋಗ್ಯ ಸಚಿವರ ಹೇಳಿಕೆಯಿಂದ ಕೃಷಿಕನಿಗೆ ಆತಂಕ

ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯ ಹೇಳಿಕೆ ನೀಡಿದ್ದು,ಇದರಿಂದಾಗಿ ಅಡಿಕೆ ಮತ್ತೆ ನಿಷೇಧ ಭೀತಿ ಎದುರಿಸುವಂತಾಗಿದೆ. ಆರೋಗ್ಯಕ್ಕೆ ಹಾನಿಕಾರಕವಾಗಿರುವ ಅಡಿಕೆಯನ್ನು ನಿಷೇಧಿಸುವ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ…

latest

ಸಾಲ ತೀರಿಸಲಾಗದ ಸಾಲಗಾರನ ಮನೆಗೆ ಬಂದ ಅಧಿಕಾರಿಗಳ ಮೇಲೆ ತನ್ನ ಸಾಕು ನಾಯಿಯನ್ನು ಛೂ ಬಿಟ್ಟ ಸಾಲಗಾರ!

ಜನರು ಬ್ಯಾಂಕ್ ನಿಂದ ಸಾಲ ಮಾಡುವುದು ನಂತರ ಅದನ್ನು ಹಿಂತಿರುಗಿಸುವುದು ಇದು ಎಲ್ಲರಿಗೂ ಗೊತ್ತೇ ಇದೆ. ಹಾಗೆನೇ ಸಾಲ ಮಾಡಿದ ಬಾಕಿ ಮೊತ್ತದ ಹಣವನ್ನು ಕೊಡಲು ಸಾಧ್ಯವಾಗದೇ ಇದ್ದಾಗ ಬ್ಯಾಂಕ್ ನವರು ಸಾಲದ ವಸೂಲಾತಿಗೆ ತಮ್ಮದೇ ಆದ ಮಾರ್ಗವನ್ನು…